KPTCL Junior Assistant Question paper Key Answers 2022 - Download KPTCL Exam 2022 Solved Question paper Pdf

- August 15, 2022
KPTCL Junior Assistant Question paper Key Answers 2022 - Check out here Completely Download Link for KPTCL Junior Assistant Question Paper 2022 Pdf Format. Official Website to Download  KPTCL Junior Assistant Answer key 2022 @@kptcl.karnataka.gov.in. KPTCL:AE/JE Key Answers: ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮಂಡಳಿಯ ( KPTCL ) ಯಲ್ಲಿನ AE & JE (Civil & Electrical) ಹಾಗೂ Junior Assistant (JA) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಕೃತ & ತಾತ್ಕಾಲಿಕ ಸರಿ ಉತ್ತರಗಳು (Official Key Answers) ಇದೀಗ ಪ್ರಕಟಗೊಂಡಿವೆ.!!  ಕೀ ಉತ್ತರಗಳಿಗೆ ಆಕ್ಷೇಪಣೆಗಳೇನಾದರೂ ಇದ್ದರೆ 02-09-2022ರೊಳಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ


Kptcl Answer Key 2022 for Junior Assistant Exam Held on August 2022. Download KPTCL Exam 2022 Solved Question paper Pdf : Karnataka Power Transmission Corporation Limited (KPTCL) has Conducted Today's Kptcl junior Assistant Exam 2022 Download KPTCL Junior Assistant Question Paper Pdf - Download KPTCL Model Question paper with Answer key Pdf .. ಕೆಪಿಟಿಸಿಎಲ್‌ ಸಂಸ್ಥೆಯಲ್ಲಿನ ಸಹಾಯಕ ಇಂಜಿನಿಯರ್ (ವಿದ್ಯುತ್, ಸಿವಿಲ್), ಕಿರಿಯ ಇಂಜಿನಿಯರ್ (ವಿದ್ಯುತ್, ಸಿವಿಲ್), ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗೆ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ತಾತ್ಕಾಲಿಕ ಸರಿಯುತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಬಿಡುಗಡೆ ಮಾಡಿದೆ. ಕಳೆದ ಜುಲೈ 23, 24, ಹಾಗೂ ಆಗಸ್ಟ್‌ 07 ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳ ಎಲ್ಲಾ ಪತ್ರಿಕೆಗಳ ತಾತ್ಕಾಲಿಕ ಸರಿ ಉತ್ತರಗಳನ್ನು ಪರೀಕ್ಷೆ ಬರೆದ ಅಭ್ಯರ್ಥಿಗಳು ವೆಬ್‌ಸೈಟ್‌ kea.kar.nic.in ನಲ್ಲಿ ಚೆಕ್‌ ಮಾಡಬಹುದು. KPTC recruitment 2022 Answers key for KPTCL Junior Assistant Exam 2022 Question Paper Pdf ! More Information about the KPTCL JA Exam Key Answers:- 07-08-2022 ರಂದು KPTCLನ ಕಿರಿಯ ಸಹಾಯಕ (JUNIOR ASSISTANT) ಹುದ್ದೆಗಳ Official ಸರಿ ಉತ್ತರಗಳು .!! Download Link Available Now - Given Below


Further details of KPTCL Junior Assistant 2022 Exam Model Question Paper With Key Answers PDF Direct Download Link Given Below for KPTCL 2022 Junior Assistant Model Question paper Pdf.. Download Link Yes Give..!  Download KPTCL Junior Assistant Answer key PDF Download Link Given Below 👇👇
Organization KPTCL
Post NameJunior Assistant
Total Posts 1492 Posts (599 JE, 533 AE, and 360 JA Posts)
Employment CategoryKarnataka Govt Jobs
Job LocationKarnataka
File Category KPTCL Junior Assistant Solved Question Paper Pdf 07-08- 2022
Download LinkYes - Given Below 
( Answer key PDF
)👇👇
 KPTCL: Revised Key Answers : KPTCL ನಿನ್ನೆ ಪ್ರಕಟಿಸಿದ AE & JE (Civil & Electrical) ಹಾಗೂ Junior Assistant (JA) ಹುದ್ದೆಗಳ ನೇಮಕಾತಿ ಪರೀಕ್ಷೆಯ ತಾತ್ಕಾಲಿಕ ಸರಿ ಉತ್ತರಗಳಲ್ಲಿ ಬಹಳಷ್ಟು ತಪ್ಪುಗಳು ಇವೆ ಎಂದು ಹಾಗೂ ಬಹಳಷ್ಟು ಕೀ ಉತ್ತರಗಳ ಸರಣಿ (Series) ಹೊಂದಾಣಿಕೆ / ತಾಳೆಯಾಗುತ್ತಿಲ್ಲವೆಂದು ನೂರಾರು ಅಭ್ಯರ್ಥಿಗಳು KEA ಗಮನಕ್ಕೆ ತಂದಿದ್ದರಿಂದ ಇದೀಗ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಿದೆ.!! ಇಂದು (26-08-2022 ರಂದು) ಪ್ರಕಟಿಸಿದ ಕೀ ಉತ್ತರ ಪಡೆಯಲು ಇಲ್ಲಿ ಕ್ಲಿಕ್ ಮಾಡಿ:

ಆಕ್ಷೇಪಣೆ ಅರ್ಜಿ ಆಹ್ವಾನ. ಪ್ರಕಟಿಸಿರುವ ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತ ಆಕ್ಷೇಪಣೆಗಳನ್ನು ಇ-ಮೇಲ್ recruitment2021kea@gmail.com ಗೆ ಕಳುಹಿಸಬಹುದು.


ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 02-09-2022 ರ ಸಂಜೆ 05-30 ಗಂಟೆಯೊಳಗಾಗಿ ಕಳುಹಿಸಬೇಕು

How to Download KPTCL Question Paper 2022 Junior Assistant Exam Model Question Paper with Official  Answer key PDF - uploaded Now | Download KPTCL Exam Answer Link Available Now Below 👇


• Interested Candidates can Download easily KPTCL Junior Assistant Model Paper 2022 With Expected Answers Keys
✅✅Click Below Given Red/ Blue Colour Link 👇👇

ವಿಶೇಷ ಸೂಚನೆ
ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸುವಾಗ ಹುದ್ದೆಯ ಮತ್ತು ಪತ್ರಿಕೆಯ ಹೆಸರು, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಮತ್ತು ನಿರ್ದಿಷ್ಟವಾದ ನಿಗದಿತ ಆಕ್ಷೇಪಣೆಯನ್ನು ಎಲ್ಲಾ ವಿವರಗಳೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ.

ಹುದ್ದೆಯ ವಿವರ, ಪ್ರಶ್ನೆ ಸಂಖ್ಯೆ / ಆಧಾರ ರಹಿತ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ವಿಷಯ ತಜ್ಞರ ಸಮಿತಿಯು ನಿರ್ಧರಿಸಿ ನೀಡುವ ಕೀ ಉತ್ತರಗಳು ಅಂತಿಮವಾಗಿರುತ್ತದೆ.

Download KPTCL Junior Assistant Question Paper Pdf download KPTCL Junior Assistant Question Paper Pdf  
 

Start typing and press Enter to search