FDA SDA Village Account Recruitment 2021 for Revenue Department of Karnataka Jobs: Apply Online for FDA SDA & Other Vacancies. Applications are invited for the post of FDA SDA Posts. Further details of education/qualification details, required age limit Criteria, mode selection Process , Online application Fee Details , Apply Online Application Form Details, Admit Card, Exam Syllabus PDF, Exam Pattern, Results, Cut Off List, Merit List , Notification PDF and How to Apply Details are given below...
Revenue Department of Karnataka Job Details: ಕರ್ನಾಟಕ ಕಂದಾಯ ಇಲಾಖೆಯಲ್ಲಿ ಯಾವ್ಯಾವ ಹುದ್ದೆಗಳು ಎಷ್ಟು ಖಾಲಿ ಇವೆ, ಆ ಹುದ್ದೆಗಳ ಭರ್ತಿ ಯಾವಾಗ ಎಂದು ಮಾನ್ಯ ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ. ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಗ್ರೇಡ್ 1, ಗ್ರೇಡ್ 2, ಶಿರಸ್ತೇದಾರ್ / ಉಪತಹಶೀಲ್ದಾರ್, ಶೀಘ್ರಲಿಪಿಗಾರರು, ಗ್ರಾಮಲೆಕ್ಕಗರು, ಬೆರಳಚ್ಚುಗಾರರು, ವಾಹನ ಚಾಲಕರು, ಡಿ ದರ್ಜೆ ಸಹಾಯಕರು ಸೇರಿದಂತೆ ಒಟ್ಟು 4475 ಹುದ್ದೆಗಳು ಖಾಲಿ ಇವೆ.
ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಮತ್ತು ನೋಂದಣಿ ಹಾಗೂ ಮುದ್ರಾಂಕ ಇಲಾಖೆ ಖಾಲಿ ಇರುವ ಹುದ್ದೆಗಳ ಅಧಿಕೃತ ಮಾಹಿತಿ ಹೊರಬಿದ್ದಿದೆ. ಕಂದಾಯ ಇಲಾಖೆಯ ತಹಶೀಲ್ದಾರ್ ಗ್ರೇಡ್ 1, ಗ್ರೇಡ್ 2, ಶಿರಸ್ತೇದಾರ್ / ಉಪತಹಶೀಲ್ದಾರ್, ಶೀಘ್ರಲಿಪಿಗಾರರು, ಗ್ರಾಮಲೆಕ್ಕಗರು, ಬೆರಳಚ್ಚುಗಾರರು, ವಾಹನ ಚಾಲಕರು, ಡಿ ದರ್ಜೆ ಸಹಾಯಕರು ಸೇರಿದಂತೆ ವಿವಿಧ ಹುದ್ದೆಗಳ ಖಾಲಿ ವಿವರ, ಭರ್ತಿ ಮಾಡುವ ವಿಧಾನ ಮತ್ತು ಭರ್ತಿ ಯಾವಾಗ ಎಂಬ ಕುರಿತು ಮಾಹಿತಿಯನ್ನು ರಾಜ್ಯದ ಮಾನ್ಯ ಕಂದಾಯ ಸಚಿವರು ನೀಡಿದ್ದಾರೆ. ಹುದ್ದೆಗಳ ಖಾಲಿ ವಿವರ ಈ ಕೆಳಗಿನಂತಿದೆ.
Short Details for FDA SDA Village Account Recruitment 2021 for Revenue Department of Karnataka Jobs
Organization Name: | Karnataka Revenue Department |
Post Name | FDA /SDA Village Accountant |
Total No.Of Vacancies | 4475 Posts |
Employment Category | Karnataka Govt Jobs |
Job Location | Karnataka |
Application Mode | Online Application |
Job Category | Karnataka Revenue Department Upcoming Jobs |
Last Date To Apply | Updated Soon |
Details of Vacancies:
👆🏻👆🏻👆🏻👆🏻👆🏻👆🏻👆🏻👆🏻👆🏻
♠️ REVENUE DEPT.
