Post Office Jharkhand Recruitment 2021:ಪೋಸ್ಟಲ್ ಅಸಿಸ್ಟೆಂಟ್ ,ಪೋಸ್ಟ್ಮ್ಯಾನ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ

- November 21, 2021
Post Office Jharkhand Recruitment 2021:19 ಪೋಸ್ಟಲ್ ಅಸಿಸ್ಟೆಂಟ್ (Postal Assistant), ಪೋಸ್ಟ್ಮ್ಯಾನ್ (Postman) ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi Tasking Staff) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.ಜಾರ್ಖಂಡ್ ಪೋಸ್ಟ್ ಆಫೀಸ್ ಸರ್ಕಲ್ ನಲ್ಲಿ ಖಾಲಿರುವ ಒಟ್ಟು 19 ಪೋಸ್ಟಲ್ ಅಸಿಸ್ಟೆಂಟ್ (Postal Assistant), ಪೋಸ್ಟ್ಮ್ಯಾನ್ (Postman) ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ (Multi Tasking Staff) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನಾಂಕವಾಗಿದೆ.
ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಒಟ್ಟು ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ,ಆಯ್ಕೆಯ ವಿಧಾನ, ಅರ್ಜಿ ಸಲ್ಲಿಕೆ ವಿಧಾನ,ಅರ್ಜಿ ಶುಲ್ಕ ಮತ್ತು ಹೇಗೆ ಅನ್ -ಲೈನ್ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ..

Post Office Recruitment Jharkhand Vacancy Notification
ಸಂಸ್ಥೆ (Organization Name)Jharkhand Post Office Department
ಉದ್ಯೋಗದ ವರ್ಗಕೇಂದ್ರ ಸರ್ಕಾರದ ಹುದ್ದೆಗಳು
ಒಟ್ಟು ಹುದ್ದೆಗಳು19
ಉದ್ಯೋಗ ಸ್ಥಳರಾಂಚಿ
ಹುದ್ದೆಯ ಹೆಸರುPostal Assistant, Postman and Multi Tasking Staff
ಅರ್ಜಿ ವಿಧಾನಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಸಂಬಳಕೆಳಗೆ ನೀಡಲಾಗಿದೆ
ಪ್ರಾರಂಭ ದಿನಾಂಕ27-10-2021
ಕೊನೆ ದಿನಾಂಕ25-11-2021
ಅಧಿಕೃತ ವೆಬ್ಸೈಟ್www.indiapost.gov.in
Details of vacancies:Jharkhand Post Office Recruitment 2021

ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ನೇಮಕಾತಿ ಅಧಿಸೂಚನೆಯ ಪ್ರಕಾರ ಕ್ರೀಡಾ ಕೋಟಾದಡಿಯಲ್ಲಿ ಪೋಸ್ಟಲ್ ಅಸಿಸ್ಟೆಂಟ್, ಪೋಸ್ಟ್‌ಮ್ಯಾನ್ ಮತ್ತು ಎಂಟಿಎಸ್ ಹುದ್ದೆಗೆ ಒಟ್ಟು 19 ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡಲಾಗಿದೆ. ಖಾಲಿ ಹುದ್ದೆಯ ಕೋಷ್ಟಕವನ್ನು ಕೆಳಗಿನ ಕೋಷ್ಟಕದಲ್ಲಿ ತೋರಿಸಲಾಗಿದೆ:

ಹುದ್ದೆಯ ಹೆಸರು: ಅಂಚೆ ಸಹಾಯಕ /ಪೋಸ್ಟಲ್ ಅಸಿಸ್ಟೆಂಟ್ - 06, ಪೋಸ್ಟ್‌ಮ್ಯಾನ್ - 05, ಮಲ್ಟಿ ಟಾಸ್ಕಿಂಗ್ ಸ್ಟಾಪ್- 08 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಶೈಕ್ಷಣಿಕ ಅರ್ಹತೆ: ಪೋಸ್ಟಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು. ಇನ್ನು ಪೋಸ್ಟ್‌ಮ್ಯಾನ್ ಹುದ್ದೆಗೆ ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸಾಗಿರಬೇಕು. ಹಾಗೇ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಅಭ್ಯರ್ಥಿಯು ಮಾನ್ಯತೆ ಪಡೆದ ಬೋರ್ಡ್/ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಮಾಡಿಕೊಳ್ಳಿಹಾಗೂ ಸಂಪೂರ್ಣವಾಗಿ ಓದಿಕೊಳ್ಳಿ..

