Income Tax Department Recruitment: ಆದಾಯ ತೆರಿಗೆ ಇಲಾಖೆಯಲ್ಲಿತೆರಿಗೆ ಸಹಾಯಕ ಹುದ್ದೆಗಳ ನೇಮಕಾತಿ 2021

- November 03, 2021
ಆದಾಯ ತೆರಿಗೆ ಇಲಾಖೆಯಲ್ಲಿ ತೆರಿಗೆ ಸಹಾಯಕ ಹುದ್ದೆಗಳ ನೇಮಕಾತಿ 2021:ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿರುವ ಒಟ್ಟು 21 ತೆರಿಗೆ ಸಹಾಯಕರು,ಸ್ಟೆನೋಗ್ರಾಫರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.Income Tax Department Jobs 2021: ಭಾರತ ಸರ್ಕಾರ ಅಧೀನದ ಆದಾಯ ತೆರಿಗೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಹರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.

ಇನ್‌ಕಮ್‌ ಟ್ಯಾಕ್ಸ್‌ ಡಿಪಾರ್ಟ್‌ಮೆಂಟ್‌ ಟ್ಯಾಕ್ಸ್ ಅಸಿಸ್ಟಂಟ್ (Tax Assistant) , ಸ್ಟೆನೋಗ್ರಾಫರ್‌ ಗ್ರೇಡ್‌-2 ( Stenographer Grade-2), ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (Multi Tasking Staff) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.


ಅರ್ಜಿ ಸಲ್ಲಿಸುವುದು ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯ ಜತೆಗೆ ಅಗತ್ಯ ದಾಖಲೆಗಳಾದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಅಂಕಪಟ್ಟಿಗಳು, ಆಧಾರ್‌ ಕಾರ್ಡ್‌, ಜಾತಿ ಪ್ರಮಾಣ ಪತ್ರಗಳ ಜೆರಾಕ್ಸ್‌ ಕಾಪಿಗೆ ಅಟೆಸ್ಟ್‌ ಮಾಡಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು. ಕೆಳಗೆ ಕೊಟ್ಟಿರುವ ಅಧಿಸೂಚನೆ ಓದಿಕೊಳ್ಳಿ

ಅರ್ಜಿ ಪ್ರಕ್ರಿಯೆಯು 10ನೇ ಅಕ್ಟೋಬರ್ 2021 ರಿಂದ ಪ್ರಾರಂಭವಾಗುತ್ತದೆ ಮತ್ತು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ನವೆಂಬರ್ 2021.ವಿಶೇಷ ಮಾಹಿತಿ: ಈಶಾನ್ಯ ರಾಜ್ಯಗಳು, A&N ದ್ವೀಪಗಳು, ಲಕ್ಷದ್ವೀಪ, J&K, ಕೇರಳದಲ್ಲಿ ನೆಲೆಸಿರುವ ಅಭ್ಯರ್ಥಿಗಳಿಗೆ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30-Nov-2021 ಆಗಿದೆ.

ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಉದ್ಯೋಗ ಸ್ಥಳ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರೆ ಮಾಹಿತಿಗಾಗಿ ನಾವು ಕೊಟ್ಟಿರುವ ಈ ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ!

Short Details About Income Tax Delhi Recruitment 2021 Notification
ಸಂಸ್ಥೆಆದಾಯ ತೆರಿಗೆ ಇಲಾಖೆ (Income Tax Department)
ಉದ್ಯೋಗದ ವರ್ಗಕೇಂದ್ರ ಸರ್ಕಾರದ ಹುದ್ದೆಗಳು
ಒಟ್ಟು ಹುದ್ದೆಗಳು21
ಉದ್ಯೋಗ ಸ್ಥಳ ದೆಹಲಿ
ಹುದ್ದೆಯ ಹೆಸರುತೆರಿಗೆ ಸಹಾಯಕ,,ಸ್ಟೆನೋಗ್ರಾಫರ್ Grade-II,
ಅರ್ಜಿ ವಿಧಾನಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಸಂಬಳRs.5200-20200
ಪ್ರಾರಂಭ ದಿನಾಂಕ05.10.2021
ಕೊನೆ ದಿನಾಂಕ15.11.2021
ಅಧಿಕೃತ ವೆಬ್ಸೈಟ್www.incometaxindia.gov.in
ಹುದ್ದೆಯ ವಿವರಗಳು:
• ತೆರಿಗೆ ಸಹಾಯಕರು- 11 ಹುದ್ದೆಗಳು
• ಸ್ಟೆನೋಗ್ರಾಫರ್- 5 ಹುದ್ದೆಗಳು
• ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ- 5 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
•ತೆರಿಗೆ ಸಹಾಯಕರು ಹುದ್ದೆ: ಪದವಿ ಉತ್ತೀರ್ಣರಾಗಿರಬೇಕು.
•ಸ್ಟೆನೋಗ್ರಾಫರ್ ಹುದ್ದೆ: ಪಿಯುಸಿ ಉತ್ತೀರ್ಣರಾಗಿರಬೇಕು.
•ಮಲ್ಟಿ ಟಾಸ್ಕಿಂಗ್​ ಸಿಬ್ಬಂದಿ: 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವಯಸ್ಸಿನ ಮಿತಿ: ಕನಿಷ್ಠ 18 ವರ್ಷ, ಗರಿಷ್ಠ 35 ವಯೋಮಿತಿ ನಿಗದಿಪಡಿಸಲಾಗಿದೆ, ಹಾಗೂ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಓದಿಕೊಳ್ಳಿ.

✅ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಓದಿಕೊಳ್ಳಿ.


EmoticonEmoticon

 

Start typing and press Enter to search