VACANCY LIST: ♠️
🪴🚿🪴🚿🪴🚿🪴🚿🪴
♣️ ಕಂದಾಯ ಇಲಾಖೆಯಲ್ಲಿ
ಖಾಲಿ ಇರುವ ಹುದ್ದೆಗಳ
ಅಧಿಕೃತ ಮಾಹಿತಿ ಇಲ್ಲಿದೆ:
🌳 ತಹಶೀಲ್ದಾರ್ ಗ್ರೇಡ್-1: 27
🌳 ತಹಶೀಲ್ದಾರ್ ಗ್ರೇಡ್-2: 135
🌳 ಉಪ ತಹಶೀಲ್ದಾರ್: 160
🌳 F.D.A : 492
🌳 S.D.A :1005
🌳 ಗ್ರಾಮ ಲೆಕ್ಕಾಧಿಕಾರಿ :1792
🌳 ಭೂಮಾಪಕರು: 604
ಹುದ್ದೆಗಳು.
♣️ ನೋಂದಣಿ &
ಮುದ್ರಾಂಕ ಇಲಾಖೆಯಲ್ಲಿ
ಖಾಲಿ ಇರುವ ಹುದ್ದೆಗಳ ಮಾಹಿತಿ:
🌳 FDA - 5
🌳 SDA - 238
🌳 Sub Register-17
♣️ ಚುಕ್ಕೆ ಗುರುತಿಲ್ಲದ ಪ್ರಶ್ನೆಯೊಂದಕ್ಕೆ 22-09-2021ರಂದು ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಮಾನ್ಯ ಕಂದಾಯ ಸಚಿವರು ನೀಡಿರುವ ಲಿಖಿತ ರೂಪದ ಅಧಿಕೃತ ಉತ್ತರವಿದು.!!
✍🏻🗒️✍🏻🗒️✍🏻🗒️✍🏻🗒️✍🏻🗒️
Education/Qualifications Details:
◼The candidates must pass 12th / Any Degree or equivalent to the recognized board.
Age Limit Criteria:
For Minimum Age:18 year
For Maximum Age: 35 year
Payment/Salary Package:
◼ As Per Official Notification
💯✅ Also Read : NHM Karnataka Recruitment 2022 Notification Online Application for Community Health Officer (CHO) Jobs
Method of Selection Process:
◼ Written Exam
◼ Personal Interview
Application Fee Details:
◼As Per Official Notification
Steps to Apply For Online Mode Application Process:
Step 1: Eligible Candidates Log on to the official website revenue.kar.nic.in
Step 2: Candidates can apply online Mode Application
Step 3: Candidates should ensure that they fulfill the eligibility criteria as per requirements Official notification
Step 4: Finally Click on the submit button for submission of the application.
Step 5: Take a print out the application for future use
Important Dates:
Online Application Starting Date: updated Soon..
Last Date for Submission of Application: updated
Important Links
Official Website: revenue.kar.nic.in
✔️ಸೂಚನೆ: ಮೇಲಿನ ಸದರಿ ಹುದ್ದೆಗಳನ್ನು ಹಂತ ಹಂತವಾಗಿ ಶೀಘ್ರದಲ್ಲೇ ಭರ್ತಿ ಮಾಡಲು ಕ್ರಮಕೈಗೊಳ್ಳಲಾಗುವುದು. ಖಾಲಿ ಇರುವ ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ನೇಮಕಾತಿ ಮಾಡಿಕೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ ಎಂದು ಕಂದಾಯ ಸಚಿವರು ಹೇಳಿದ್ದಾರೆ ಈ ಉದ್ಯೋಗ ಮಾಹಿತಿ ಮುಂಬರುವ ಅಧಿಸೂಚನೆ ಆಗಿದೆ. ಅಧಿಸೂಚನೆ ಪ್ರಕಟವಾಗಲಿದೆ| ಅಧಿಸೂಚನೆ ಪ್ರಕಟವಾಗಿದ ನಂತರ ಆನ್ ಮೂಲಕ ಅರ್ಜಿ ಸಲ್ಲಿಸಬಹುದು!!
ಇನ್ನು ಉದ್ಯೋಗಕ್ಕೆ ಸಂಭಂಧ ಪಟ್ಟ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮ ಅಧಿಕೃತ ವೆಬ್ಸೈಟ್ ಜೊತೆ ಸಂಪರ್ಕದಲ್ಲಿರಿ ಹಾಗೂ ನಮ್ಮ ವಾಟ್ಸಾಪ್ ಗ್ರೂಪ್ ನಲ್ಲೂ ಜಾಯಿನ್ ಆಗುವುದರ ಮೂಲಕ ಸುದ್ದಿಗಳನ್ನು ಪಡೆಯಬಹುದು.