Jan 3, 2023

KPTCL Results 2023 |KPTCL ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ  KPTCL Recruitment: High Court Stay

KPTCL ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ  KPTCL Recruitment: High Court Stay

KPTCL Result 2022-23: KPTCL ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ  KPTCL Recruitment: High Court Stay: KPTCL ನಲ್ಲಿನ ಸಹಾಯಕ ಅಭಿಯಂತರರು / Assistant Engineer (Electrical) ಹುದ್ದೆಗಳ ನೇಮಕಾತಿಗೆ ಹೈಕೋರ್ಟ್ ತಡೆ (Stay) ನೀಡಿದೆ. ಸಂಪೂರ್ಣ ಮಾಹಿತಿಯನ್ನು ಕೆಳಗಡೆ ನೀಡಲಾಗಿದೆ ಸರಿಯಾಗಿ ಓದಿಕೊಳ್ಳಿ.

 KPTCL ನೇಮಕಾತಿಗೆ ಹೈಕೋರ್ಟ್ ತಡೆಯಾಜ್ಞೆ  KPTCL Recruitment: High Court Stay - Latest Updates 


KPTCL: Highcourt Stay: KPTCL ನಲ್ಲಿನ ಸಹಾಯಕ ಅಭಿಯಂತರರು / Assistant Engineer (Electrical) ಹುದ್ದೆಗಳ ನೇಮಕಾತಿಗೆ ಹೈಕೋರ್ಟ್ ತಡೆ (Stay) ನೀಡಿದೆ.!!  ಈ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ದಾಖಲಾತಿ (Document) ಸಲ್ಲಿಸುವ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.  ಅಭ್ಯರ್ಥಿಗಳು ತಮ್ಮ Documents ನ್ನು KPTCL ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಲು 14-03-2023 ರಿಂದ 20-03-2023 ರ ವರೆಗೆ ಅವಕಾಶ ನೀಡಲಾಗಿತ್ತು. KPTCL: Highcourt Stay - ಈ ಹಿನ್ನೆಲೆಯಲ್ಲಿ ಆನ್ ಲೈನ್ ಮೂಲಕ ದಾಖಲಾತಿ (Document) ಸಲ್ಲಿಸುವ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೂ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.ಅಭ್ಯರ್ಥಿಗಳು ತಮ್ಮ Documents ನ್ನು KPTCL ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಲು 14-03-2023 ರಿಂದ 20-03-2023 ರ ವರೆಗೆ ಅವಕಾಶ ನೀಡಲಾಗಿತ್ತು. For more information, visit the official website of KPTCL Recruitment. 

KPTCL AE/JE Junior Assistant Results 2023

Recruitment Board
KPTCL
Exam Name 
KPTCL Endurance Test
Post Name
AE, JE, Junior Assistant
Total Post 
 
1492
File Category 
KPTCL Recruitment Document Verification Date
Document Verification Process 
ಆನ್‌ಲೈನ್‌ ಮೂಲಕ ದಾಖಲೆಗಳ ಪರಿಶೀಲನೆ

Latest news: 27 ಮಾನ್ಯ ಕರ್ನಾಟಕ ಉಚ್ಛನ್ಯಾಯಾಲಯವು ದಿನಾಂಕ 15.03.2023 ರಂದು ರಿಟ್ ಅರ್ಜಿ ಸಂಖ್ಯೆ 4979/2023 ರಲ್ಲಿ ನೀಡಿರುವ ಮಧ್ಯಂತರ ಆದೇಶದಲ್ಲಿ, ಕವಿಪ್ರನಿನಿಯಲ್ಲಿ ಸಹಾಯಕ ಇಂಜಿನಿಯರ್ (ವಿದ್ಯುತ್) ಸ್ಥಳೀಯ ವೃಂದ ಮತ್ತು ಮಿಕ್ಕುಳಿದ ವೃಂದದ ಹುದ್ದೆಗಳ ಭರ್ತಿಗಾಗಿ ದಿನಾಂಕ 01.03.2023 ರ ಅಧಿಸೂಚನೆಯನ್ವಯ ಕೈಗೊಳ್ಳಲಾಗುತ್ತಿರುವ ಮೂಲ ದಾಖಲಾತಿಗಳ ಪರಿಶೀಲನಾ ಪ್ರಕ್ರ‍ಿಯೆಗೆ ತಡೆಯಾಙ್ನೆ ನೀಡಿರುವ ಹಿನ್ನಲೆಯಲ್ಲಿ, ಆನ್ ಲೈನ್ ಮೂಲಕ ದಾಖಲಾತಿ ಸಲ್ಲಿಸುವ ಪ್ರಕ್ರಿಯೆಯನ್ನು ಮುಂದಿನ ಆದೇಶದವರೆಗೂ ತಡೆಹಿಡಿಯಲಾಗಿದೆ.

