Jan 27, 2023

Income Certificate Karnataka | apply for Income & Caste Certificate Online in Karnataka

Nadakacheri Income Caste Certificate online in Karnataka: ಈ ಲೇಖನದಲ್ಲಿ, ಕರ್ನಾಟಕದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದರ ಕುರಿತು ನಾವು ನಿಮಗೆ ಮಾಹಿತಿಯನ್ನು ಒದಗಿಸುತ್ತೇವೆ. ಆನ್ ಲೈನ್ ಮೂಲಕ ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಹೇಗೆ ಅರ್ಜಿಯನ್ನು ಸಲ್ಲಿಸುವುದು ಮತ್ತು ಏನೆಲ್ಲಾ ದಾಖಲಾತಿಗಳು ಬೇಕು ಅನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ, ಓದಿಕೊಳ್ಳಿ.

ಸರ್ಕಾರ ವಿತರಿಸುವಂತಹ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಆನ್‌ಲೈನ್ ಮೂಲಕ ಪಡೆಯುವಂತಹ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ರೇಷನ್ ಕಾರ್ಡ್ ನಂಬರ್ ಸಹಾಯದಿಂದ ಈ ‍ಪ್ರಮಾಣಪತ್ರಗಳನ್ನು ಪಡೆಯಬಹುದಾಗಿದೆ. ಕೇವಲ 5 ರಿಂದ 10 ನಿಮಿಷಗಳಲ್ಲಿ ಕಂಪ್ಯೂಟರ್ ಅಥವಾ ಮೊಬೈಲ್‍ನಲ್ಲಿ ಫೋನ್‌ಗಳಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಬಹುದು. ಜತೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು.

Short Details Of Nadakacheri CV Portal

Name of portal or scheme: Nadakacheri CV
Launched By:Atalji Janasnehi Kendra Project
Under:State Government of Karnataka
Application Mode:Online/ Offline 
Official portal:nadakacheri.karnataka.gov.in
Beneficiaries:Residents of Karnataka
Disclaimer:Only Educational Informational purposes 

Documents Required for Income and Cast Certificate Application:

The candidates who apply online for Caste and Income Certificates in Karnataka must submit the following documents:

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ನಿಮ್ಮ ಹಳೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಥವಾ
  • ನಿಮ್ಮ TC

Please click the image to view it in original size. Please click the the Apply Online link near the end of this webpage to apply for these job.

ಜಾತಿ ಮತ್ತು ಆದಾಯ ಪತ್ರ ಪಡೆಯುವ/ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ.?

ನಾಡ ಕಚೇರಿ ವೆಬ್ಸೈಟ್ ಗೆ ಭೇಟಿ ನೀಡಿ, ಆನ್ಲೈನ್ ಅರ್ಜಿ ಸ್ವೀಕೃತಿ ವಿಭಾಗದಲ್ಲಿನ ಆನ್ಲೈನ್ ಅರ್ಜಿ ಆಪ್ಷನ್ ಆಯ್ಕೆ ಮಾಡಿ. ಈ ಕೆಳಗಿನ ಅಧಿಕೃತ ವೆಬ್‌ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಪ್ರವೇಶಿಸಿ. 

  • 1.ಅಂರ್ಜಾಲದ ಮೂಲಕ www.nadakacheri.karnataka.gov.in ಗೆ ಭೇಟಿ ನೀಡಿ. 
  • 2. ಮೇಲ್ಭಾಗದಲ್ಲಿ ಎಡಗಡೆ ಕಾಣಿಸುವ ಮೂರು ಗೆರೆ ಇರುವ Home ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅನ್‌ಲೈನ್‌ ಅಪ್ಲಿಕೇಷನ್ ಮೇಲೆ ಕ್ಲಿಕ್ ಕೊಟ್ಟು apply online ಅನ್ನು ಆಯ್ದುಕೊಳ್ಳಿ.
  • ಮೊಬೈಲ್ ನಂಬರ್ ಮೂಲಕ ಲಾಗ್‍ಇನ್ ಅಗಿ. 
  • 4. ಮೇಲೆ ಕಾಣಿಸುವ new request ಮೇಲೆ ಕ್ಲಿಕ್‌ ಮಾಡಿ. ಆಗ ಆಯ್ಕೆಗಳು ಬರುತ್ತವೆ. ನಿಮ್ಮ ಬೇಕಾದ ಆಯ್ಕೆಯನ್ನು ಆಯ್ದುಕೊಳ್ಳಿ.
  • 5. ಜಾತಿ ಮತ್ತು ಆದಾಯ ಪತ್ರದ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್‌ ನಂಬರ್ ಹಾಕಿ. ಅಲ್ಲಿ ಕೇಳುವ ಮಾಹಿತಿಯನ್ನು ಭರ್ತಿ ಮಾಡಿ.(GSC No. ಅಗತ್ಯವಿಲ್ಲ)
  • 6. ನಿಮಗೆ ಅಗತ್ಯವಿರುವ ಸದಸ್ಯರ ಆಯ್ಕೆಯನ್ನು ಆಯ್ದುಕೊಂಡು ನಂತರ ಪರಿಶೀಲಿಸಿ. ( ಪ್ರಮಾಣ ಪತ್ರದಲ್ಲಿ ಹೆಸರು ತಪ್ಪು ಇದ್ದಲಿ ಹತ್ತಿರದ ನಾಡಕಚೇರಿ ಆಥವಾ ಅಟಲ್ ಜೀ ಕೇಂದ್ರಕ್ಕೆ ಹೋಗಿ ತಿದ್ದುಪಡಿಗೆ ಅರ್ಜಿ ಸಲ್ಲಿಸಿ.)
  • 7. ನೀವು ಆಯ್ದುಕೊಂಡ ಪ್ರಮಾಣ ಪತ್ರ ಬೇಕಿದ್ದಲ್ಲಿ ಕೆಳಗೆ ಕಾಣಿಸುವ pay service fee ಮೇಲೆ ಕ್ಲಿಕ್‌ ಮಾಡಿ ಆನ್‌ಲೈನ್ ಮೂಲಕ ಹಣ ಪಾವತಿಸಿದ ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಪ್ರಿಂಟ್ ಪಡೆಯಬಹುದು.
  • Now click on ‘Online Payment’ option to pay the application fees.
  • Select the mode of payment and click the make payment option after filling the card details.
  • : Now the Caste certificate will be received as per the issuing date from the concerned authority.
  • The final certificate will be provided on Nadakacheri after successful payment.
Important Links:

Note: ಇದಕ್ಕೆ ₹25 ಶುಲ್ಕವನ್ನು ನಿಮ್ಮ ಡೆಬಿಟ್‌ ಕಾರ್ಡ್‌ನಿಂದ (ಎಟಿಎಂ ಕಾರ್ಡ್‌) ಅಥವಾ ನೆಟ್‌ ಬ್ಯಾಂಕಿಂಗ್‌ನಿಂದ ಪಾವತಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ.

Latest Karnataka Government Jobs 
KEA PDO Recruitment 2023 For Panchayat Development Officer (PDO) - Apply Online : Click Here to Apply
KFCSC Recruitment 2023 For 386 FDA, SDA - Apply Online: Click Here to Apply
Abakari Ilake Recruitment 2023 For excise constable, Excise Sub Inspector - Apply Online: Click Here to Apply
KSRTC Recruitment 2023: 2816 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: Click Here to Appl


0 comments

Post a Comment