JOIN US ON WHATSAPP Open Here
JOIN US ON Telegram Open Here

ಗ್ರಾಮ ಲೆಕ್ಕಿಗರ ನೇಮಕಾತಿ VA 2022; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ| Notification PDF

- May 09, 2022
ಗ್ರಾಮ ಲೆಕ್ಕಿಗರ ನೇಮಕಾತಿ VA 2022; ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ| Notification PDF
Post Name: ಗ್ರಾಮಲೆಕ್ಕಿಗರ ಹುದ್ದೆ: ಶೀಘ್ರ ಅಧಿಸೂಚನೆ( Village Accountant Recruitment 2022 Discrit Wise Job's In Village Accountant Recruitment 2022 Karnataka Jobs In 12th Passed Candidates Can Apply Now Online Application for Va Jobs..
File Category: ಗ್ರಾಮಲೆಕ್ಕಿಗರ ಹುದ್ದೆ: ಶೀಘ್ರ ಅಧಿಸೂಚನೆ
ಕಂದಾಯ ಇಲಾಖೆ 6 ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗ ಹುದ್ದೆ ಭರ್ತಿಗೆ ಅನುಮತಿ ನೀಡಿದೆ. ಶೀಘ್ರ ಅಧಿಸೂಚನೆ ಪ್ರಕಟವಾಗಲಿದೆ. 
Post Name: Village Accountant Jobs 
ಜಿಲ್ಲೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:
ಕೋಲಾರ 11, ತುಮಕೂರು 13, ಚಿಕ್ಕಬಳ್ಳಾಪುರ 10, ಚಿತ್ರದುರ್ಗ 11, ಕೊಡಗು 13 & ಉತ್ತರ ಕನ್ನಡದಲ್ಲಿ 26 ಹುದ್ದೆ ಖಾಲಿ ಇವೆ.
Qualification Details:ಈ ಹುದ್ದೆಗೆ ಅರ್ಜಿ ಸಲ್ಲಿಸಲು ದ್ವಿತೀಯ ಪಿಯು ವಿದ್ಯಾರ್ಹತೆ ನಿಗದಿಪಡಿಸಲಾಗಿದ್ದು.
Selection process: ಮೆರಿಟ್‌ ಆಧಾರದಲ್ಲಿ 1:10 ಆಧಾರದಲ್ಲಿ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿ, ಮೂಲ ದಾಖಲೆ ಆಧಾರದ ಮೇಲೆ ಅಂತಿಮ ಪಟ್ಟಿ ಸಿದ್ಧಪಡಿಸಲಾಗುತ್ತದೆ.| Online Application Process Details Given Below..👇
Source:way2News Kannada App 
✅Download Official Notification PDF: Link Is Given Below.. Application Procedure- Documents Details And ವಯೋಮಿತಿ ,ಸಂಬಳ ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿಯಲು ಕೆಳಗೆ ಕೊಟ್ಟಿರುವ Notification PDF ಡೌನ್ ಲೋಡ್ ಮಾಡಿಕೊಂಡು ಓದಿಕೊಳ್ಳಿ..
👇🏻👇🏻👇🏻👇🏻👇🏻👇🏻👇🏻👇🏻👇🏻

 

Start typing and press Enter to search