Get Latest Job Notification & Studies Material Join Now!!
To Join Whatsapp GroupClick Here
To Join Telegram ChannelClick Here
Follows us on InstagramClick Here

Karnataka Grama Panchayath Secretary & SDA Recruitment- Government ordered for 6406 Recruitment in RDPR

Karnataka Grama Panchayath Secretary & SDA Recruitment 2021:ಗ್ರಾಮ ಪಂಚಾಯತಿ ಕಾರ್ಯದರ್ಶಿ & ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ 2) ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳಿಗೆ ಕಾರ್ಯಕಾರಿ ಆದೇಶದ ಮೂಲಕ ನೇಮಕಾತಿ ವಿಧಾನವನ್ನು ಮಾಡುವ ಕುರಿತು ಸರ್ಕಾರದಿಂದ ಮಹತ್ವದ ಆದೇಶ ಪ್ರಕಟವಾಗಿದೆ.
Organization Name :Rural Development and Panchayat Raj Development
Employment CategoryKarnataka Govt Jobs
Total No.Of Vacancies:6406{ Expected Posts)
Job Location:Karnataka
Official Website
panchamitra.kar.nic.in /http://kea.kar.nic.in/rdpr.htm
Applying ModeOnline
Name of Post Gram Panchayat Grade 2 & SDA Posts
Notification Given Below
ಗ್ರಾಮ ಪಂಚಾಯತಿಗಳಲ್ಲಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1 & 2) ಹಾಗೂ SDA ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 05-09-2021ರಂದು ಹೊರಬಿದ್ದ ಸರಕಾರದ ಮಹತ್ವದ ಆದೇಶ ಇದೀಗ ಲಭ್ಯವಾಗಿದೆ.!! ಶೀಘ್ರದಲ್ಲೇ ಅಧಿಸೂಚನೆ ಪ್ರಕಟವಾಗದಲಿದೆ !ಅರ್ಜಿ ಸಲಿಕ್ಕೆ ಶಿಫ್ರೇದಲೇ ಶುರುವಾಗಲಿದೆ..ಇನ್ನು ವಾರ್ ದಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲಿಕ್ಕೆ ಪ್ರಾರಂಭವಾಗಲಿದ್ದೇ..!

Education/Qualifications Details:
◼The candidates must pass 12th /Degree or equivalent to the recognized board.


Gram Panchayat Recruitment Notification Link:ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ (ಗ್ರೇಡ್‌-2) ಒಟ್ಟು ಖಾಲಿ ಹುದ್ದೆಗಳು 1143 ಇದ್ದು ಗ್ರಾಮ ಪಂಚಾಯ್ತಿ ನೌಕರರಿಂದ 800 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ದ್ವಿತೀಯ ದರ್ಜೆ ಲೆಕ್ಕಸಹಾಯಕರ ಹುದ್ದೆಗಳ ಪೈಕಿ ಒಟ್ಟು 316 ಹುದ್ದೆಗಳು ಖಾಲಿ ಇದ್ದು ಗ್ರಾಮ ಪಂಚಾಯ್ತಿ ನೌಕರರಿಂದ 158 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
Powered by Blogger.