JOIN US ON WHATSAPP Join Now
JOIN US ON Telegram Join Now

East Coast Railway Recruitment 2021 for Nursing Superintendent, Pharmacist posts - Apply Online

- December 18, 2021
East Coast Railway Recruitment 2021Jobs: ಈಸ್ಟ್​ ಕೋಸ್ಟ್​ ರೈಲ್ವೆ(East Coast Railway) ಇಲಾಖೆಯಲ್ಲಿ ಖಾಲಿರುವ ಒಟ್ಟು 14 ಫಾರ್ಮಾಸಿಸ್ಟ್​​, ಹಾಸ್ಪಿಟಲ್​ ಅಟೆಂಡೆಂಟ್​​, ಹೌಸ್​ ಕೀಪಿಂಗ್​ ಅಸಿಸ್ಟೆಂಟ್, ನರ್ಸಿಂಗ್​ ಸೂಪರಿಂಟೆಂಡೆಂಟ್​ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ..
ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಒಟ್ಟು ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ,ಆಯ್ಕೆಯ ವಿಧಾನ, ಅರ್ಜಿ ಸಲ್ಲಿಕೆ ವಿಧಾನ,ಅರ್ಜಿ ಶುಲ್ಕ ಮತ್ತು ಹೇಗೆ ಅನ್ -ಲೈನ್ ಅರ್ಜಿಯನ್ನು (Apply Online Mode Application) ಸಲ್ಲಿಸಬೇಕು ಹಾಗೂ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ..

Short Description for East Coast Railway Recruitment 2022 Vacancy Details
ಸಂಸ್ಥೆ ಹೆಸರುಈಸ್ಟ್​ ಕೋಸ್ಟ್​ ರೈಲ್ವೆ ಇಲಾಖೆ (East Coast Railway Department)
ಉದ್ಯೋಗದ ವರ್ಗರೈಲ್ವೆ ಉದ್ಯೋಗ
ಒಟ್ಟು ಹುದ್ದೆಗಳು14
ಉದ್ಯೋಗ ಸ್ಥಳಭುವನೇಶ್ವರ (ಒಡಿಶಾ)
ಹುದ್ದೆಯ ಹೆಸರುಹಾಸ್ಪಿಟಲ್​ ಅಟೆಂಡೆಂಟ್​​, ಹೌಸ್​ ಕೀಪಿಂಗ್​ ಅಸಿಸ್ಟೆಂಟ್, ನರ್ಸಿಂಗ್​ ಸೂಪರಿಂಟೆಂಡೆಂಟ್
ಅರ್ಜಿ ವಿಧಾನಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಸಂಬಳ

ವೇತನ ₹ 45,000

ಪ್ರಾರಂಭ ದಿನಾಂಕ07/12/2021
ಕೊನೆ ದಿನಾಂಕ31/12/2021
ಅಧಿಕೃತ ವೆಬ್ಸೈಟ್eastcoastrail.indianrailways.gov.in
ಹುದ್ದೆಯ ವಿವರಗಳು:
• ನರ್ಸಿಂಗ್​ ಸೂಪರಿಂಟೆಂಡೆಂಟ್- 04 ಹುದ್ದೆಗಳು
• ಫಾರ್ಮಾಸಿಸ್ಟ್- 02 ಹುದ್ದೆಗಳು
• ಹಾಸ್ಪಿಟಲ್​ ಅಟೆಂಡೆಂಟ್​​- 04 ಹುದ್ದೆಗಳು
•ಹೌಸ್​ ಕೀಪಿಂಗ್​ • ಅಸಿಸ್ಟೆಂಟ್-04ಶೈಕ್ಷಣಿಕ ವಿದ್ಯಾರ್ಹತೆ:
• ನರ್ಸಿಂಗ್​ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ - ಬಿಎಸ್ಸಿ ನರ್ಸಿಂಗ್​
• ಫಾರ್ಮಾಸಿಸ್ಟ್ ಹುದ್ದೆಗಳಿಗೆ - 12ನೇ ತರಗತಿ
• ಹಾಸ್ಪಿಟಲ್​ ಅಟೆಂಡೆಂಟ್​​ ಹುದ್ದೆಗಳಿಗೆ - 10 ನೇ ತರಗತಿ
• ಹೌಸ್​ ಕೀಪಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ -10 ನೇ ತರಗತಿ

ವಯೋಮಿತಿ ಮಿತಿ:
• ನರ್ಸಿಂಗ್​ ಸೂಪರಿಂಟೆಂಡೆಂಟ್- 20-40 ವರ್ಷ
• ಫಾರ್ಮಾಸಿಸ್ಟ್ ಹುದ್ದೆಗಳಿಗೆ - 20-35 ವರ್ಷ
• ಹಾಸ್ಪಿಟಲ್​ ಅಟೆಂಡೆಂಟ್​​ ಹುದ್ದೆಗಳಿಗೆ - 18-33 ವರ್ಷ
• ಹೌಸ್​ ಕೀಪಿಂಗ್​ ಅಸಿಸ್ಟೆಂಟ್ ಹುದ್ದೆಗಳಿಗೆ -18-33 ವರ್ಷ

ವೇತನ ಶ್ರೇಣಿ: ಹುದ್ದೆಗಳ ಅನುಸಾರವಾಗಿ ಫಾರ್ಮಾಸಿಸ್ಟ್​​, ಹಾಸ್ಪಿಟಲ್​ ಅಟೆಂಡೆಂಟ್​​, ಹೌಸ್​ ಕೀಪಿಂಗ್​ ಅಸಿಸ್ಟೆಂಟ್, ನರ್ಸಿಂಗ್​ ಸೂಪರಿಂಟೆಂಡೆಂಟ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 18,000-44,900 ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ:
• ದಾಖಲಾತಿ ಪರಿಶೀಲನೆ
• ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ: 07/12/2021
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 31/12/2021

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ಲಿಂಕ್ ಗಳು:

• ಅಧಿಕೃತ ಅಧಿಸೂಚನೆ: Click Here
ಅರ್ಜಿ ಸಲ್ಲಿಸಲು: Click Here✅Latest Notification 

Start typing and press Enter to search