KPTCL Documents Verification 2022–2023 ದಾಖಲಾತಿ ಪರಿಶೀಲನೆಗೆ ಬೇಕಾಗುವ ದಾಖಲೆಗಳ ವಿವರ:

 • ಹತ್ತನೇ ತರಗತಿ ಅಂಕಪಟ್ಟಿ (ಜನ್ಮ ದಿನಾಂಕ ದೃಡಿಕರಿಸುವದಕ್ಕಾಗಿ)
 • ವಿದ್ಯಾರ್ಹತೆಗೆ  ಸಂಬಂಧಿಸಿದ ಮೂಲ ದಾಖಲೆಗಳು
 • ಇಂಜಿನೀಯರಿಂಗ್ ಪದವಿಯ Convocation Certificate/ Passing Certificate.
 • ಆಧಾರ್ ಕಾರ್ಡ್
 • ಇತ್ತೀಚೆಗೆ ಪಾಸ್ ಪೋರ್ಟ್ ಸೈಜಿನ ಭಾವಚಿತ್ರ
 • ಚಾಲ್ತಿಯಲ್ಲಿರುವ ಜಾತಿ & ಆದಾಯ ಪ್ರಮಾಣಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
 • ಗ್ರಾಮೀಣ & ಕನ್ನಡ ಮಾಧ್ಯಮ ಪ್ರಮಾಣ ಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
 • 371j ಕಲ್ಯಾಣ ಕರ್ನಾಟಕ ಮೀಸಲಾತಿ ಪ್ರಮಾಣಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
 • ನಿಗದಿಯ ಪ್ರಾಧಿಕಾರದಿಂದ ಪಡೆದಿರುವ ಅಂಗವಿಕಲ ಪ್ರಮಾಣಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
 • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಸೈನ್ಯದಿಂದ ಬಿಡುಗಡೆ ಹೊಂದಿರುವ ಪ್ರಮಾಣಪತ್ರ (ಈ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ಮಾತ್ರ)
 • ಅಭ್ಯರ್ಥಿಗಳು ಕೋರಿರುವ ಇತರೆ ಮೀಸಲಾತಿ ದೃಢಿಕರಿಸುವ ಪ್ರಮಾಣಪತ್ರಗಳು

Source: kpscjobs.com ಮೇಲಿನ ಎಲ್ಲ ಅಗತ್ಯ ಮೂಲ ದಾಖಲಾತಿಗಳ ಜೊತೆಗೆ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ನಿಗದಿತ ಸಮಯ & ಸ್ಥಳಕ್ಕೆ ಹಾಜರಾಗಬೇಕು.

how to check kptcl ja ae je document verification list 2023/kptcl ja document verification list 2023

Publishing of Notification for shortlisted candidates for the purpose of verification of Original Documents/ Testimonials for the Post of Assistant Engineer[Elec./Civil], Junior Engineer[Elec./Civil], and Junior Assistant in KPTCL dated 01.03.2023. 

 • Website Link: Candidates can visit the official website of the Karnataka Power Transmission Corporation Limited. A direct link is given below.

 • Now go to the “Recruitment” section and select “Recruitment 2022."
 • Here search “ Documents Verification/ Result for the Post of Assistant Engineer, Junior Engineer, and Junior Assistant.”
 • Now enter the details and submit them.
 • Finally, see the result and check the provisional and final selection lists of candidates.
 • Please visit the link below to download the kptcl ja documents verification list 2023/kptcl ja document verification list PDF

