Get All Latest Job Update Alerts - Join our Gruops in  Whatsapp   Telegram 
ಇದೀಗ ಬಂದ್ ಉದ್ಯೋಗ ಮಾಹಿತಿಗಳು ಓದಲು- ಕೊಟ್ಟಿರುವ ಪೋಸ್ಟ್ ಪೇಜ್ ಕೆಳಗೆ Scroll Downಮಾಡಿ!!
» ಭಾರತೀಯ ಅಂಚೆ ಇಲಾಖೆಯಲ್ಲಿ: 221 ಪೋಸ್ಟ್‌ಮ್ಯಾನ್ ಹುದ್ದೆಗಳಿಗೆ ಅರ್ಜಿ ಸಲಿಕ್ಕೆ ಶುರು|12th ಪದವಿ ಪಾಸ್ ಅಭ್ಯರ್ಥಿಗಳಿಂದ|No Exam
» ತೋಟಗಾರಿಕೆ ಇಲಾಖೆಯಲ್ಲಿ ಖಾಲಿರುವ 3419 FDA SDA ಹುದ್ದೆಗಳಿಗೆ ಅಧಿಸೂಚನೆ ಪ್ರಕಟ:ರಾಜ್ಯದ ಪ್ರತೀ ಜಿಲ್ಲೆಯಲ್ಲಿ ನೇಮಕಾತಿ|10th 12th Degree Diploma!!
»ಗ್ರಾಮ ಪಂಚಾಯತಿಯಲ್ಲಿ ಖಾಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲಿಕ್ಕೆ ಶುರು ಯಾವುದೇ ಪರೀಕ್ಷೆ ಇಲ್ಲದ ನೇಮಕಾತಿ|10th Pass!
» KSP Civil Police Constable Key Answer 2021 Pdf!!
» KSP Civil PC (4000) Exam Question Paper 2021 Download Pdf
» PUC PASS: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಖಾಲಿರುವ 1800 ಗ್ರಾಮ ಲೆಕ್ಕಿಗರ ಹುದ್ದೆಗಳ ನೇರ(No Exam) ನೇಮಕಾತಿ- Village Accountant Recruitment 2021!
» ಆಹಾರ ನಿಗಮದಲ್ಲಿ 255 ಹುದ್ದೆಗಳ ನೇರ ನೇಮಕ: 12ನೇ/ಯಾವುದೇ ಪದವಿ ಕ್ಲಾಸ್‌ ಪಾಸಾದವರು ಅರ್ಜಿ ಸಲ್ಲಿಸಿ!

Search This Blog

Delhi Postal Circle Recruitment 2021 Apply for Total 221 Assistant, Postman, MTS Vacancies

Delhi Postal Circle Recruitment 2021:Apply Online for 221 Postman, Multi-Tasking Staff vacancies. Applications are invited for the post of Postman, Multi-Tasking Staff Posts. Delhi Postal Circle Invited Applications from Candidates who are qualified and are interested in filling out Postman, Multi-Tasking Staff Posts through Delhi Postal Circle official notification October 2021.
ಭಾರತೀಯ ಅಂಚೆ ಇಲಾಖೆ: 221 ಪೋಸ್ಟ್‌ಮ್ಯಾನ್, ಸಾರ್ಟಿಂಗ್ ಹುದ್ದೆಗಳಿಗೆ ಅರ್ಜಿ: ಭಾರತೀಯ ಅಂಚೆ ಇಲಾಖೆಯಲ್ಲಿ(Indian Postal Department) ಖಾಲಿರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಪೋಸ್ಟ್ ಜಾಬ್ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ದೆಹಲಿ ಅಂಚೆ ವೃತ್ತದಲ್ಲಿ(Delhi Post Circle) ಅಂಚೆ ಸಹಾಯಕ, ವಿಂಗಡಣೆ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಪೋಸ್ಟ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.

Important Instructions: Before Applying, Candidates are advised to go through the instructions given in the notice of examination very carefully.| official Notification Pdf Given Below ..

ಭಾರತೀಯ ಅಂಚೆ ನೇಮಕಾತಿಯ ಅಧಿಕೃತ ವೆಬ್‌ಸೈಟ್ www.indiapost.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ನವೆಂಬರ್ 2021. ಅರ್ಜಿ ಪ್ರಕ್ರಿಯೆ ಅಕ್ಟೋಬರ್ 1 ರಿಂದ ಆರಂಭವಾಗಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 221 ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ.


ಭಾರತೀಯ ಅಂಚೆ ಇಲಾಖೆಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳನ್ನು ಕ್ರೀಡಾಕೋಟದಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಚರಿ, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್, ಶೂಟಿಂಗ್, ಕುಸ್ತಿ, ವಾಲಿಬಾಲ್, ಟೆನ್ನಿಸ್, ಚೆಸ್, ಹಾಕಿ ಸೇರಿದಂತೆ ಇತರೆ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರಬೇಕು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕು.  

