Karnataka Forest Department (KFD) Recruitment 2023 has announced the latest Jobs in Karnataka for 2023. The Karnataka Forest Department has announced the latest upcoming notification for the KFD's recruitment of 330+ Forest Guard (FG) Vacancies in Karnataka. Interested and Eligible candidates can apply for Interested candidates can apply for Karnataka Forest Department Recruitment 2023 Online. ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2023||Karnataka Forest Department (KFD) Recruitment 2023 ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ, ಅರ್ಹತೆ, ಈ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಕೊನೆವರೆಗೂ ಓದಿ.
All information related to the KFD Recruitment 2023 eligibility criteria and important dates
KFD Recruitment 2023 Vacancies Notification Soon: ಅರಣ್ಯ ಇಲಾಖೆ ಹುದ್ದೆಗಳ ಭರ್ತಿಗೆ ಸಕಾಲ: ಅರಣ್ಯ ಸಚಿವರಿಂದ ಮಾಹಿತಿ. I am going to give you information about Karnataka Forest Department Jobs 2023, the Forest Guard (FG) Application Form, eligibility criteria, and Important dates. They are inviting different eligible candidates for the job, and we will give information about the eligibility criteria for this job. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ.
Short description for Karnataka Forest Department (KFD) Recruitment 2023
Hiring Organisation: | Karnataka Forest Department – KFD |
Post name: | Forest Guard (FG) |
No. of Vacancies: | 336 |
Jobs Category: | Karnataka Govt Jobs |
Job Location: | Karnataka - ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ |
Application Process: | Online Mode |
Vacancies Details of Karnataka Forest Department Recruitment 2023
KFD Vacancies List 2023–24: The total number of KFD Forest Guard vacancies to be filled through the Karnataka Forest Department Recruitment 2023 upcoming Notification is 335.
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಯಾವೆಲ್ಲ ಹುದ್ದೆಗಳಿರುತ್ತವೆ?
Karnataka Forest Department (KFD) has invited applications for the following posts: Candidates can read the KFD Job Notification in this post below with complete details.
- ಅರಣ್ಯ ರಕ್ಷಕ
- ಅರಣ್ಯ ವೀಕ್ಷಕ
- ಆನೆ ಮಾವುತರು
- ಆನೆ ಕಾವಡಿಗ
- ಭಾರತೀಯ ಅರಣ್ಯ ಸೇವೆ ಅಧಿಕಾರಿ
- ರಾಜ್ಯ ಅರಣ್ಯ ಸೇವೆ ಅಧಿಕಾರಿ
- ವಲಯ ಅರಣ್ಯ ಅಧಿಕಾರಿ
- ಉಪ ವಲಯ ಅರಣ್ಯ ಅಧಿಕಾರಿ
- ಆನೆ ಜಮೇಧಾರ್
- ಸೀನಿಯರ್ ಡ್ರೈವರ್
- ಡ್ರೈವರ್
- ಫಿಲ್ಮ್ ಪ್ರಾಜೆಕ್ಟ್ ಆಪರೇಟರ್
- ಕ್ರೇನ್ ಆಪರೇಟರ್
- ಡ್ರಾಫ್ಟ್‌ಮನ್
- ಇತರೆ ಗ್ರೂಪ್ ಸಿ, ಡಿ ಹುದ್ದೆಗಳು
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಮೇಲಿನ ಪ್ರಮುಖ ಹುದ್ದೆಗಳ ಮಾತ್ರವಲ್ಲದೇ ಇತರೆ ಗ್ರೂಪ್ ಸಿ, ಗ್ರೂಪ್ ಡಿ ಹುದ್ದೆಗಳು ಇರುತ್ತವೆ.
Eligibility Criteria for the Karnataka Forest Department Guard Vacancy 2023
For eligibility to apply to the KFD Forest Guard vacancy, Read the qualification details given below.
ಯಾವ ಹುದ್ದೆಗೆ ಏನು ವಿದ್ಯಾರ್ಹತೆ Required Educational Qualifications ?
- ಅರಣ್ಯ ರಕ್ಷಕ : ದ್ವಿತೀಯ ಪಿಯುಸಿ ಪಾಸ್.
- ಅರಣ್ಯ ವೀಕ್ಷಕ : ಎಸ್‌ಎಸ್‌ಎಲ್‌ಸಿ ಪಾಸ್.
- ವಲಯ ಅರಣ್ಯ ಅಧಿಕಾರಿ : ಪದವಿ ಪಾಸ್
- ಉಪ ವಲಯ ಅರಣ್ಯ ಅಧಿಕಾರಿ : ಪದವಿ ಪಾಸ್
- ಭಾರತೀಯ ಅರಣ್ಯ ಸೇವೆ ಅಧಿಕಾರಿ: ಡಿಗ್ರಿ ಪಾಸ್ ಜತೆಗೆ, ಐಎಫ್‌ಎಸ್ ಪಾಸ್.
