Assam Rifles Recruitment 2021:Apply Online for 1230 Group B & C vacancies. Applications are invited for the post of Group B & C PostsAssam Rifles invited Invited Applications from Candidates who are qualified and are interested in filling out Group B & C posts through Assam Rifles official notification August 2021.
ಅಸ್ಸಾಂ ರೈಫಲ್ ನಲ್ಲಿ ಖಾಲಿ ಇರುವ ಗ್ರೂಪ್ ವಿವಿಧ ಬಿ ಮತ್ತು ಸಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ online ಮೂಲಕ ವ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಕರ್ನಾಟಕದ ಅರ್ಹ ಅಭ್ಯರ್ಥಿಗಳು ಕೊಡ Online ಮೂಲಕ ಅರ್ಜಿ ಸಲ್ಲಿಸಬಹುದು. Online ಅರ್ಜಿ ಸಲ್ಲಿಸಲು ಕೊನೆ ದಿನಾಂಕ 25-10-2021 ಆಗಿರುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆ ಓದಿಕೊಳ್ಳಿ..
ಅಸ್ಸಾಂ ರೈಫಲ್ ಒಟ್ಟು 1230 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಹತ್ತನೇ ತರಗತಿ, ಪಿಯುಸಿ, ಯಾವುದೇ ಪದವಿ, ಡಿಪ್ಲೊಮಾ, ಐಟಿಐ ಮುಗಿಸಿದವರಿಗೆ ಇಲ್ಲಿ ಉದ್ಯೋಗಾವಕಾಶ ಇರುತ್ತದೆ. ವಿವಿಧ ರಾಜ್ಯಗಳಲ್ಲಿ ಖಾಲಿ ಹುದ್ದೆಗಳ ವಿವರ ಗಳನ್ನು ಬಿಡುಗಡೆ ಮಾಡಲಾಗಿದ್ದು ಅದರಲ್ಲಿ ಕರ್ನಾಟಕದಲ್ಲಿ ಕೂಡ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಖಾಲಿ ಹುದ್ದೆಗಳು ಲಭ್ಯವಿರುತ್ತವೆ.
Further details of qualification details, required age limit Criteria, mode selection Process Online application Fee Details and How to Apply Details are given below...
Assam Rifles Vacancy Notification Details
ಸಂಸ್ಥೆ | Assam Rifles |
ಉದ್ಯೋಗದ ಪ್ರಕಾರ | Central Government Jobs |
ಹುದ್ದೆ ಹೆಸರು | Group B & C |
ಒಟ್ಟು ಹುದ್ದೆಗಳು | 1242 |
ಉದ್ಯೋಗ ಸ್ಥಳ | All India ( Karnataka Also) |
ಅಪ್ಲಿಕೇಶನ್ ವಿಧಾನ | Online |
ವೇತನ | Rs.18,000 – Rs.69,100/ |
ಅಧಿಸೂಚನೆ | Official Notification Give Below |
Clerks, Personal Assistant, Electrical fitter Signal, Lineman, Mechanic, Electrician, Plumber, Surveyor, Pharmacist, X- Ray Assistant, Veterinary Assistant, Female safai, Barber, Cook, Masalchi ಸೇರಿದಂತೆ ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಜಿ ಕರೆಯಲಾಗಿದೆ.
Eligibility criteria: Assam Rifles Recruitment 2021
Qualification Details: Minimum Qualification required is 10th class pass with ITI in relevant trade from a recognised Institute OR Intermediate or Senior Secondary School Certificate (10+2) examination from recognized Board or University or equivalent.
Age Limit Criteria: ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷಗಳನ್ನು ಹೊಂದಿರಬೇಕು.
Application Fee Details:
Selection Process: Medical Exam, Trade Test, Skill Test, PET, PST, Written Test and Interview
Steps to Apply For Online Mode Application Process: Assam Rifles Recruitment 2021
Step 1: Eligible Candidates Log on to the official website assamrifles.gov.in and (The recruitment link is given below).
Step 2: Candidates can apply online Mode Application
Step 3: Candidates should ensure that they fulfill the eligibility criteria as per requirements Official notification
Step 4: ಆನ್ಲೈನ್ ಅರ್ಜಿಯಲ್ಲಿ ಹುದ್ದೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ
( ಉದಾಹರಣೆಗೆ : ಅಭ್ಯರ್ಥಿಯ ಹೆಸರು, ವಿದ್ಯಾರ್ಹತೆ, ಇಮೇಲ್ ವಿಳಾಸ ಇತ್ಯಾದಿ) ನಂತರ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು
Step 5: Finally Click on the submit button for submission of the application.
Step 6: Take a print out the application for future use
Assam Rifles Notification Important Links:
Notification Pdf:Click Here
Application Link:Click Here To Apply
Official website: assamrifles.gov.in
Important Dates:
Start Date to Apply Online: 11-09-2021
Last Date to Apply Online: 25-Oct-2021