BARC Mysore Recruitment 2021: ಇತ್ತೀಚೆಗೆ ಭಾಭಾ ಪರಮಾಣು ಸಂಶೋಧನಾ ಕೇಂದ್ರ ಮೈಸೂರು (Bhabha Atomic Research Center Mysore) ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ತಮ್ಮ ಅಧಿಕೃತ ವೆಬ್ಸೈಟ್ನಲ್ಲಿ Fireman & Drivers (ಡ್ರೈವರ್-ಕಮ್-ಪಂಪ್ ಆಪರೇಟರ್-ಕಮ್-ಫೈರ್ಮ್ಯಾನ್) ಮತ್ತು ಸಬ್ ಆಫೀಸರ್/ಬಿ ಹುದ್ದೆಗಳಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಬಹುದು.
ಮೇಲೆ ಕೊಟ್ಟಿರುವ ಹುದ್ದೆಗಳ ಅಧಿಸೂಚನೆ ಭರ್ತಿಗೆ ಸಂಬಂಧಿಸಿದಂತೆ ಒಟ್ಟು ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಶುಲ್ಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಅಧಿಸೂಚನೆ ಸಂಪೂರ್ಣವಾಗಿ ಓದಿಕೊಳ್ಳಿ.
BARC ಮೈಸೂರು ನೇಮಕಾತಿ 2021 ಉದ್ಯೋಗ ಸಾರಾಂಶ
ಸಂಸ್ಥೆ | Barc ಅಣು ಸಂಶೋಧನೆ ಕೇಂದ್ರ ಮೈಸೂರು ನೇಮಕಾತಿ |
ಉದ್ಯೋಗದ ಪ್ರಕಾರ | ಕೇಂದ್ರ ಸರ್ಕಾರ ನೇಮಕಾತಿ |
ಹುದ್ದೆ ಹೆಸರು | ಫೈರ್ ಮ್ಯಾನ್ & ಡ್ರೈವರ್ ಹುದ್ದೆಗಳು |
ಒಟ್ಟು ಹುದ್ದೆಗಳು | 20 |
ಉದ್ಯೋಗ ಸ್ಥಳ | Karnataka- ಮೈಸೂರು |
ಅಪ್ಲಿಕೇಶನ್ ವಿಧಾನ | ಆಫ್- ಲೈನ್ / ಆನ್ -ಲೈನ್ |
ವೇತನ | 21,700-35,400/- ಪ್ರತಿ ತಿಂಗಳು |
ಅಧಿಸೂಚನೆ | ಕೆಳಗೆ ನೀಡಲಾಗಿದೆ |
Details of Vacancies: Mysore BARC Recruiment
1.Driver- cum-Pump Operator – Cum – Fireman Post
2.Sub Officer Post
Check also Official Advertisement for complete Detail Notification PDF Given Below
BARC Mysore Recruitment 2021: Eligibility criteria Details: ಶೈಕ್ಷಣಿಕ ವಿದ್ಯಾರ್ಹತೆ: BARC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ Board ವಿಶ್ವವಿದ್ಯಾಲಯಗಳಿಂದ 12ನೇ ತರಗತಿ ಪಾಸ್ ಆಗಿರಬೇಕು.
Check also Official Advertisement for complete Detail Notification PDF Given Below
ವಯೋಮಿತಿ:
For Minimum Age: 27 Years
For Maximum Age:40 Years
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕಇಲ್ಲ.
ಆಯ್ಕೆ ಪ್ರಕ್ರಿಯೆ:ದೈಹಿಕ ಸಹಿಷ್ಣುತೆ ಪರೀಕ್ಷೆ, ಚಾಲನಾ ಪರೀಕ್ಷೆ, ಲಿಖಿತ ಪರೀಕ್ಷೆ
BARC Notification Important Links:
Application From Link:Click Here
Official Notification Link: Click Heret>
Official website:barc.gov.in
ಅರ್ಜಿ ಸಲ್ಲಿಸುವ ವಿಧಾನ:Mysore BARC Recruiment
Step 1:ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು
Step 2: ಅಧಿಕೃತ ವೆಬ್ಸೈಟ್ www.barc.gov.in ಗೆ ಲಾಗ್ ಇನ್ ಮಾಡಿ
Step 3: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
Step 4: ಕೆಳಗೆ ನೀಡಿರುವ ಲಿಂಕ್ನಿಂದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು
Step 5: ಈ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ
( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು.
Step 6: ಈ ಕೆಳಗಿನ ವಿಳಾಸಕ್ಕೆ ಫೋಟೋಕಾಪಿಗಳ ಅಗತ್ಯ ದಾಖಲೆಗಳನ್ನು ಸಲ್ಲಿಸಿ..
Application Submission Address
Administrative Officer-III,
Bhabha Atomic Research Centre,
P. B. No.1, Yelwal,
Mysuru – 571130.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 18-08-2021
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 18-08-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-Oct-2021
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.