How To Check Number Of Sim Cards Registered On Your Name And Adhar card ID
Check how many Sim Cards are active in your name: ನಿಮ್ಮ ಹೆಸರಿನಲ್ಲಿ ಎಷ್ಟು 'ಸಿಮ್' ಆಕ್ಟಿವ್ ಇರಬಹುದು?: ಹೊಸ ಸಿಮ್ ಕಾರ್ಡ್ ಪಡೆಯಲು ನಿಮಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಪಾಸ್‌ಪೋರ್ಟ್‌ನಂತಹ ದಾಖಲೆಗಳು ಬೇಕಾಗುತ್ತವೆ. ಒಂದು ಆಧಾರ್ ಕಾರ್ಡ್‌ನಿಂದ 9 ಸಿಮ್ ಕಾರ್ಡ್‌ಗಳನ್ನು ಖರೀದಿಸಬಹುದು. ಆದಾಗ್ಯೂ, ಎಲ್ಲಾ ಸಿಮ್ ಕಾರ್ಡ್‌ಗಳನ್ನು ಯಾವುದೇ ಒಬ್ಬ ಆಪರೇಟರ್ ತೆಗೆದುಕೊಳ್ಳಲಾಗುವುದಿಲ್ಲ. ಒಬ್ಬ ಆಪರೇಟರ್ 6 ಸಿಮ್ ಕಾರ್ಡ್‌ಗಳನ್ನು ತೆಗೆದುಕೊಳ್ಳಬಹುದು. ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳು ನೋಂದಾಯಿಸಲಾಗಿದೆ/ ಸಕ್ರಿಯವಾಗಿವೆ, ಆನ್‌ಲೈನ್‌ನಲ್ಲಿ ಪರಿಶೀಲಿಸಿ. ಹಲವು ಬಾರಿ ನಾವು ಬಳಸುತ್ತಿರುವ ಸಂಖ್ಯೆ ಬಿಟ್ಟು ನಮ್ಮ ಹೆಸರಿನಲ್ಲಿ ಬೇರೆ ಯಾವುದೇ ಸಂಖ್ಯೆ ಇಲ್ಲ ಎಂದು ನಮಗೆ ಅನಿಸುತ್ತದೆ. ಆದರೆ, ಕೆಲವೊಮ್ಮೆ ಯಾವುದೇ ಕಾರಣದಿಂದ ನಮ್ಮ ಹೆಸರಿನಲ್ಲಿ ಸಿಮ್ ಪಡೆದು ನಾವು ಅದನ್ನು ಮರೆತಿರಬಹುದು. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಆಕ್ಟಿವ್ ಇರಬಹುದು/ ಸಕ್ರಿಯವಾಗಿವೆ ಎಂಬುದನ್ನು ನೀವು ನಿಮಿಷಗಳಲ್ಲಿ ಕಂಡುಹಿಡಿಯಬಹುದು. ಕೇವಲ 5 ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಿ. ನೇರ ಲಿಂಕ್ ಕೆಳಗಡೆ ನೀಡಲಾಗಿದೆ
Check how many Sim Cards are active in your name | ನಿಮ್ಮ ಹೆಸರಿನಲ್ಲಿ ಎಷ್ಟು 'ಸಿಮ್' ಆಕ್ಟಿವ್ ಇರಬಹುದು?..ಒಂದೇ ನಿಮಿಷದಲ್ಲಿ ಚೆಕ್ ಮಾಡಿ
ಈ ಲೇಖನದಲ್ಲಿ (Sim Card: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್‌ಗಳು ಸಕ್ರಿಯವಾಗಿವೆ, ಆನ್‌ಲೈನ್‌ನಲ್ಲಿ ಪರಿಶೀಲಿಸಿ) ಈ ಎಲ್ಲಾ ವಿಷಯಗಳ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಕೊನೆವರೆಗೂ ಓದಿ .ನಿಮ್ಮಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಚಾಲ್ತಿಯಲ್ಲಿ ಇವೆ ಎಂದು ನಿಮಗೆ ಗೊತ್ತಿಲ್ಲವೇ ಹಾಗಾದ್ರೆ ನಿಮ್ಮ ಮೊಬೈಲ್ ಅಲ್ಲಿ ಸರಳವಾಗಿ ಚೆಕ್ ಮಾಡಿ. ಈ ಸಿಮ್ ನೀವು ಬಳಸುತ್ತಿಲ್ಲ ಎಂದು ಆದರೆ ಇಲ್ಲಿಯೇ ಸಿಮ್ ಬಂದ್ ಮಾಡಿಸಬಹುದು. ನೀವು ಈಗ ಪರಿಶೀಲಿಸಬಹುದು. ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಸಕ್ರಿಯವಾಗಿವೆ ಎಂಬುದನ್ನು ನೀವು ಸುಲಭವಾಗಿ ಪರಿಶೀಲಿಸಬಹುದು, ಹೇಗೆ ಪರಿಶೀಲಿಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯಾನ್ನು ಕೆಳಗಡೆ ನೀಡಲಾಗಿದೆ, ಕೇವಲ 5 ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಿ, ನೇರ ಲಿಂಕ್ ಕೆಳಗಡೆ ನೀಡಲಾಗಿದೆ.