•Candidate must have a Certificate of Basic Computer Training from a recognized Computer Training Institute before the issuance of appointment letter. Computer Training Certificates from Central Government/ State Government/ University/ Boards etc. will also be acceptable for this purpose.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಮಾಡಿಕೊಳ್ಳಿಹಾಗೂ ಸಂಪೂರ್ಣವಾಗಿ ಓದಿಕೊಳ್ಳಿ..


ವೇತನ ಶ್ರೇಣಿ: ಪೋಸ್ಟಲ್/ ಸಾರ್ಟಿಂಗ್ ಅಸಿಸ್ಟೆಂಟ್ ಹುದ್ದೆಗೆ ಮಾಸಿಕ ₹ 25,500 ರಿಂದ ₹81,100 ವರೆಗೆ ವೇತನ ಸಿಗಲಿದೆ. ಪೋಸ್ಟ್‌ಮ್ಯಾನ್ (Postman) ಹುದ್ದಗೆ ಮಾಸಿಕ ₹ 21,700-69,100ರೂ. ವೇತನ ಸಿಗಲಿದೆ. ಮಲ್ಟಿ-ಟಾಸ್ಕಿಂಗ್ ಸಿಬ್ಬಂದಿಗೆ ಮಾಸಿಕ ₹ 18,000-56,900 ವೇತನ ಲಭ್ಯವಾಗಲಿದೆ.

ಆಯ್ಕೆ ಪ್ರಕ್ರಿಯೆ: ಕೆಳಗೆ ಕೊಟ್ಟಿರುವ ಅಧಿಸೂಚನೆ ಓದಿಕೊಳ್ಳಿ


ಅರ್ಜಿ ಶುಲ್ಕ: Candidates who apply for Jharkhand Post Office 2021 Recruitment must pay the RS 100 application fee before 25 November 2021.

ಅರ್ಜಿ ನಮೂನೆಯೊಂದಿಗೆ ಲಗತ್ತಿಸಬೇಕಾದ ಪೋಷಕ ದಾಖಲೆಗಳ ಪಟ್ಟಿ (ಸ್ವಯಂ-ದೃಢೀಕರಿಸಿದ ಪ್ರತಿಗಳು) ಈ ಕೆಳಗಿನಂತಿವೆ:
• As Per Official Notification
10ನೇ ತರಗತಿ ಅಂಕಪಟ್ಟಿ
• ಪಿಯುಸಿ ಅಂಕಪಟ್ಟಿ
• ಆಧಾರ ಕಾರ್ಡ
• ಅಭ್ಯರ್ಥಿಯ ಪೋಟೋ
• ಅಭ್ಯರ್ಥಿಯ ಮೋಬೈಲ ಸಂಖ್ಯೆ
• ಮೀಸಲಾತಿ ಪ್ರಮಾಣ ಪತ್ರಗಳು
• ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಓದಿಕೊಳ್ಳಿ.

ಭಾರತೀಯ ಅಂಚೆ ಇಲಾಖೆ ನೇಮಕಾತಿ 2021: ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಭಾರತೀಯ ಅಂಚೆ ಇಲಾಖೆ ಯ ಅಧಿಕೃತ ವೆಬ್‌ಸೈಟ್‌ ಗೆ ಭೇಟಿ ನೀಡಿ (www.indiapost.gov.in) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅಥವಾ ಅಭ್ಯರ್ಥಿಗಳು ತಮ್ಮ ಸಂಬಂಧಿತ ದಾಖಲೆಗಳೊಂದಿಗೆ ಪೋಸ್ಟ್ ಮೂಲಕ ಅರ್ಜಿಗಳನ್ನು ಈ ಕೆಳಗಿನ ವಿಳಾಸಕ್ಕೆ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಳಾಸ:

ಅಸಿಸ್ಟೆಂಟ್ ಪೋಸ್ಟ್​ ಮಾಸ್ಟರ್​ ಜನರಲ್​ (ಸ್ಟಾಫ್​)

O/o ಚೀಫ್​ ಪೋಸ್ಟ್​​ ಮಾಸ್ಟರ್ ಜನರಲ್​

ಜಾರ್ಖಂಡ್ ಸರ್ಕಲ್, ರಾಂಚಿ- 834002

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ :27-10-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :25-11-2021

Jharkhand Post Office Notification Important Quick Links:

ಅಧಿಕೃತ ಅಧಿಸೂಚನೆ:Click Here
ಅರ್ಜಿ ನಮೂನೆ: Click Here
ಅಧಿಕೃತ ವೆಬ್ಸೈಟ್ : Click Here


EmoticonEmoticon

 

Start typing and press Enter to search