South East Central Railway Recruitment 2021:Apply Online for 432 Apprentice vacancies. Applications are invited for the post of Apprentice Posts.South East Central Railway (SECR) - part of the Indian Railways has Invited Applications from Candidates who are qualified and are interested in filling out Apprentice posts through SECR Apprentice Recruitment 2021 notification September 2021|ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೇ ಇಲಾಖೆಯಲ್ಲಿ 432 ಹುದ್ದೆಗಳು ಖಾಲಿ ಇದ್ದು, ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಅವಕಾಶವಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.!ಈ ಹುದ್ದೆಗಳಿಗೆ ಕರ್ನಾಟಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Further details of qualification details, required age limit Criteria, mode selection Process Online application Fee Details and How to Apply Details are given below...
South East Central Railway Recruitment 2021: Notification Details
ಸಂಸ್ಥೆ | ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೇ ಇಲಾಖೆ |
ಉದ್ಯೋಗದ ಪ್ರಕಾರ | Central Govt Jobs |
ಹುದ್ದೆ ಹೆಸರು | Stenographer & Other Posts |
ಒಟ್ಟು ಹುದ್ದೆಗಳು | 432 |
ಉದ್ಯೋಗ ಸ್ಥಳ | ಭಾರತದ ವಿವಿಧೆಡೆ |
ಅಪ್ಲಿಕೇಶನ್ ವಿಧಾನ | Online Application |
ವೇತನ | As Per Norms (Check Official Notification) |
ಅಧಿಸೂಚನೆ | ಕೆಳಗೆ ನೀಡಲಾಗಿದೆ |
Details of Vacancies:hSouth East Central Railway Recruitment 2021
<Required Eligibility Criteria:South East Central Railway Recruitment 2021
ಶೈಕ್ಷಣಿಕ ಅರ್ಹತೆ: ಆಗ್ನೇಯ ಮಧ್ಯ ರೈಲ್ವೇ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10 ನೇ , 12 ನೇ , ಐಟಿಐ ಪೂರ್ಣಗೊಳಿಸಿರಬೇಕು.
Age Limit Criteria: ಆಗ್ನೇಯ ಮಧ್ಯ ರೈಲ್ವೇ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಟ 15 ವರ್ಷ ಮತ್ತು ಗರಿಷ್ಠ 24 ವರ್ಷ ವಯೋಮಿತಿಯನ್ನು ಹೊಂದಿರಬೇಕು
Application Fee Details: There is no Application Fee
Method Of Selection Process:
ಆಯ್ಕೆ ವಿಧಾನ : ಮೆರಿಟ್ ಆಧಾರದ ಮೇಲೆ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
Step to Apply for Online Mode Application Process:South East Central Railway Trade Apprentice Recruitment 2021|ಅರ್ಜಿ ಸಲ್ಲಿಸುವ ವಿಧಾನ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಯಾವುದೇ ಅರ್ಜಿ ಶುಲ್ಕವಿಲ್ಲ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಯಾವುದೇ ಅರ್ಜಿ ಶುಲ್ಕವಿಲ್ಲ.
Notification Links: South East Central Railway Recruitment 2021
Notification Pdf:Click Here
Application Link: Click Here
Official website:secr.indianrailways.gov.in