Get All Latest Update Alerts - Join our  Whatsapp | Telegram Group|Click on Image

Village Accountant Recruitment 2021 Karnataka Notification Online Application for VA Jobs

Karnataka (VA) Village Accountant Recruitment 2021:Apply Online for Village Accountant, VRO Posts.Applications are invited for the post of PDO Posts. Further details of Qualification details, required age limit Criteria, mode selection Process ,Online application Fee Details and How to Apply Details are given below...

ಕರ್ನಾಟಕ ಜಿಲ್ಲಾವಾರು ಕಂದಾಯ ಇಲಾಖೆ ನೇಮಕಾತಿ 2021,(Revenue department recruitment 2021) ಇಲಾಖೆಯಲ್ಲಿ ಖಾಲಿ ಒಟ್ಟು  1780ಕ್ಕೂ ಹೆಚ್ಚು ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿಯ ಕರಡು  ಅಧಿಸೂಚನೆಯನ್ನು  ಇಗಿದ ಬಿಡುಗಡೆ ಮಾಡಿದೆ. ಹುದ್ದೆಗಳ  ವಿವರ ಸಂಪೂರ್ಣವಾಗಿ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು  ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪ್ರತಿ ದಿನ ಉದ್ಯೋಗ ಹಾಗೂ ಶೈಕ್ಷಣಿಕ ಮಾಹಿತಿ ಪಡೆಯಲು  ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
*ಗ್ರಾಮ ಲೆಕ್ಕಾಧಿಕಾರಿ (Village Accountant) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರಕಾರದ ಗ್ರೀನ್ ಸಿಗ್ನಲ್.!!*

 *ಸದ್ಯಕ್ಕೆ ಹಾಸನ, ಮಂಡ್ಯ, ರಾಯಚೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ VA ನೇಮಕಾತಿ ಆರಂಭವಾಗಲಿದ್ದು, ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.!!*

*ಉಳಿದ ಜಿಲ್ಲೆಗಳ ಭರ್ತಿ ಮುಂದೆ ತಿಳಿಸಲಾಗುವುದು*

Short Details for Village Accountant Recruitment 2021 Karnataka
Organization Name :Karnataka Revenue Department
Employment CategoryKarnataka Govt Jobs
Total No.Of Vacancies:1800 Posts
Job Location:Karnataka
Official Website
https://www.bhoomi.karnataka.gov.in/
Applying ModeOnline Application
Online Application Starting On 
 
ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಈ ಹುದ್ದೆಗಳಿಗೆ ಚಾಲನೆ ನೀಡಬಹುದು ದಯವಿಟ್ಟು ನಿರೀಕ್ಷಿಸಿ
Application Link Given Below
Details of Vacancies: ರಾಜ್ಯದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಜಿಲ್ಲಾವಾರು ಮಾಹಿತಿ:
ಮಂಜೂರಾದ ಹುದ್ದೆಗಳು: 9,839.!!
ಖಾಲಿ ಇರುವ ಹುದ್ದೆಗಳು: 1,789.!!

Education/Qualifications Details: The candidates must pass 12th /Degree or equivalent to the recognized board.

Age Limit Criteria:
For Minimum Age:18 year
For Maximum Age: 35 year
•Relaxation in upper age limit as per govt rules.
•Check also Official Advertisement for complete Detail Notification PDF Given Below
Method of Selection Process:
◼ Merit List
◼ Personal Interview
Check also Official Advertisement for complete Detail Notification PDF Given Below

Application Fee Details:Check also Official Advertisement for complete Detail Notification PDF Given Below

Steps to Apply For Online Mode Application Process:
Step 1: Eligible Candidates Log on to the official website @ revenue.kar.nic.in

Step 2: Candidates can apply online Mode Application

Step 3: Candidates should ensure that they fulfill the eligibility criteria as per requirements Official notification

Step 4: Finally Click on the submit button for submission of the application.

Step 5: Take a print out the application for future use


Important Link :


Official Website: Click Here

ಅರ್ಜಿ ಸಲಿಕ್ಕೆ ಪ್ರಾರಂಭ ದಿನಾಂಕ:  ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಈ ಹುದ್ದೆಗಳಿಗೆ ಚಾಲನೆ ನೀಡಬಹುದು ದಯವಿಟ್ಟು ನಿರೀಕ್ಷಿಸಿ|ಈ ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕಾಗಿಸಿ.!!


Powered by Blogger.