Delhi Postal Circle Vacancy Notification  Details
ಸಂಸ್ಥೆIndia Post Office { Delhi  Postal Circle)
ಉದ್ಯೋಗದ ಪ್ರಕಾರ
Central Govt Jobs
ಹುದ್ದೆ ಹೆಸರುPostman, Multi-Tasking Staff
ಒಟ್ಟು ಹುದ್ದೆಗಳು221
ಉದ್ಯೋಗ ಸ್ಥಳಭಾರತದ ವಿವಿಧೆಡೆ 
ಅಪ್ಲಿಕೇಶನ್ ವಿಧಾನ
Offline  Application
ಯಾರು ಅರ್ಜಿ ಸಲ್ಲಿಸಬಹುದುAll Over Indian Candidates {ಕರ್ನಾಟಕ ಅಭ್ಯರ್ಥಿಗಳು  ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು)
ಅಧಿಸೂಚನೆಕೆಳಗೆ ನೀಡಲಾಗಿದೆ
Details of Vacancies:Delhi Postal Circle Recruitment 2021
ಪೋಸ್ಟ್‌ಮ್ಯಾನ್
ಸಾರ್ಟಿಂಗ್ ಅಸಿಸ್ಟಂಟ್
ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಎಂಟಿಎಸ್)
ಪೋಸ್ಟಲ್ ಅಥವಾ ಸಾರ್ಟಿಂಗ್ ಅಸಿಸ್ಟಂಟ್

Eligibility criteria:Delhi Postal Circle Recruitment 2021
ಶೈಕ್ಷಣಿಕ ವಿದ್ಯಾರ್ಹತೆ:  ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ದ್ವೀತಿಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೂ ಕಂಪ್ಯೂಟರ್‌ ಶಿಕ್ಷಣದ ಸರ್ಟಿಫಿಕೇಟ್‌ ಪಡೆದಿರಬೇಕು. 

Salary Details: Delhi Postal Circle Recruitment 2021
ವೇತನ ಶ್ರೇಣಿ: ₹21,700- ₹69,100 (ಇತರೆ ಭತ್ಯೆಗಳು ಸೇರಿ)

Age Limit Criteria: Delhi Postal Circle Recruitment 2021
ವಯಸ್ಸು: ಕನಿಷ್ಠ 18 ವರ್ಷಗಳು, ಗರಿಷ್ಠ 27 ವರ್ಷಗಳ ವಯೋಮಿತಿಯಲ್ಲಿ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಆದಾಗ್ಯೂ ಸರ್ಕಾರಿ ನಿಯಮಾವಳಿಗಳ ಅನ್ವಯ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ವಯೋಮಿತಿ ಸಡಿಲಿಕೆ: ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲರಿಗೆ 10 ವರ್ಷಗಳು.

ಅರ್ಜಿ ಶುಲ್ಕ- Rs.100/-(All Candidates)

ಆಯ್ಕೆ ಪ್ರಕ್ರಿಯೆ:(Selection Process)
•Merit List 
•Sports Qualification
•Sports Trials

ಅರ್ಜಿ ಸಲ್ಲಿಸುವ ವಿಧಾನ (Application Process for Delhi Postal Circle Recruitment (Postman, Multi-Tasking Staff) Jobs:ಅಭ್ಯರ್ಥಿಗಳು ಅರ್ಜಿಯನ್ನು ಆನ್‌ಲೈನ್‌ ಮೂಲಕವೇ ಸಲ್ಲಿಸಬೇಕು. ಇತರೆ ವಿಧಾನದ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗೆ ಅಂಚೆ ಇಲಾಕೆಯ ವೆಬ್‌ಸೈಟ್ ನೋಡುವುದು.

Steps to Apply For Offline  Mode Application Process: Delhi Postal Circle Postman, Multi-Tasking Staff Jobs 2021

ಹಂತ 1- ಅಭ್ಯರ್ಥಿಗಳು ಅರ್ಜಿಯನ್ನು https://www.indiapost.gov.in/ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬೇಕು.

ಹಂತ 2- ಅರ್ಜಿ ನಮೂನೆಯು ಉದ್ಯೋಗ ಅಧಿಸೂಚನೆಯಲ್ಲಿಯೇ ಇರುತ್ತದೆ.

ಹಂತ 3- ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಂಡು ಅದನ್ನು ಭರ್ತಿಮಾಡಿ.

ಹಂತ 4- ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.

ಹಂತ 5- ಕೊನೆಯ ದಿನಾಂಕದೊಳಗೆ ಅಧಿಸೂಚನೆಯಲ್ಲಿ ನೀಡಿರುವ ವಿಳಾಸಕ್ಕೆ ಅರ್ಜಿಗಳಿಗೆ ಸ್ಪೀಡ್ ಪೋಸ್ಟ್ ಅಥವಾ ನೋಂದಾಯಿತ ಪೋಸ್ಟ್ ಮೂಲಕ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗೆ ಇಲ್ಲಿದೆ 

Delhi Postal Circle Notification Important Links
Applications Link: Click Here To Apply
Official website: indiapost.gov.in

ಅರ್ಜಿಗಳನ್ನು ಕಳುಹಿಸಬೇಕಾದ 
ವಿಳಾಸ(Address to which applications should be sent:)

ಸಹಾಯಕ ನಿರ್ದೇಶಕ (ಆರ್ & ಇ),

ಓ / ಓ ಮುಖ್ಯ ಪೋಸ್ಟ್‌ಮಾಸ್ಟರ್ ಜನರಲ್,

ದೆಹಲಿ ವೃತ್ತ, ಮೇಘದೂತ ಭವನ,

ನವದೆಹಲಿ -110001

Important Dates:
Start Date to Apply Offline: 01-10-2021
Last Date to Apply Offline: 12-Nov-2021



Powered by Blogger.