Oct 31, 2022

India Post Recruitment 2022: 188 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - Online Apply www.indiapost.gov.in



India Post Office Recruitment 2022: Apply Online. ಭಾರತೀಯ ಅಂಚೆ ಇಲಾಖೆ (India Post Office) ಖಾಲಿ ಇರುವ ಒಟ್ಟು 188+ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಶೈಕ್ಷಣಿಕ ಅರ್ಹತೆ, ವಯೋಮಾನ, ಖಾಲಿ ಹುದ್ದೆಗಳ ವಿವರಗಳು ,ಅರ್ಜಿ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ , ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಡೆ ಸಂಪೂರ್ಣವಾಗಿ ನೀಡಲಾಗಿದೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.


Short Description for Postal Circle Vacancy Notification

DepartmentIndia Post Office
Post NamePostal Assistant, MTS
Total Posts188
Employment CategoryCentral Govt Jobs
Job LocationAll Over India
Application ModeOnline Application
Salary PackageRs.18000-81100/- Per Month
For Latest Jobs Update India Post Office Govt Jobs

India Post Office Vacancies List:

Post NameNo of Posts
Postal Assistant/Sorting Assistant71
Postman/Mail Guard56
Multi Tasking Staff61

ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ:

ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ ಬೋರ್ಡ್​ನಿಂದ 10ನೇ ತರಗತಿ/ 12ನೇ ತರಗತಿ ಪಾಸಾಗಿರಬೇಕು. ಇನ್ನೂ ಹೆಚ್ಚಿನ ಕೆಳಗೆ ಕೊಟ್ಟಿರುವ ಅಧೀಕೃತ ಅಧಿಸೂಚನೆ ಅನ್ನು ಓದಿರಿ.



ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿ:

  • For Minimum Age: 18 Years
  • For Maximum Age: 25 – 27
  • ಇನ್ನೂ ಹೆಚ್ಚಿನ ಕೆಳಗೆ ಕೊಟ್ಟಿರುವ ಅಧೀಕೃತ ಅಧಿಸೂಚನೆ ಅನ್ನು ಓದಿರಿ

India Post Office Jobs Salary package Details:

Post NameSalary (Per Month)
Postal Assistant/Sorting AssistantRs.25500-81100/-
Postman/Mail GuardRs.21700-69100/-
Multi-Tasking Staff (MTS)Rs.18000-56900/-

ಆಯ್ಕೆ ಪ್ರಕ್ರಿಯೆಯ ವಿಧಾನ

  • Merit List
  • ದಾಖಲಾತಿ ಪರಿಶೀಲನೆ
  • ವೈಯಕ್ತಿಕ ಸಂದರ್ಶನ

Online application Fee Details-

  • ಮಲ್ಟಿ ಟಾಸ್ಕಿಂಗ್ ಸ್ಟಾಫ್​, ಪೋಸ್ಟ್​​ಮ್ಯಾನ್​​, ಪೋಸ್ಟಲ್​​ ಅಸಿಸ್ಟೆಂಟ್​​, ಸಾರ್ಟಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕ ಪಾವತಿಸಬೇಕು.
  • ಎಸ್​ಸಿ/ಎಸ್​ಟಿ/PwBD/ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/10/2022
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 22/11/2022

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?

Step 1: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್​ಲೈನ್​(Online)​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. Eligible Candidates Log on to the official website www.indiapost.gov.in.

Step 2: Click on the India Post Notification and refer to all details - ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ |ಅಧೀಕೃತ ಅಧಿಸೂಚನೆ ಅನ್ನು ಓದಿರಿ, ಹಾಗೂ ಅರ್ಜಿ ಸಲ್ಲಿಸಿ!!👇👇

Notification PDF Click Here
Application LinkClick Here
Karnataka Govt JobsClick Here
Related Jobs Links - ಕೆಳಗಿನ ಲಿಂಕ್ ಕ್ಲಿಕ್ ಮಾಡಿ: