Karnataka Village Accountant Recruitment 2021 – Notification Apply Online for 355 Village Accountant (VA) Posts @ revenue.kar.nic.in

- January 21, 2022
Karnataka Village Accountant Recruitment 2021: Apply Online for Village Accountant (VA) vacancies. Applications are invited for the post of Village Accountant (VA) Posts. The Karnataka Revenue Department has invited online applications from interested and eligible candidates to fill the Village Accountant (VA) Posts through Karnataka Village Accountant Recruitment 2021 Official Notification. Job aspirant who are Seeking for a career in the Karnataka State Government can make use of this golden opportunity. The official website to apply online form for Karnataka Village Accountant (VA) Recruitment is revenue.kar.nic.in. Before Applying Karnataka Village Accountant Job From, Candidates are advised to go through the instructions Details given in the notice of examination very carefully.
Further Other Complete details about the Karnataka Village Accountant Vacancy Details Eligibility Criteria like Educational Qualification Details, Age Limit Criteria, Mode of Selection Process, Salary, Online Application Fee Details, Important Dates, How to Apply Online Form Process and important links are available below on this page. |(Latest Update On 01-01-2022)ಗ್ರಾಮ ಲೆಕ್ಕಾಧಿಕಾರಿ (Village Accountant) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಮಾಹಿತಿ ಇದು.!!ಆಯಾ ಜಿಲ್ಲೆಗಳಲ್ಲಿ ಮಂಜೂರಾದ ಒಟ್ಟು ಹುದ್ದೆಗಳಲ್ಲಿ 30% ಕ್ಕಿಂತ ಹೆಚ್ಚಿನ ಹುದ್ದೆಗಳು ಖಾಲಿ ಇದ್ದಲ್ಲಿ ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.!! ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ Village Account Recruitment Releted Information PDF ಡೌನ್ಲೋಡ್ ಮಾಡಿಕೊಳ್ಳಬಹುದು| Download Link Given Below

ಕರ್ನಾಟಕ ಕಂದಾಯ ಇಲಾಖೆಯಲ್ಲಿ ನೇಮಕಾತಿ 2021:ಕರ್ನಾಟಕ ಕಂದಾಯ ಇಲಾಖೆಯ ಖಾಲಿಯಿರುವ ಒಟ್ಟು 355 ಗ್ರಾಮ ಲೆಕ್ಕಿಗ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸದಾಗಿ ಅಧಿಕೃತ ಅಧಿಸೂಚನೆ ಇದೀಗ ಪ್ರಕಟವಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ ,ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ.ಕೆಳಗೆ ಕೊಟ್ಟಿರುವ Drafft ಅಧಿಸೂಚನೆ ಡೌನ್ಲೋಡ್  ಮಾಡಿಕೊಂಡು| ಓದಿಕೊಳ್ಳಿ

ಗ್ರಾಮ ಲೆಕ್ಕಾಧಿಕಾರಿ (Village Accountant) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರಕಾರದ ಗ್ರೀನ್ ಸಿಗ್ನಲ್.!!ರಾಜ್ಯ ಸರ್ಕಾರವು ದ್ವಿತೀಯ ಪಿಯುಸಿ ಪಾಸ್‌ ಮಾಡಿದ ಅಭ್ಯರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಶೀಘ್ರದಲ್ಲೇ ಭರ್ತಿ ಮಾಡಲು, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಅತೀ ಶೀಘ್ರದಲ್ಲೇ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಅಗತ್ಯ ಗ್ರಾಮ ಲೆಕ್ಕಾಧಿಕಾರಿಗಳನ್ನು (ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಿದ್ದಾರೆ.


ಸದ್ಯಕ್ಕೆ ಹಾಸನ, ಮಂಡ್ಯ, ರಾಯಚೂರು , ಡಾವಣೆಗೆರೆ, ಹಾಸನ,ಶಿವಮೊಗ್ಗ, ರಾಮನಗರ ಚಿತ್ರದುರ್ಗ ಹಾಗೂ ಬ ಉಡುಪಿ, ಬೆಂಗಳೂರ ಗ್ರಾಮಾಂತರ, ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ VA ನೇಮಕಾತಿ ಆರಂಭವಾಗಲಿದ್ದು, ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.!! ಈ ಹುದ್ದೆಗಳಿಗೆ ಅರ್ಜಿ ಸಲಿಕ್ಕೆ ಶೀಘ್ರದಲ್ಲೇ ಶುರುವಾಗಲಿದ್ದೇ.ಪ್ರತಿ ದಿನ ಉದ್ಯೋಗ ಹಾಗೂ ಶೈಕ್ಷಣಿಕ ಮಾಹಿತಿ ಪಡೆಯಲು ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ. Online application Starting Soon : 


