Mar 10, 2023

Karnataka Village Account Recruitment 2021 Notification For 5689 Grade -1 and Other Vacancies

Village Accountant Notification 2021 in Karnataka ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ನೇಮಕಾತಿ 2021- ಶೀಘ್ರದಲ್ಲೇ ಅಧಿಸೂಚನೆ| 5689 Post's | Karnataka Government vacancies: Karnataka Revenue Department has released the Notification for Village Accountant Seats. As mention in the Karnataka Revenue Department Post Title total no. of vacancies are 5689 seats for all candidates.ಕರ್ನಾಟಕ ಜಿಲ್ಲಾವಾರು ಕಂದಾಯ ಇಲಾಖೆ ನೇಮಕಾತಿ 2021,(Revenue department recruitment 2021) ಇಲಾಖೆಯಲ್ಲಿ ಖಾಲಿ ಒಟ್ಟು 1780ಕ್ಕೂ ಹೆಚ್ಚು ಗ್ರಾಮ ಲೆಕ್ಕಿಗರ ಹುದ್ದೆಗಳ ನೇಮಕಾತಿಯ ಕರಡು ಅಧಿಸೂಚನೆಯನ್ನು ಇಗಿದ ಬಿಡುಗಡೆ ಮಾಡಿದೆ. ಹುದ್ದೆಗಳ ವಿವರ ಸಂಪೂರ್ಣವಾಗಿ ಕೆಳಗೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಪೂರ್ತಿಯಾಗಿ ಓದಿದ ಬಳಿಕ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪ್ರತಿ ದಿನ ಉದ್ಯೋಗ ಹಾಗೂ ಶೈಕ್ಷಣಿಕ ಮಾಹಿತಿ ಪಡೆಯಲು ಉದ್ಯೋಗ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

File Name: Karnataka Revenue Department Recruitment Draft Notification
Name of Posts : Village Accountant
File Category: Karnataka Govt Upcoming Job Notification|ಬೆಂಗಳೂರು, ಜನವರಿ 11; ಕರ್ನಾಟಕದಲ್ಲಿ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಮಂಜೂರಾದ ಗ್ರಾಮ ಲೆಕ್ಕಿಗರ ಹಲವಾರು ಹುದ್ದೆಗಳು ಖಾಲಿ ಇವೆ. ನೇಮಕಾತಿಗಾಗಿ ಹಲವಾರು ಆಕಾಂಕ್ಷಿಗಳು ಕಾಯುತ್ತಿದ್ದು, ಶೀಘ್ರದಲ್ಲಿಯೇ ಅವರಿಗೆ ಸಿಹಿಸುದ್ದಿ ಸಿಗಲಿದೆ.

ರಾಜ್ಯದಲ್ಲಿ ಒಟ್ಟು ಮಂಜೂರಾದ ಗ್ರಾಮ ಲೆಕ್ಕಿಗರ ಹುದ್ದೆಗಳು 9,839. ಪ್ರಸ್ತುತ 1,789 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ ಇವೆ. ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಗ್ರಾಮ ಲೆಕ್ಕಿಗರ ಹುದ್ದೆಗಳಿಗೆ ನೇಮಕಾತಿ ನಡೆಸಲಿದೆ.

Name of Department: Karnataka Revenue Department
Total Number of Posts: 1780
Selection process: Merit List
Job Location: Karnataka
ಅಧಿಸೂಚನೆ ಓದಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ!!

Official Notification :Click Here To Download PDF
Official Website:Click Here
V.A ನೇಮಕಾತಿ ಮಾಹಿತಿ:ನಿಮ್ಮ ನಿಮ್ಮ ಜಿಲ್ಲೆಗಳಲ್ಲಿ ಎಷ್ಟೆಷ್ಟು ಗ್ರಾಮಲೆಕ್ಕಿಗ (Village Accountant) ಹುದ್ದೆಗಳು ಖಾಲಿ ಇವೆ.? ಎಂಬುದರ ಅಧಿಕೃತ ಮಾಹಿತಿ ಇಲ್ಲಿದೆ.
ಅರ್ಜಿ ಸಲಿಕ್ಕೆ ಪ್ರಾರಂಭ ದಿನಾಂಕ:  ದಯವಿಟ್ಟು ನಿರೀಕ್ಷಿಸಿ|ಈ ಹುದ್ದೆಗಳಿಗೆ ಶೀಘ್ರದಲ್ಲೇ ಅಧಿಸೂಚನೆ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕಾಗಿಸಿ.!!
ವಿಶೇಷ ಸೂಚನೆ::ಈ ಹುದ್ದೆಗಳಿಗೆ ಇನ್ನೂ ಅರ್ಜಿ ಆಹ್ವಾನಿಸಿಲ್ಲ & ಇದು ನೇಮಕಾತಿ ಅಧಿಸೂಚನೆಯೂ ಅಲ್ಲ.!! ಆದರೆ ಇದು "ಮುಂಬರುವ ನೇಮಕಾತಿಯ ಮಾಹಿತಿ" ಎಂಬುದನ್ನು ಸ್ಪಷ್ಟಪಡಿಸುತ್ತಾ, ಈ ಮಾಹಿತಿಯನ್ನು ಸ್ಪಷ್ಟವಾಗಿ ಓದಿಕೊಳ್ಳಲು ಸೂಚಿಸಲಾಗಿದೆ.!!


8 comments: