Join our ಜ್ಞಾನಲೋಕ ಶಿಕ್ಷಣ ಉದ್ಯೋಗ ವಾಟ್ಸಾಪ್ ಗ್ರೂಪ್ Join Now
Join our ಜ್ಞಾನಲೋಕ ಶಿಕ್ಷಣ ಉದ್ಯೋಗ ಟೆಲಿಗ್ರಾಮ್ ಗ್ರೂಪ್ Join Now

Apr 21, 2023

How to check Aadhaar and PAN card linking status online through this page: ಪಾನ್ ಕಾರ್ಡ್ ಗೆ ಆಧಾರ್ ಲಿಂಕ್‌ ಆಗಿದೆಯೇ ಅಥವಾ ಇಲ್ಲವೇ ಎಂದು ಚೆಕ್ ಮಾಡಿ ಲಿಂಕ್ ಇಲ್ಲಿದೆ

Aadhaar-PAN link Status: ಆಧಾರ್-ಪಾನ್ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Aadhaar-PAN link Status - ಈಗಲೇ Check ಮಾಡಿಕೊಳ್ಳಿ ( ಕೇವಲ 5 ನಿಮಿಷದಲ್ಲಿ) : ಆಧಾರ್‌ ನಂಬರ್‌ ಮತ್ತು ಪಾನ್‌ ಕಾರ್ಡ್‌ ಜೋಡಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಆದಾಯ ತೆರಿಗೆ ಕಾಯ್ದೆ-1961 ರ ಪ್ರಕಾರ ಪಾನ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಆಧಾರ್‌ನೊಂದಿಗೆ ಲಿಂಕ್ ಮಾಡಬೇಕು.ಆದಾಯ ತೆರಿಗೆ ಕಾಯ್ದೆ 139 ಎಎ ಪ್ರಕಾರ ಪಾನ್‌ ಕಾರ್ಡ್‌ಗೆ ಆಧಾರ್ ಕಾರ್ಡ್‌ ಲಿಂಕ್ ಮಾಡೋದು ಕಡ್ಡಾಯವಾಗಿದೆ. ಈ ಕಾಯ್ದೆಯ ಪ್ರಕಾರ ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್‌ಅನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ ಅದು ನಿಷ್ಕ್ರೀಯವಾಗುತ್ತದೆ. ಈ ಲೇಖನವು ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Aadhaar-PAN link Status: ಆಧಾರ್-ಪಾನ್ ಲಿಂಕ್ ಆಗಿದೆಯಾ ತಿಳಿಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Check Online: How to Link Aadhaar and PAN Card Complete the Process in Kannada ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಲಾಗಿದೆಯೇ? ಇಲ್ಲವಾದರೆ, ತಕ್ಷಣ ಕಾರ್ಯವನ್ನು ಪೂರ್ಣಗೊಳಿಸಿ. ಪ್ಯಾನ್ ಕಾರ್ಡ್‌ಗೆ ಈಗಾಗಲೇ ಆಧಾರ್ ಲಿಂಕ್ ಆಗಿದೆಯೇ ಎಂದು ಕೂಡಾ ನೀವು ಚೆಕ್ ಮಾಡಬಹುದು. ಈ ಬಗ್ಗೆ ಇಲ್ಲಿದೆ ವಿವರ ಈ ಕೆಳಗಿನಂತಿದೆ ನೋಡಿ. ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಲಿಂಕ್ ಮಾಡಲಾಗಿದೆಯೇ? ಇಲ್ಲವಾದರೆ, ತಕ್ಷಣ ಕಾರ್ಯವನ್ನು ಪೂರ್ಣಗೊಳಿಸಿ. ಹೇಗೆ ಲಿಂಕ್ ಮಾಡುವುದು? ತಿಳಿಯಿರಿ. ಎಲ್ಲಾ ಮಾಹಿತಿಗಾಗಿ, ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Details about the Aadhaar-PAN link status

Post Tittle:

How to check the Aadhaar-PAN link status

Name of Department:
Income Tax Department
File Category:
Information
File Language
Kannada/ English
Required Documents:
ಆಧಾರ್-ಪಾನ್ ಕಾರ್ಡ್ ನಂಬರ
How to check Status/Link:

Online: Complete details are given below this article.

How Link
Online Process
Official website:
Disclaimer:

only for information purposes

ಆಧಾರ್‌-ಪ್ಯಾನ್‌ ಲಿಂಕ್‌ ಆಗದಿದ್ದರೆ ಸಮಸ್ಯೆ ಏನು?

Complete details is given below. please read the Newspaper Information given below. Please click the image to view it in its original size

Please read the Newspaper Information given below. Please click the image to view it in its original size.