Karnataka Village Accountant Vacancy Notification Details
ಸಂಸ್ಥೆ Karnataka Revenue Department
ಉದ್ಯೋಗದ ಪ್ರಕಾರ
Kar Govt Job
ಹುದ್ದೆ ಹೆಸರುVillage Account
ಒಟ್ಟು ಹುದ್ದೆಗಳು 355
ಉದ್ಯೋಗ ಸ್ಥಳ Karnataka
ಅಪ್ಲಿಕೇಶನ್ ವಿಧಾನ
Online Application
ವೇತನ Rs. 21,400-42,000/- Per Month ( Asper Official Notification)
Post Category Upcoming Notification Details (Expected In  February 2022(Information Propose)
Eligibility criteria Details: Karnataka Village Accountant Recruitment 2021
ರಾಜ್ಯ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್
ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಹುದ್ದೆಗಳನ್ನು ಆಯಾ ಜಿಲ್ಲಾಧಿಕಾರಿಗಳಿಂದ ಸ್ವೀಕೃತವಾದ ಪ್ರಸ್ತಾವನೆಯನ್ನು ಪರಿಶೀಲಿಸಿ, ನೇರ ನೇಮಕಾತಿ ಭರ್ತಿಗೆ ಒಪ್ಪಿಗೆ ಕೊಡಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದಾರೆ. ರಾಜ್ಯದಲ್ಲಿ 1,789 ಹುದ್ದೆಗಳು ಖಾಲಿ ಇದ್ದು, ಜಿಲ್ಲಾಧಿಕಾರಿಗಳಿಂದ ಸ್ವೀಕೃತವಾದ ಪ್ರಸ್ತಾವನೆ ಪ್ರಕಾರ, ಚಿಕ್ಕಬಳ್ಳಾಪುರ 40, ಶಿವಮೊಗ್ಗ 69 & ಮಂಡ್ಯದಲ್ಲಿ 54 ಹುದ್ದೆಗಳನ್ನು ತುಂಬಲಾಗುತ್ತದೆ.|( Latest Update On 01-01-2022)  ಅತಿ ಶೀಘ್ರದಲ್ಲೇ ಗ್ರಾಮ ಲೆಕ್ಕಾಧಿಕಾರಿ (Village Accountant) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗುವುದು ನಿರೀಕ್ಷಿಸಿ....!!!


Educational Qualification Details: As per the Karnataka Village Accountant official notification Candidates must have passed the 12th, or the equivalent from a recognized Board or University.

Age Limit Criteria: Karnataka Village Accountant Recruitment 2021

• For Minimum Age:18 Years
• For Maximum Age:35 Years

Age Relaxation Details: Karnataka Village Accountant Recruitment 2021

• For 2A, 2B, 3A, 3B Candidates: 3 Years
• For SC, ST (P) and ST(H) Candidates: 5 Years
• For PwD Candidates: 10 Years

Application Fee Details: Karnataka Village Accountant Recruitment 2021

• As per Karnataka Village Accountant (VA) official notification,
• 2A, 2B, 3A, 3B Candidates: Rs.200/-
• SC, ST Candidates: Rs.100/-

Required Documents Details:Karnataka Village Accountant Recruitment 2021

• As Per the Karnataka Village Accountant official notification,
• PUC(12th Class) Certificate,
• Date of Birth proof,
• Computer Certificate,
• Caste Certificate and
• Income Certificate,
• Candidates Recent Photo, Signature, and Certificate of Disability (If any)

Selection Process: Karnataka Village Accountant Recruitment 2021 

• As per the Karnataka Village Accountant (VA) official notification, 
• ಗ್ರಾಮಲೆಕ್ಕಿಗರ ಹುದ್ದೆ ನೇಮಕಾತಿಗೆ ಪ್ರಸ್ತುತ ನಿಯಮಾವಳಿಗಳ ಪ್ರಕಾರ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ. ಬದಲಾಗಿ ಅಭ್ಯರ್ಥಿ ದ್ವಿತೀಯ ಪಿಯುಸಿ'ಯಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಮೆರಿಟ್‌ ಲಿಸ್ಟ್‌ ಸಿದ್ಧಪಡಿಸಿ, ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
• As Per Official Notification

Steps to Apply For Online Mode Application Process: Karnataka Village Accountant Recruitment 2021

All the interested and Eligible candidates can apply for Karnataka Village Accountant Recruitment - October 2021 as mentioned below

Step 1: Eligible Candidates Log on to the official website revenue.kar.nic.in and (The recruitment link is given below).

Step 2: Candidates can apply online Mode Application.

Step 3: Candidates should ensure that they fulfill the eligibility criteria as per requirements Official notification.
Step 4: ಆನ್‌ಲೈನ್‌ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.

Step 5: Finally Click on the submit button for submission of the application.

Step 6: Take a print out the application for future use.


Important Dates: Karnataka Village Accountant Recruitment 2021
Start Date to Apply Online: Updated Soon
Last Date to Apply Online: Updated Soon


NOTIFICATION ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ!!  Important Links – Karnataka Village Accountant Recruitment 2021
Village Account Related PDF :Click Here To Download
Notification : Click Here

 

Start typing and press Enter to search