KSRTC Recruitment 2023: 13415 KSRTC Vacancies 2023, ಸಾರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ

Karnataka State Road Transport Corporation has recently announced 13415 KSRTC Vacancies. KSRTC Recruitment 2023: Apply online for driver and conductor job vacancies in Karnataka. Karnataka State Road Transport Corporation (KSRTC) has released its latest upcoming recruitment notification, inviting applications from interested candidates to apply for the latest KSRTC driver and conductor jobs. Details of the KSRTC Vacancies Notification 2023 Jobs are given below. You can apply online for Karnataka State Road Transport Corporation (KSRTC) driver and conductor jobs through the ksrtc.in official website. Karnataka State Road Transport Corporation has recently announced 13415 KSRTC Vacancies. 13415 KSRTC Vacancies 2023, ಸಾರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ: Karnataka Road Transport will conduct a recruitment drive for 13415 posts soon. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಅರ್ಹತೆ ಈ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಸರಿಯಾಗಿ ಓದಿಕೊಳ್ಳಿ.

Short description for Karnataka KSRTC Transport Dept. Recruitment 2023 Vacancies notification

Hiring Organisation:
KSRTC Transport Dept
Post name:
ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಸರಿಯಾಗಿ ಓದಿಕೊಳ್ಳಿ
No. of Vacancies:
ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಸರಿಯಾಗಿ ಓದಿಕೊಳ್ಳಿ
Jobs Category:
Job Location:
Application Process:
Online Mode

Vacancies Details of KSRTC Recruitment 2023

ಸಾರಿಗೆ ಇಲಾಖೆಯಲ್ಲಿ ಬೃಹತ್ ನೇಮಕಾತಿ.!! ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಾದ KSRTC, BMTC & KKRTC ಯಲ್ಲಿ ಖಾಲಿ ಇರುವ Driver, Conductor & Technician 13,415 ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ.!!

ಯಾವ ಹುದ್ದೆಗಳು ಎಷ್ಟು? ಯಾವ ನಿಗಮಗಳಲ್ಲಿ ಎಷ್ಟು ಹುದ್ದೆ ಭರ್ತಿ?

 • ಹೊಸದಾಗಿ ಭರ್ತಿ ಮಾಡಲಿರುವ ಹುದ್ದೆಗಳು : 1433 ಚಾಲಕರು, 2738 ತಾಂತ್ರಿಕ ಸಿಬ್ಬಂದಿ.
 • ಬಿಎಂಟಿಸಿ
 • ನಿರ್ವಾಹಕರು (ಕಂಡಕ್ಟರ್ ) : 2000
 • ಚಾಲಕ ಕಂ ನಿರ್ವಾಹಕರು : 1000
 • ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ : 1773 ನಿರ್ವಾಹಕ ಹುದ್ದೆಗಳು

Eligibility Criteria for KSRTC Recruitment 2023

ಯಾವ ಹುದ್ದೆಗೆ ಏನು ವಿದ್ಯಾರ್ಹತೆ ?

 • ಚಾಲಕರು : ಎಸ್‌ಎಸ್‌ಎಲ್‌ಸಿ ಜತೆಗೆ ಚಾಲನ ಪರವಾನಗಿ ಹೊಂದಿರಬೇಕು.
 • ಚಾಲಕ ಕಂ ನಿರ್ವಾಹಕರು : ಪಿಯುಸಿ ಪಾಸ್‌ ಜತೆಗೆ, ಚಾಲನ ಪರವಾನಗಿ ಹೊಂದಿರಬೇಕು.
 • ತಾಂತ್ರಿಕ ಸಿಬ್ಬಂದಿ : ಐಟಿಐ, ಡಿಪ್ಲೊಮ.

