Army Pre-Recruitment Training 2023 - Army Free coaching ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ Cat-1, 2A, 3A & 3B ಅಭ್ಯರ್ಥಿಗಳಿಗಾಗಿ ಭಾರತೀಯ ಸೇನೆ / ಇತರೆ ಯುನಿಫಾಮ್೯ ಸೇವೆಗಳಿಗೆ ಸೇರಲು ಪರೀಕ್ಷಾ ಪೂರ್ವ ಉಚಿತ ತರಬೇತಿ (Free Coaching) ಗೆ ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ಅರ್ಜಿ ವಿಧನ, ಅರ್ಜಿ ಲಿಂಕ್ ಹಾಗೂ ಸಂಪೂರ್ಣ್ ಮಾಹಿತಿಯನ್ನೂ ಕೆಳಗಡೆ ನೀಡಲಾಗಿದೆ ಓದಿಕೊಳ್ಳಿ.
Short description for Army Pre-Recruitment Training 2023 - Karnataka Government
Army Free Coaching Application Form: ಆದ್ದರಿಂದ ಈ ಉಚಿತ ತರಬೇತಿ ಪಡೆಯ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆ, ಅರ್ಜಿ ವಿಧನ, ಅರ್ಜಿ ಲಿಂಕ್ ಹಾಗೂ ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನೂ ಕೆಳಗಡೆ ನೀಡಲಾಗಿದೆ ಓದಿ, ಅರ್ಜಿ ಸಲ್ಲಿಸಿ.
Army Free Coaching Karntaka 2023 Online Apply Details:
Post Tittle | Army Pre-Recruitment Training 2023 |
File Category | Army Free Coaching 2023 |
Department | BCWD |
ತರಬೇತಿ ನೀಡುವ ಸ್ಥಳ | Karnataka - Full Details Given below. |
Application Mode | Online Application |
Application Link | ಕೆಳಗಡೆ ನೀಡಲಾಗಿದೆ |
Application Last Date | 15-02-2023 |
Eligibility Criteria for Army Pre-Recruitment Training 2023:
- ಕನಿಷ್ಠ ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಯು 10 ನೇ ತರಗತಿಯಲ್ಲಿ ಉತ್ತೀರ್ಣವಾಗಿದ್ದು, ಪ್ರತಿ ವಿಷಯದಲ್ಲಿ ಕನಿಷ್ಠ 33 ಅಂಕಗಳನ್ನು ಪಡೆದಿರಬೇಕು. ಗ್ರೇಡಿಂಗ್ ಸಿಸ್ಟಮ್ ಇದ್ದಲ್ಲಿ ಮೇಲ್ಕಂಡಂತೆ ಸಮಾನವಾದ ಗ್ರೇಡ್ ಪಡೆದಿರಬೇಕು. Please click the image to view it in original size.
- ವಯೋಮಿತಿ(Age Limit): ಡಿಸೆಂಬರ್ 31, 2023 ಕ್ಕೆ ಅನ್ವಯಿಸುವಂತೆ ಅಭ್ಯರ್ಥಿಯ ವಯಸ್ಸು 17 ವರ್ಷದಿಂದ 20 ವರ್ಷಗಳ ವಯಸ್ಸಿನ ಒಳಗಿರಬೇಕು. (ಅಭ್ಯರ್ಥಿಯು 01 Dec 2003 ರಿಂದ 01 July 2006 ರ ದಿನಾಂಕಗಳ ನಡುವೆ ಜನಿಸಿರಬೇಕು).
ಉಚಿತ ತರಬೇತಿ ನೀಡುವ ಸ್ಥಳ:
ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ಉಚಿತ ತರಬೇತಿಯನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೀಡಲಾಗುತ್ತದೆ.Required Document for Army Free Coaching Karntaka 2023 Online Apply:
- 10th Marks Card Certificate, ಪಾಸ್ ಪೋರ್ಟ್ ಅಳತೆಯ ಇತ್ತೀಚಿನ ಭಾವ ಚಿತ್ರ Income Certificate, Cast Certificate, and Aadhar Card Mobile Number, Email Id, etc.
- ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ಅಧಿಸೂಚನೆ ಪಿಡಿಎಫ್ ಫೈಲ್ ಕ್ಲಿಕ್ ಮಾಡಿ ಓದಿರಿ. ಅರ್ಜಿ ನಮೂನೆ ಮತ್ತು ಅರ್ಜಿ ಫಾರ್ಮ್ ಲೇಖನದ ಕೊನೆಯಲ್ಲಿ ನೀಡಿದ್ದೇವೆ ನೋಡಿ.
ಅರ್ಜಿ ಸಲ್ಲಿಸುವ ವಿಧಾನ: Army Pre-Recruitment Training Karnataka 2023:
- Interested & Eligible candidates apply online at bcwd.karnataka.gov.in [ಅರ್ಜಿ ನಮೂನೆ ಮತ್ತು ಅರ್ಜಿ ಫಾರ್ಮ್ ಲೇಖನದ ಕೊನೆಯಲ್ಲಿ ನೀಡಿದ್ದೇವೆ ನೋಡಿ.
- Every candidate must sign-up for an online application
- So, you have access to the online application form
- Every candidate must fill out their online form
- Make sure your information is correct and avoid spelling mistakes
- Applications other than online will not be considered.
- ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು. ಅಧಿಕೃತ ಅಧಿಸೂಚನೆ PDF ಹಾಗೂ ಅರ್ಜಿ ಲಿಂಕ್ [Full] ಕೆಳಗೆ ನೀಡಲಾಗಿದೆ.
Notification & Application Link for Army Free coaching 2023:
Please visit the following link Apply Online for Army Pre-Recruitment Training Karnataka in BCWD Department 2023 through Army Free coaching Online Application Form:
Notification PDF | Click Here to Download PDF |
Online Registration | Click Here to Online Apply |
Important Dates for Army Pre-Recruitment Training Karnataka 2023:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 19-01-2023
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.02.2023
0 comments
Post a Comment