- ರಾಜ್ಯ ಅರಣ್ಯ ಸೇವೆ ಅಧಿಕಾರಿ : ಡಿಗ್ರಿ ಪಾಸ್ ಜತೆಗೆ ಕೆಪಿಎಸ್‌ಸಿ ಸಿವಿಲ್ ಸೇವೆ/ ಗ್ರೂಪ್ ಎ ಗೆಜೆಟೆಡ್ ಆಫೀಸರ್ ಪರೀಕ್ಷೆ ಪಾಸ್.
- ಚಾಲಕ : ಕನಿಷ್ಠ 7ನೇ ತರಗತಿ ಜತೆಗೆ, ವಾಹನ ಚಾಲನೆ ಪರವಾನಗಿ ಪಡೆದಿರಬೇಕು.
Age Limit:
Candidates should have a minimum age of 18 years and a maximum age of 35 years, as per the Karnataka Forest Department Recruitment Notification.
Application Fee:
To apply online for the KFD vacancy notification for Forest Guard, aspirants have to pay the application fee as per the Karnataka Forest Department's official Recruitment Notification. The application fee is paid online only. The desired application fee will be mentioned in the detailed notification.
Selection Process:
ನೇಮಕಾತಿ ವಿಧಾನ: ನೇರ ನೇಮಕಾತಿ
- The detailed selection process for the Karnataka Forest Department job notification, including Exam pattern and Syllabus details, is given in the KFD recruitment notification for 2023. A PDF File is Given below.
KFD Vacancies: Pay Scale Details
Detailed KFD Forest Guard salary details are given in the KFD Forest Guard Recruitment 2023 Official Notification.
- ವಲಯ ಅರಣ್ಯಾಧಿಕಾರಿ ವೇತನ ಶ್ರೇಣಿ ರೂ.40,900- 78,200.
- ಆನೆ ಕಾವಡಿಗ ವೇತನ ಶ್ರೇಣಿ: Rs.18,600-32,600
Karnataka Forest Department Jobs: Apply Online
- ಈ ಹುದ್ದೆಗಳಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ತಮ್ಮ ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು.
- ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ವಿವಿಧ 335 ಹುದ್ದೆಗಳ ಭರ್ತಿಗೆ ಹಣಕಾಸು ಇಲಾಖೆ ಅನುಮೋದನೆ ಪಡೆದು ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದಾರೆ
- Eligible and interested candidates must apply for these vacancies through an online process.
Some Important Links to Apply Through the Official Website for Karnataka Forest Department (KFD) Recruitment 2023
Job Aspirants, Directly visit the Karnataka Forest Department (KFD) official website or click on the below blue link to get the KFD upcoming vacancy notification details.
This is a Short piece of information candidates are requested to read the full notification and then apply the Application form. | |
KFD's upcoming Notification Some Important Links | |
Forest Notification Soon | |
Vacancy Details: | |
Apply Online: | |
Official Website: | |
Karnataka Govt Jobs: | |
Karnataka Scholarship: |
Karnataka Forest Department (KFD) Jobs: Important Dates for 2023
- Start Date to Apply Online: Forest Notification Soon: ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 335 ಹುದ್ದೆಗಳ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮತಿ ಪಡೆದು ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು.!!
- ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇಮಕಾತಿಗೆ ಹಣಕಾಸು ಇಲಾಖೆಯ ಅನುಮತಿ ಅಗತ್ಯವಿಲ್ಲ, ಇಲ್ಲಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ.!!
- ನಿರೀಕ್ಷಿಸಿ:ಅತೀ ಶೀಘ್ರದಲ್ಲೇ ಅಧಿಸೂಚನೆ ಹೊರಬೀಳಲಿದೆ.!! ಆನ್‌ಲೈನ್ ಅರ್ಜಿ ಸಲ್ಲಿಕೆ ಶೀಘ್ರದಲ್ಲೇ ಆರಂಭವಾಗಲಿದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕುಗೊಳಿಸಿ.!
✅ Check Also: ಗೃಹಲಕ್ಷ್ಮಿಯ 2000 ರೂಪಾಯಿ ಈಗ ಬ್ಯಾಂಕ್ ಖಾತೆಗೆ ಬಂತು.! ಗೃಹ ಲಕ್ಷ್ಮಿ 2000 ರೂಪಾಯಿ ಯೋಜನೆಗೆ ನೋಂದಾಯಿಸಿದ್ದೀರಾ?ಹಾಗಾದರೆ ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಅಥವಾ ಇಲ್ಲ ಎಂಬುದನ್ನ ತಿಳಿಯಿರಿ ಜಿಲ್ಲಾ, ತಾಲೂಕು, ಪಂಚಾಯತಿ,ಗ್ರಾಮ ಆಯ್ಕೆ ಮಾಡಿಕೊಂಡು ನೋಡಿ
✅ Check Also: ಡಿಸಿಸಿ ಬ್ಯಾಂಕ್ ನೇಮಕಾತಿ 2023 - SCDCC Bank Recruitment 2023: 125 Second Division Clerk Posts Apply Online