Mar 18, 2023

KFD Recruitment 2023 Application Form: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ

KFD Recruitment 2023: Interested Male And Female Candidates Can Apply Using The Application Form Below. The Karnataka Forest Department (KFD) has released the latest recruitment notification, inviting applications from eligible and interested candidates to fill up Various posts through the KFD Recruitment official notification of March 2023. ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ,  ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಮತ್ತು ಅರ್ಜಿ ಸಲ್ಲಿಸುವ ವಿಧಾನ ಕುರಿತಾಗಿ ತಿಳಿಯುವುದು ಮುಖ್ಯ ಈ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಕೊನೆವರೆಗೂ ಓದಿ.

KFD New Recruitment 2023: ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ: ಮಾಸಿಕ ವೇತನ 32 ಸಾವಿರ ರೂ.| Last Date: 29 April 2023

KFD recruitment 2023 has been announced all over Karnataka for eligible candidates. Interested applicants can apply offline. Candidates can read the Karnataka Forest Department (KFD) job notifications in this post below with complete details. 

Details about  KFD vacancy Notification

Jobs Title:Details of KFD recruitment 2023 Apply Offline
Hiring Organization:Karnataka Forest Department (KFD)
ಹುದ್ದೆ ಹೆಸರು:  ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಸರಿಯಾಗಿ ಓದಿಕೊಳ್ಳಿ
Jobs Location:Karnataka - Kodagu, Chamarajanagara, Mysore, Shimoga
Employment Type:Karnataka Jobs
Apply Mode: ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಸರಿಯಾಗಿ ಓದಿಕೊಳ್ಳಿ
Salary Package: Rs.18600-32600/- Per Month
Start Date to Apply15-03-2023
Last Date to Apply:29-Apr-2023

KFD Jobs Vacancies List

ರಾಜ್ಯದ ವಿವಿಧ (ಕೊಡಗು, ಚಾಮರಾಜನಗರ, ಮೈಸೂರು, ಶಿವಮೊಗ್ಗ) ಅರಣ್ಯ ವೃತ್ತಗಳಲ್ಲಿ ಖಾಲಿ ಇರುವ ಆನೆ ಕಾವಾಡಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇದೀಗ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿದೆ. For complete KFD Ane Kavadiga vacancy details, please see the job notification given below.


Circle NameNo of Posts
Kodagu4
Chamarajanagara6
Mysore5
Shimoga4

Eligibility Criteria for KFD Recruitment 2023

Required Educational Qualification: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು ಮತ್ತು ಅರ್ಥ ಮಾಡಿಕೊಳ್ಳಲು ಬಂದರೆ ಸಾಕು. ಅಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆಯನ್ನು ಓದಿಕೊಳ್ಳಿ.

Age Limits: 

As per the Karnataka Forest Department Recruitment Notification, candidates should have a minimum age of 18 years and a maximum age of 35 years.

Age Relaxation:     

Please read the official notification for details. ಅಧಿಕೃತ ಅಧಿಸೂಚನೆ PDF ಹಾಗೂ ಅರ್ಜಿ ಲಿಂಕ್ ಕೆಳಗೆ ನೀಡಲಾಗಿದೆ

Genders: 

Both Male and Female Eligible &  interested candidates can  Apply in this Jobs. 

Selection Process: 

ಸಂದರ್ಶನದ ಮೂಲಕ.

How to Apply Offline for Karnataka Forest Ane Kavadiga Jobs 2023

ಅಭ್ಯರ್ಥಿಗಳು ಆಫ್ಲೈನ್/ ಪೋಸ್ಟ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಆಯಾ ಅರಣ್ಯ ವಲಯ ಅಧಿಕಾರಿಗಳಿಗೆ (ಅಧಿಕೃತ ಅಧಿಸೂಚನೆಯ ಪ್ರಕಾರ) ಏಪ್ರಿಲ್ 29ಕ್ಕೆ ಮುನ್ನ ಕಳುಹಿಸಬೇಕು. Interested and eligible candidates can apply offline through the prescribed application format. The applicant needs to send the application form along with relevant, self-attested documents to the Respective Forest Circle (as per the official notification) on or before April 29, 2023. ಅಧಿಕೃತ ಅಧಿಸೂಚನೆ PDF ಹಾಗೂ ಅರ್ಜಿ ಲಿಂಕ್ ಕೆಳಗೆ ನೀಡಲಾಗಿದೆ.


  • Eligible candidates can visit the official website of the KFD Recruitment 2023 Ane Kavadiga Notification at aranya.gov.in to download the application form.
  • Interested candidates can get the KFD recruitment notification and application form online on the Jobs Portal by clicking on the link: ಅಧಿಕೃತ ಅಧಿಸೂಚನೆ PDF ಹಾಗೂ ಅರ್ಜಿ ಲಿಂಕ್ ಕೆಳಗೆ ನೀಡಲಾಗಿದೆ.
  • ಕೆಳಗೆ ನೀಡಲಾದ ಅರ್ಜಿ ನಮೂನೆಯನ್ನು ಪಡೆದು ಬೆರಳಚ್ಚು /ಕಂಪ್ಯೂಟರ್ ಪ್ರಿಂಟ್ ಮಾಡಿಸಿ, ಭರ್ತಿ ಮಾಡಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಸಲ್ಲಿಸುವುದು.
  • ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ👇
  • ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಕೊಡಗು/ ಚಾಮರಾಜನಗರ/ ಮೈಸೂರು/ ಶಿವಮೊಗ್ಗ ಅರಣ್ಯ ವೃತ್ತ (ಆಯಾ ಅರಣ್ಯ ವೃತ್ತಕ್ಕೆ ಅರ್ಜಿ) ಕ್ಕೆ ಅರ್ಜಿ ಸಲ್ಲಿಸುವುದು.
  • Every candidate must fill out their application form
  • ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
  • Candidates must provide a correct email ID and mobile number for communication purposes
  • Make sure your information is correct and avoid spelling mistakes
  • ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ PDF ಹಾಗೂ ಅರ್ಜಿ ಲಿಂಕ್ ಕೆಳಗೆ ನೀಡಲಾಗಿದೆ.

Important Dates for Application

  • Start Date to Apply Offline: 15-03-2023
  • KFD Recruitment 2023 Apply Offline Last Date is 29-Apr-2023

KFD Notification Some Important Links

Directly visit the KFD official website or click on the below blue link to get the KFD vacancy application form online here for the jobs of Ane Kavadiga.

Official Notification PDF – KodaguClick Here
Official Notification PDF – MysoreClick Here
Official Notification PDF – ShimogaClick Here
Application FormClick Here
Official Notification PDF – ChamarajanagaraClick Here

1 comments: