Dec 2, 2022

KPSC SDA Results 2022 -Check Now SDA Result Cut off Marks PDF

KPSC SDA Results 2022: Karnataka public service commission released the second devicion assistant exam.kpsc conducted the  SDA written examination. Good news for that candidates they have written the exam. Karnataka public service commission(KPSC) exam result 2022 has been declared on official website kpsc.kar.nic.in.candidates can view the results directly.read the full article for more details like Cutoff marks, merit list, and results.



KPSC SDA Results 2022 overview:-

Events Detail 
Examination Authority Karnataka Public Service Commission (KPSC)
Name of the post result (SDA) Second Devicion Assistant 
Total posts
2019-20ನೇ ಸಾಲಿನ 1323 ನೇಮಕಾತಿ ಸಂಬಂಧಿತ ಫಲಿತಾಂಶ.
Job type  Karnataka govt job
Job location  Karnataka 
Mode of results  online 
Article category  Results 
Official website

KPSC Second Division Assistant SDA Recruitment 2022 

1323 ಎಸ್‌ಡಿಎ ಹುದ್ದೆಗಳ ನೇಮಕ : ದಿನಾಂಕ 14-05-2020 ರಲ್ಲಿ ಅಧಿಸೂಚಿಸಲಾದ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ 1122 ಮತ್ತು 201 ಹೈದೆರಾಬಾದ್ ಕರ್ನಾಟಕ ವೃಂದದ ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ನೇಮಕ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಿ, ತಾತ್ಕಾಲಿಕ ಪಟ್ಟಿಗಳನ್ನು ಚೆಕ್‌ ಮಾಡಬಹುದು.

How to check SDA Result 2022 PDF :-

ಕರ್ನಾಟಕ ಲೋಕಸೇವಾ ಆಯೋಗವು 2019ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಫಲಿತಾಂಶ ಪಟ್ಟಿಯನ್ನು ಚೆಕ್‌ ಮಾಡಲು ಕೆಳಗಿನಂತೆ ಲಿಂಕ್ ನೀಡಲಾಗಿದೆ.



  • Candidates first go through the official website.
  • Candidates click on the appropriate link.
  • Enter the valied details.
  • Click on the get result button.
  • - ಅಭ್ಯರ್ಥಿಗಳು ತಾತ್ಕಾಲಿಕ ಪಟ್ಟಿ ಚೆಕ್ ಮಾಡಲು ಲಿಂಕ್ ಅನ್ನು ಕೆಳಗಿನಂತೆಯೂ ನೀಡಲಾಗಿದೆ.

Important links:-

Download ಲಿಂಕ್ ಮೇಲೆ ಮಾಡಿ ಕೊಡಲೇ SDA Result Download ಮಾಡಿಕೊಳ್ಳಿ.👇👇


SDA Result StatusDownload Link
SDA Cut-Off 2022 Non-HK PDFDownload
SDA Cut-Off 2022 HK PDFDownload
SDA Result 2022 RPC/ Non HK PDFDownload
SDA Result 2022 HK PDFDownload
Common Candidates SDA HK RPCDownload