ಇದೀಗ ಬಂದ ಮಾಹಿತಿ: ಸಾರಿಗೆ ಇಲಾಖೆಯ ನಾಲ್ಕು ನಿಗಮಗಳಲ್ಲಿ ಖಾಲಿ ಇರುವ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿದಂತೆ 13,415 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ

Age Limit Criteria

 • According to the notification of the recruitment of Karnataka State Road Transport Corporation (KSRTC), the maximum age for candidates must be 35 years.
 • Minimum Age: 18 Years
 • Maximum Age: 35 Years

Application Fee

 • According to the official notification of the Karnataka State Road Transport Corporation (KSRTC),
 • Application fees for Gen/ OBC/ EWS/ ESM Candidates: KSRTC, BMTC & KKRTC Driver, Conductor & Technician ಹುದ್ದೆಗಳಿಗೆ ಇತರೆ ಅರ್ಹತೆಗಳೇನು, ಅರ್ಜಿ ಶುಲ್ಕ ಎಷ್ಟು ಎಂಬ ಸವಿವರ ಮಾಹಿತಿಗಳನ್ನು ಅಧಿಸೂಚನೆ ಹೊರಡಿಸಿದ ನಂತರ ತಿಳಿಸಲಾಗುವುದು
 • Application fees for SC/ ST Candidates: KSRTC, BMTC & KKRTC Driver, Conductor & Technician ಹುದ್ದೆಗಳಿಗೆ ಇತರೆ ಅರ್ಹತೆಗಳೇನು, ಅರ್ಜಿ ಶುಲ್ಕ ಎಷ್ಟು ಎಂಬ ಸವಿವರ ಮಾಹಿತಿಗಳನ್ನು ಅಧಿಸೂಚನೆ ಹೊರಡಿಸಿದ ನಂತರ ತಿಳಿಸಲಾಗುವುದು

Method of Selection Process

 • According to the official notification of the Karnataka State Road Transport Corporation (KSRTC),
 • Merit List
 • Driving Test
 • Document Verification

KSRT Driver, Conductor, and Technician Posts Pay Scale Details:

Detailed Driver, Conductor, and Technician salary details are given in the KSRTC Recruitment 2023 Official Notification Coming Soon. ಅಧಿಕೃತ ಅಧಿಸೂಚನೆ ಹೊರಡಿಸಿದ ನಂತರ ತಿಳಿಸಲಾಗುವುದು

Required Document

 • 10th, 12th/ PUC Marks Card Certificate, Passport Size Photos, Income Certificate, Cast Certificate, Aadhar Card. Mobile Number, Gmail id, etc

Important Links to Apply Online Through the Official Website for KSRTC Recruitment 2023

 • Please visit the following link: Apply online for driver jobs in the Karnataka State Road Transport Corporation (KSRTC) Department 2023 through the KSRTC Online Application Form.
 • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿನ ಸಹಾಯಕ ಸಂಚಾರ ನಿರೀಕ್ಷಕ, ನಿರ್ವಾಹಕ, ಕಿರಿಯ ಸಹಾಯಕ ಕಮ್ ಡಾಟಾ ಎಂಟ್ರಿ ಆಪರೇಟರ್, ಕಿರಿಯ ಶೀಘ್ರಲಿಪಿಗಾರ, ಕರಾಸಾ ಪೇದೆ ಮುಂತಾದ ಹುದ್ದೆಗಳಿಗೆ ಅಭ್ಯರ್ಥಿಗಳು ಹೊಂದಿರಬೇಕಾದ ಕನಿಷ್ಟ ವಿದ್ಯಾರ್ಹತೆ ಏನು ಎಂಬುದನ್ನು ನಿಗದಿಪಡಿಸಲಾಗಿದೆ. ಈ ಮುಂಚೆಯಲ್ಲಿ ಇದ್ದಂತಹ ವಿದ್ಯಾರ್ಹತೆಯನ್ನು ಪರಿಷ್ಕರಿಸಿ ಹೊಸ ವಿದ್ಯಾರ್ಹತೆಯನ್ನು ತಿಳಿಸಲಾಗಿದೆ.

This is a Short piece of information candidates are requested to read the full notification and then apply the Application form.

KSRTC Notification Published Online: Some Important Links

Newspaper Notification PDF

Notification PDF:
Vacancy Details:
Notification Source:
FIND UR JOB YouTube Channel Click Here
Official Website:
Karnataka Govt Jobs:
Karnataka Scholarship:

KSRTC Recruitment Important Dates 2023

 • Application Starting Date: Online application starting very soon ಶೀಘ್ರದಲ್ಲೇ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ.!! ಆನ್‌ಲೈನ್ ಅರ್ಜಿ ಸಲ್ಲಿಕೆ ಶೀಘ್ರದಲ್ಲೇ ಆರಂಭವಾಗಲಿದೆ