Mar 22, 2023

KSP CAR DAR Exam Date 2022-2023 - Download KSP APC Hall Ticket

KSP Armed Police Constable Exam date 2022-2023: CIVIL PC/ DAR/CAR Tentative Exam's Date: ಸಶಸ್ತ್ರ ಪೋಲಿಸ್ ಕಾನ್ ಸ್ಟೇಬಲ್  (ಪುರುಷ)( CAR/DAR) -NKK: 3064 & ಕಲ್ಯಾಣ ಕರ್ನಾಟಕ (CAR/DAR) KK: 420  ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರಿಕ್ಷೆ ಗಳ ತಾತ್ಕಾಲಿಕ ದಿನಾಂಕ. ಸಿವಿಲ್ & Armed ಪೊಲೀಸ್ ಕಾನ್ಸ್‌ಟೇಬಲ್ (Civil PC & APC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ ಇದೀಗ ಪ್ರಕಟಗೊಂಡಿದೆ.!! Full Details Given below | CIVIL PC/ DAR/CAR Tentative Exam's Date: ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ದಿನಾಂಕದ ಕುರಿತು| Scroll down below to get Police Exam Date File 

CCIVIL PC/DAR/CAR Tentative Exam's Date | KSP Constable Recruitment 2022-23

CPC & APC Exam Date: ಸಿವಿಲ್ & Armed ಪೊಲೀಸ್ ಕಾನ್ಸ್‌ಟೇಬಲ್ (Civil PC & APC) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ ಇದೀಗ ಪ್ರಕಟಗೊಂಡಿದೆ.!! CIVIL PC/ DAR/CAR Tentative Exam's Date: ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ದಿನಾಂಕದ ಕುರಿತು| Scroll down below to get Police Exam Date File 

Short description for KSP Armed Police Constable Exam date 2022-2023

Hiring Organization:Karnataka State Police KSP
File Category Exam Date
Exam Name:Armed Police Constable (Male & Male Transgender) (CAR/ DAR) – NKK & KK 2022
Total Vacancies:3484 (NKK: 3064 & KK: 420) Vacancies
Date of Written Exam:CIVIL PC/ DAR/CAR Tentative Exam's Date: complete details Given below
Release of Written Exam Call Letter:09-10 days prior exam date
Mode of Hall Ticket Availability:Online mode only
ET & PST Dates:To be notified later
Official Website:ksp-recruitment.in

KSP Armed Police Constable Written Exam 2023?

CIVIL PC/ DAR/CAR Tentative Exam's Date: ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ದಿನಾಂಕದ ಕುರಿತು| Scroll down below to get Police Exam Date File 

ಲಿಖಿತ ಪರೀಕ್ಷೆಯ ಸಂಭಾವ್ಯ ದಿನಾಂಕ: 2013 ಜುಲೈ 2,9, 16 ,23 ಇವುಗಳಲ್ಲಿ ಯಾವುದಾದರೂ ಒಂದು.!!  ( 𝐇𝐊 ಮತ್ತು 𝐍𝐇𝐊 ಪರಿಕ್ಷೆ ಗಳನ್ನು ಪ್ರತ್ಯೇಕವಾಗಿ ನಡೆಸಲಾಗುತ್ತದೆ ) ಈ ಬಾರಿ CPC  , CAR / DAR ,  HK/NHK ಎಕ್ಸಾಮ್ಸ್ separate  ಮಾಡಿದ್ದಾರೆ. ಅಂದರೆ ಒಟ್ಟಾರೆಯಾಗಿ HK /NHK ಎರಡೂ ಅಪ್ಲೈ ಮಾಡಿದವರು ಈ ಬಾರಿ 4 ಎಕ್ಸಾಮ್ ಅಟೆಂಡ್ ಮಾಡಬೇಕು ಆಗುತ್ತೆ.. ಈ ಬಾರಿ CPC, CAR/DAR ಪರೀಕ್ಷೆಗಳಿಗೆ ತುಂಬಾ Competition ಇದೆ... Neglate ಮಾಡ್ಬೇಡಿ ಚೆನ್ನಾಗಿ ಸ್ಟಡಿ ಮಾಡಿ

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶ ಪತ್ರ ಯಾವಾಗ? & ಡೌನ್ ಲೋಡ್ ಮಾಡುವುದು ಹೇಗೆ?:

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2022 ರ ನೇಮಕಾತಿಯ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ [Armed Police Constable (CAR/ DAR)] ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಶೀಘ್ರದಲ್ಲೇ ಪ್ರಕಟವಾಗಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. KSP APC Written Exam Admit Card 2023 Status: The Hall Ticket for Karnataka Armed Police Constable Written Exam 2023 is not released yet.

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡುವುದು ಹೇಗೆ?:

  • ಸ್ಟೆಪ್ 1: ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ http://rec20.ksp-online.in/ ಗೆ ಭೇಟಿ ಕೊಡಿ
  • ಸ್ಟೆಪ್ 2: ನಂತರ ಹೋಮ್ ಪೇಜ್‌ನಲ್ಲಿ ಕಾಣಿಸುವ " ಪ್ರಸ್ತುತ ನೇಮಕಾತಿ" ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ನಂತರ "Police Recruitment 2020" ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ಅಭ್ಯರ್ಥಿಗಳು "Application for the post of armed police constable (men) (CAR/DAR) (Karlyana Karnataka) 2020ರ ಮುಂದಿರುವ "Click Here To Know Status"ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 5: ನಂತರ ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ "My application" ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 6: ಅಭ್ಯರ್ಥಿಗಳು ನಿಮ್ಮ ಅಪ್ಲಿಕೇಶನ್ ನಂಬರ್ / ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನೀಡಿ ಲಾಗಿನ್ ಆಗಿ
  • ಸ್ಟೆಪ್ 7: ನಿಮ್ಮ ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಲಭ್ಯವಾಗುವುದು ನಂತರ ಅದನ್ನು ಸೇವ್‌ ಮಾಡಿ ಡೌನ್‌ಲೋಡ್ ಮಾಡಿಕೊಳ್ಳಿ.

Official Download Link for KSP APC 2022-23 Hall Ticket

The registered aspirants need to log in to download their KSP Armed Police Constable Exam 2023 Hall Ticket for NKK (3064 Posts) & KK (420 Posts) from the direct link Given below.

LATEST UPDATE: The Date Of KSP Armed Police Constable (CAR/ DAR) Written Exam 2023 And Its Call Letter Will Be Available Shortly.

0 comments

Post a Comment