  • ಆಧಾರ್‌ ಲಿಂಕ್‌ ಆಗುವ ತನಕ ಪ್ಯಾನ್‌ ನಿಷ್ಕ್ರೀಯ
  • ಟಿಡಿಎಸ್‌. ಟಿಸಿಎಸ್‌ ಕಡಿತ ಪ್ಯಾನ್‌ ಇಲ್ಲದೇ ಇದ್ದರೆ ಹೆಚ್ಚು ದರ ಇರುತ್ತದೆ
  • ಷೇರು ಮಾರುಕಟ್ಟೆಯಲ್ಲಿ ವಹಿವಾಟು ಅಸಾಧ್ಯ
  • ಬ್ಯಾಂಕ್‌ನಲ್ಲಿ ಹೆಚ್ಚಿನ ಸೇವೆಗಳು ಬಂದ್‌, 50,000 ರೂ. ಅಧಿಕ ಠೇವಣಿ ಅಸಾಧ್ಯ
  • ಡೆಬಿಟ್‌/ ಕ್ರೆಡಿಟ್‌ ಕಾರ್ಡ್‌ ಸಿಗುವುದಿಲ್ಲ
  • ಮ್ಯೂಚುವಲ್‌ ಪಂಡ್‌ ಹೂಡಿಕೆ ಬ್ಲಾಕ್‌
  • 50,000 ರೂ. ಮೌಲ್ಯಕ್ಕಿಂತ ಅಧಿಕ ವಿದೇಶಿ ಕರೆನ್ಸಿ ಖರೀದಿ ಅಸಾಧ್ಯ

ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?

ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಲು ಮಾರ್ಗಗಳಿವೆ, ಅವುಗಳು ಈ ಕೆಳಗಿನಂತಿವೆ:

  1. Step : Visit the everyone's official website for the Income Tax e-filing Portal. ( Direct Link Given below)

  1. Step : Under the "Quick Links" heading, click on "Link Aadhaar Status."
  2. Step : Enter the "PAN number" and "Aadhaar number" and click the "View Link Aadhaar Status" button. Aur ಈಗ ನಿಮ್ಮ mobile/ ಕಂಪ್ಯೂಟರ್ ಪರದೆಯಲ್ಲಿ ಹೊಸ ಪುಟ ತೆರೆಯುತ್ತದೆ. ಈಗ ನಿಮ್ಮ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ.
  3. ವಿವರಗಳನ್ನು ಹಾಕಿದ ನಂತರ ‘ವೀವ್ ಲಿಂಕ್ ಆಧಾರ್ ಸ್ಟೇಟಸ್’ ಆಯ್ಕೆಯನ್ನು ಕ್ಲಿಕ್ ಮಾಡಿ.
  4. ಈಗ ನಿಮ್ಮ ಪಾನ್‌ ಅನ್ನು ಆಧಾರ್ ಜೊತೆ ಲಿಂಕ್ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸುವ ಪುಟ ಕಾಣಿಸಿಕೊಳ್ಳುತ್ತದೆ.
  5. A message regarding your Link Aadhaar status will be displayed upon successful validation. The following message will be displayed when your Aadhaar is linked to your PAN card: "Your PAN is already linked to your given Aadhaar” (as shown below).

Direct Links to Aadhaar Card Pan Card Link Status

Directly visit the Income Tax e-filing portal or click on the below blue link to get the Check Aadhaar Card PAN Card Link Status online👇👇

Click here to check the Aadhaar Card/PAN Card link status

Pan Aadhaar Link: ಕೇವಲ 2 ನಿಮಿಷಗಳಲ್ಲಿ ಆಧಾರ್-ಪ್ಯಾನ್ ಲಿಂಕ್ ಮಾಡುವುದು ಹೇಗೆ?..ಇಲ್ಲಿ ನೋಡಿ!

Directly visit the Income Tax e-filing portal or click on the below blue link to get the Link Pan with Aadhaar Free Online👇👇:

CLICK HERE TO LINK YOUR AADHAR TO PAN

  1. ಆಧಾರ್ ಜೊತೆ Pancard Link ಮಾಡಲು ಮೇಲೆ ನೀಡಿರುವ ಲಿಂಕ್ ಕ್ಲಿಕ್ ಮಾಡಿ
  2. ನಂತರ Username ಆಗಿ ನಿಮ್ಮ Pancard ನಂಬರ್ ನಮೂದಿಸಿ.
  3. Password ನಿಮ್ಮ ಜನ್ಮ ದಿನಾಂಕ
  4. ಲಿಂಕ್ ಆಧಾರ್ ಮೇಲೆ click ಮಾಡಿ
  5. ಆಧಾರ್ ಮತ್ತು Pancard ಮಾಹಿತಿಗಳು ಹೊಂದಾಣಿಕೆ ಆದರೆ ಲಿಂಕ್ Now ಮೇಲೆ ಕ್ಲಿಕ್ ಮಾಡಿ

BREAKING: ಪ್ಯಾನ್- ಆಧಾರ್ ಕಾರ್ಡ್​ ಲಿಂಕ್; ಗಡುವು ವಿಸ್ತರಣೆ

ಪ್ಯಾನ್- ಆಧಾರ್ ಲಿಂಕ್ ಗಡುವನ್ನು ಜೂನ್ 30ರ ವರೆಗೆ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ತೆರಿಗೆ ವಂಚನೆ ತಡೆಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವುದು ಮುಖ್ಯವಾಗಿದೆ. ನೇರವಾಗಿ https://eportal.incometax.gov.in/iec/foservices/#/pre-login/bl-link-aadhaar ಹೋಗಿ 1,000 ರೂ. ಶುಲ್ಕ ಪಾವತಿಸಿ ಲಿಂಕ್‌ ಮಾಡಬಹುದು.

Last Date for Linking of Pan Aadhaar Extended |Read the notification details in the image carefully. Please click the image to view it in its original size..