KPTCL Recruitment Online Document Verification Date and Process

KPTCL intends to conduct the document verification process for the candidates selected on merit for the AE, JE, and Junior Assistant posts through online document verification using Govt DigiLocker software. ಈ ಸಂಬಂಧವಾಗಿ ಪರಿಶೀಲನೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ( KPTCL) ನಿಗಮದ ವೆಬ್‌ಸೈಟ್‌ನಲ್ಲಿ ಸೂಕ್ತ ರೀತಿಯಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ತಿಳಿಸಿದೆ. 
 • As the first step for document verification, candidates must first register on the DigiLocker app and login with their Aadhaar number. Then, ನಂತರ 10th, 12th, ಪದವಿ / ಡಿಪ್ಲೊಮ ಅಂಕಪಟ್ಟಿಗಳು / ಪ್ರಮಾಣ ಪತ್ರಗಳು, ಜಾತಿ ಪ್ರಮಾಣ ಪತ್ರ, ಹೆಚ್‌ಕೆ ಪ್ರಮಾಣ ಪತ್ರ, UDID ಕಾರ್ಡ್‌ ಪ್ರಮಾಣ ಪತ್ರಗಳನ್ನು Issued Documents ನಲ್ಲಿ ಪಡೆಯಬೇಕು.
 • ಒಂದು ವೇಳೆ ಡಿಜಿಲಾಕರ್‌ನಲ್ಲಿ ಪಡೆಯಲಾಗದ ಪ್ರಮಾಣ ಪತ್ರಗಳನ್ನು 200KB ಮೀರದಂತೆ ಪಿಡಿಎಫ್ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಲಾಗಿದೆ.
 • Candidates, after uploading all the documents, e-sign with your Aadhaar numbers. Before e-signing, they should ensure that they have uploaded all the documents in the prescribed forms. A hard copy of the same should be obtained as a soft copy.
 • ದಾಖಲಾತಿಗಳ ಪರಿಶೀಲನೆಗಾಗಿ ಎಲ್ಲ ಅವಶ್ಯಕ ಮಾಹಿತಿಯನ್ನು ಕವಿಪ್ರನಿನಿ ವೆಬ್‌ಸೈಟ್‌ https://kptcl.karnataka.gov.in ರಲ್ಲಿ ಅಪ್‌ಲೋಡ್‌ ಮಾಡಲು ತಿಳಿಸಲಾಗಿದೆ.
 • ಈ ಸಂಬಂಧವಾಗಿ ಪರಿಶೀಲನೆಗೆ ಅರ್ಹತೆ ಪಡೆದ ಅಭ್ಯರ್ಥಿಗಳು ( KPTCL) ನಿಗಮದ ವೆಬ್‌ಸೈಟ್‌ನಲ್ಲಿ ಸೂಕ್ತ ರೀತಿಯಲ್ಲಿ ದಾಖಲೆಗಳನ್ನು ಅಪ್‌ಲೋಡ್‌ ಮಾಡಲು ತಿಳಿಸಿದೆ.

KPTCL Document Verification: Some Important Dates 2023

 • ದಾಖಲೆಗಳ KPTCL ಎಇ, ಜೆಇ, ಕಿರಿಯ ಸಹಾಯಕರ ನೇಮಕ Documents verification; ಅಪ್‌ಲೋಡ್‌ಗೆ ನಿಗಧಿತ ವೇಳಾಪಟ್ಟಿ : 14-03-2023 ರಿಂದ 20-03-2023 ರವರೆಗೆ.
 • ದಾಖಲೆಗಳ ಅಪ್‌ಲೋಡ್‌ ಮಾಡಲು ವೆಬ್‌ಸೈಟ್‌ ಲಿಂಕ್ : 14-03-2023 ರಂದು ಬಿಡುಗಡೆ ಮಾಡಲಾಗುತ್ತದೆ.
 • ಹೆಚ್ಚಿನ ಮಾಹಿತಿಗಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ, ಅಧಿಕೃತ ಅಧಿಸೂಚನೆ PDF format ಯನ್ನೂ ಕೆಳಗಡೆ ನೀಡಲಾಗಿದೆ.

Some Important Links Related to KPTCL Recruitment Document Verification Date and Process

ಕೆಪಿಟಿಸಿಎಲ್ ಆನ್‌ಲೈನ್‌ ಮೂಲಕ ದಾಖಲಾತಿಗಳನ್ನು ಸಲ್ಲಿಸುವ ಸಂಬಂಧ ಅಭ್ಯರ್ಥಿಗಳಿಗೆ ಇತರೆ ವಿಶೇಷ ಸೂಚನೆಗಳನ್ನು ಸಹ ಬಿಡುಗಡೆ ಮಾಡಿದ್ದು, ಓದಿಕೊಳ್ಳಲು ಕೆಳಗಿನ [ Blue Colour [ ಲಿಂಕ್‌ ಅನ್ನು ಕ್ಲಿಕ್ ಮಾಡಿರಿ.

KPTCL Document Verification  Notification PDFClick Here to Download
Eligible List of Candidates for KPTCL Recruitment Document Verification Click Here
Instructions to Candidates for uploading documentsClick Here to Download
Official Website Click Here
Home Page Click Here

0 comments

Post a Comment