Apply for the Dr. B.R. Ambedkar State Level Competitive Exam 2023 Online Registration Now
Dr. B.R. Ambedkar State Level Competitive Exam 2023 Online Application: Dalit Vidyarthi Parishat (DVP) has conducted State Level Competitive Exam in the remembrance of Dr. B.R Ambedkar on his 132th Birth Day. The top three scorers will be awarded at the DVPs State Level Programs. ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನ, ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಲಿಂಕ್ ಕೆಳಗಡೆ ನೀಡಲಾಗಿದೆ ಸರಿಯಾಗಿ ಓದಿಕೊಳ್ಳಿ, ಅರ್ಜಿ ಸಲ್ಲಿಸಿ.
Prizes Details for Dr. B.R Ambedkar State level Competitive Exam 2023 | Top 3 State Rankers
- ಟಾಪ್ 3 ರಾಜ್ಯ ಶ್ರೇಯಾಂಕಗಳಿಗೆ ಬಹುಮಾನಗಳು:
- 1st Prize Rs. 5,00,000/- (5 ಲಕ್ಷ)
- 2nd Prize Rs. 2,50,000/- (2.5 ಲಕ್ಷ)
- 3rd Prize Rs. 1,00,000/- (1 ಲಕ್ಷ)
- For complete details, please Read the Dr. B.R Ambedkar State level Competitive Exam 2023 Advertisement given below
- Exam centre: Offline Exam ಸಂಪೂರ್ಣ ಮಾಹಿತಿಯನ್ನೂ ಕೆಳಗಡೆ ನೀಡಲಾಗಿದೆ ಸರಿಯಾಗಿ ಓದಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ.
Source: thedvp.org official website
- ಎಲ್ಲಾ ಜಿಲ್ಲೆಯ ಟಾಪ್ 3 ರ್ಯಾಂಕರ್‌ಗಳಿಗೆ ಬಹುಮಾನಗಳು :
- 1ನೇ ಬಹುಮಾನ ರೂ. 15,000/-
- 2ನೇ ಬಹುಮಾನ ರೂ. 10,000/-
- 3ನೇ ಬಹುಮಾನ ರೂ. 5,000/-
Important: ಪರೀಕ್ಷೆಯಲ್ಲಿ ಪ್ರಥಮ ಬಹುಮಾನ 5 ಲಕ್ಷ, ದ್ವಿತೀಯ ಬಹುಮಾನ 2.5 ಲಕ್ಷ ಹಾಗೂ ತೃತೀಯ ಬಹುಮಾನ 1 ಲಕ್ಷ. ಜೊತೆಗೆ ಇನ್ನಿತರ ಬಹುಮಾನ ಇರಲಿದೆ.
Eligibility Criteria
- 15 ರಿಂದ 35 ವರ್ಷ ವಯೋಮಾನದ ವಿದ್ಯಾರ್ಥಿ, ಯುವಜನರು ನೊಂದಣಿ ಮಾಡಿಕೊಳ್ಳಬಹುದು.
- For complete details, please Read the Dr. B.R Ambedkar State level Competitive Exam 2023 Advertisement given below
- Exam centre: ಜಿಲ್ಲಾವಾರು ಪರೀಕ್ಷೆ ಕೇಂದ್ರಗಳು ಇರುತ್ತವೆ. ಅಭ್ಯರ್ಥಿಗಳ ತಮ್ಮ ಜಿಲ್ಲಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದು. 125 multiple choice questions
- Exam Date: ಶೀಘ್ರದಲ್ಲಿ ಪ್ರಕಟವಾಗಲಿದೆ.- ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9380678859 ಸಂಪರ್ಕಿಸಿ.
How to apply for Dr. B.R Ambedkar State level Competitive Exam
- Note: If you have not read the INSTRUCTION PAGE then read it before filling. Read the form first and gather all required information and then start filling the form.
- Please click the the Online Registration link near the end of this webpage to apply for these Competitive Exam .
SOME IMPORTANT LINKS
Please click the the Online Registration link near the end of this webpage to apply for these Competitive Exam | ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ - 2023 ರ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ 👇🏻.
Official Advertisement | |
Online Registration Link | |
Official website |
IMP UPDATE:
ಸೂಚನೆ: ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕಡ್ಡಾಯವಾಗಿ ನಮ್ಮ Telegram ಅಥವಾ WhatsApp ಗ್ರೂಪ್ ಸೇರಬೇಕು, ಈ ಮೂಲಕವೇ ಪರೀಕ್ಷೆ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಡಾ.ಬಿ.ಆರ್ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಕಡ್ಡಾಯವಾಗಿ ನಮ್ಮ Telegram ಗ್ರೂಪ್ ಅನ್ನು ಸೇರಿಸಬೇಕು. ಏಕೆಂದರೆ ಪರೀಕ್ಷೆ ಮಾಹಿತಿಯನ್ನು ಈ ಗ್ರೂಪ್ ಮೂಲಕ ನೀಡಲಾಗುವುದು ಮತ್ತು ಕಳೆದ ವರ್ಷದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯೂ ಈ ಗ್ರೂಪ್ ನಲ್ಲಿ ಪಡೆಯಬಹುದು. Join ಆಗಲು ಕೆಳಗದೆ ಕೊಟ್ಟಿರುವ ಗ್ರೂಪ್ ಲಿಂಕ್ ಮೇಲೆ ಕ್ಲಿಕ್ ಮಾಡಿನೋಡಿ. Join ಆಗಿ👇..
0 comments
Post a Comment