Title: | ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ| ಒಂದೇ ನಿಮಿಷದಲ್ಲಿ ಚೆಕ್ ಮಾಡಿ |
Organization: | TAF - Telecom Analytics for Fraud management and COnsumer Protection |
File Category | Information ( Use Full Information) |
File Language | English/Kannada |
Required documents | Mobile number |
Here are the steps to finding the number of SIM cards registered under your Aadhaar card:
ನಿಮ್ಮ ಆಧಾರ್ ಸಂಖ್ಯೆ ಬಳಸಿ ನೋಂದಾಯಿಸಲ್ಪಟ್ಟಿರುವ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿ. ಆಧಾರ್ ಸಹಾಯದಿಂದ ನಿಮ್ಮ ಹೆಸರಿನಲ್ಲಿ ಮತ್ತೊಂದು ಸಿಮ್ ಸಕ್ರೀಯವಾಗಿದೆ ಎಂಬುದನ್ನು ತಿಳಿಯಲು ಸಾಧ್ಯ. ಕೆಳಗೆ ಕೊಟ್ಟಿರುವ ವಿಧಾನ ಅನುಸರಿಸುವ ಮೂಲಕ ನೀವೂ ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳು ಸಕ್ರಿಯವಾಗಿವೆ ಎಂಬುದನ್ನು ನೀವು ಸುಲಭವಾಗಿ ಪರಿಶೀಲಿಸಬಹುದು.👇👇
- Go to the tafcop.dgtelecom.gov.in portal | Directly visit the tafcop.dgtelecom official website or click on the below blue link to check how many SIM cards are active in your name. |Direct Link Given Below
- Then enter your mobile number
- Click Request OTP.
- Click "Request OTP" to go to the OTP control panel
- Enter your OTP in the space provided and click Validate.
- Now you can see your name/mobile number/SIM card issued to Aadhaar.
- Finally, you can view the details of all the SIM cards purchased using your Aadhaar number
Some Important Links to Check How Many Sim Cards Are Active in Your Name
Click on the below blue link to check how many SIM cards are active in your name
ಗ್ರಾಹಕರು ತಾವು ಬಳಸದಿರುವ ಅಥವಾ ತಮಗೆ ಬೇಡವಾದ ಮೊಬೈಲ್ ಸಂಖ್ಯೆಗಳನ್ನು ಇಲ್ಲಿ ರಿಪೋರ್ಟ್ ಮಾಡುವ ಸೌಲಭ್ಯವಿದೆ.
ನಿಮ್ಮ ಸಿಮ್ ವಿಷಯದಲ್ಲಿಈ ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸಿ
ARTICLE SOURCE: vijaykarnataka.com
ನಿಮ್ಮ ಹೆಸರಿನಲ್ಲಿರುವ 'ಸಿಮ್' ಕಳೆದುಹೋದರೆ ಕೂಡಲೇ ಟೆಲಿಕಾಂ ಕಂಪೆನಿಗೆ ತಿಳಿಸಿ 'ಸಿಮ್' ಕಾರ್ಯನಿರ್ವಹಿಸದಂತೆ ಬ್ಲಾಕ್ ಮಾಡಿಸಿ. ನೀವು ಹೊಸ ಸಿಮ್ ಖರೀದಿಸುವಾಗ ಪರಿಚಯಸ್ಥ ಟೆಲಿಕಾಂ ಅಂಗಡಿಗಳ ಮೂಲಕ ಅಥವಾ ಟೆಲಿಕಾಂ ಸಂಸ್ಥೆಯ ಅಧಿಕೃತ ಮಳಿಗೆಗಳಲ್ಲಿ ಮಾತ್ರವೇ ಖರೀದಿಸಿ. ಮುಖ್ಯವಾಗಿ ಹೊಸ ಸಿಮ್ ಅನ್ನು ಖರೀದಿಸುವ ವೇಳೆ ನೀಡುವ ದಾಖಲೆಯ ಮೇಲೆ ಉದ್ದೇಶವನ್ನು ಬರೆದು ಸಹಿ ಮಾಡಿ. ಇದರಿಂದ ಈ ಡಾಕ್ಯುಮೆಂಟ್ ಅನ್ನು ಮತ್ತೊಂದು ಉದ್ದೇಶಕ್ಕಾಗಿ ಬಳಸಲು ಸಾಧ್ಯವಾಗುವುದಿಲ್ಲ. ಹಾಗೆಯೇ, ಈಗಾಗಲೇ ಸಕ್ರಿಯಗೊಳಿಸಿದ ಸಿಮ್ ಅನ್ನು ಖರೀದಿಸಲೇಬೇಡಿ. ಯಾವುದೋ ಯೊಜನೆಗೆ ಅಥವಾ ಇನ್ನಿತರ ಕಾರ್ಯಗಳಿಗೆ ಅನ್ಯರು ನಿಮ್ಮ ಆಧಾರ್ ವಿವರಗಳನ್ನು ಕೇಳಿದರೆ ಯಾವುದೇ ಕಾರಣಕ್ಕೂ ನೀಡಬೇಡಿ.
✅ Check also the following treading notification: ಕೆಳಗಿನ (Blue) ಲಿಂಕ್ ಕ್ಲಿಕ್ ಮಾಡಿ👇:
KEA PDO Recruitment 2023 For Panchayat Development Officer (PDO) - Apply Online
Karnataka Food Department Recruitment 2023| KFCSC Recruitment 2023 For 386 FDA, SDA - Apply Online
ಪಾನ್ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂದು ಚೆಕ್ ಮಾಡಿ ಲಿಂಕ್ ಇಲ್ಲಿದೆ