TREADING NOTIFICATIONS| ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ಅಧಿಸೂಚನೆ ಓದಿಕೊಳ್ಳಿ!!

✅ಕೊಟ್ಟಿರುವ ಎಲ್ಲಾ ಮಾಹಿತಿಗಳು ಓದಲು ವೆಬ್ಸೈಟ್ PAGE ಕೆಳಗೆ Scroll down ಮಾಡಿ



HESCOM Recruitment 2021 Bill Collector Vacancies- Apply Online for HESCOM 2021 at hescom.co.in

- August 05, 2021
HESCOM Recruitment 2021:Apply Online for Micro Feeder Franchisee vacancies. Applications are invited for the post of Micro Feeder Franchisee Posts.Hubli Electrical Supply Company Limited Invited Applications from Candidates who are qualified and are interested in filling out micro feeder posts through Hescom official notifications in August 2021
Further details of qualification details, required age limit Criteria, mode selection Process Online application Fee Details and How to Apply Details are given below...

Short Details for Hubbli HESCOM Recruiment 2021

ಸಂಸ್ಥೆ(HESCOM)
ಉದ್ಯೋಗದ ಪ್ರಕಾರ
ಸರ್ಕಾರಿ ಉದ್ಯೋಗ
ಹುದ್ದೆ ಹೆಸರುಬಿಲ್ ಕಲೆಕ್ಟರ್‌ ಹುದ್ದೆಗಳು
ಒಟ್ಟು ಹುದ್ದೆಗಳು148
ಉದ್ಯೋಗ ಸ್ಥಳಕರ್ನಾಟಕ - ಹುಬ್ಬಳ್ಳಿ
ಅಪ್ಲಿಕೇಶನ್ ವಿಧಾನ
ಅಪ್-ಲೈನ್ (Post ಮೂಲಕ)
ವೇತನRs.12000/- Per Month
ಅಧಿಸೂಚನೆಕೆಳಗೆ ನೀಡಲಾಗಿದೆ
Details of Vacancies: Hubbli HESCOM Recruiment 2021
Job Location Cricle Name- Number of Posts
1.Sirsi-06 Post
2.Hubli -26 Posts
3.Belgavi -14 Post
4.Chikodi-13 Posts
5.Vijayapura-25 Posts
6.Bagalkot-49 Posts
6.Haveri-15 Posts

Eligibility criteria :Hubli Hescom Recruitment 2021:
ಶೈಕ್ಷಣಿಕ ಅರ್ಹತೆ:ಹೆಸ್ಕಾಂ ಅಧಿಕೃತ  ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ ವಿದ್ಯಾರ್ಹತೆಯನ್ನು ಹೊಂದಿರುವ ಆಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

Age Limit Criteria:Hubli Hescom Recruitment 2021:ಕನಿಷ್ಟ 18 ರಿಂದ ಗರಿಷ್ಟ 40 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

 
Required  Application Fees Details: 

For Gen/OBC/SC/ST Candidates: Rs.295/- (For Sirsi, Haveri Circle).

For Gen/OBC/SC/ST Candidates: Rs.250/- + 18% GST (For Hubli, Belagavi, Chikodi, Vijayapura, Bagalkot Circle)
Mode of Payment: Demand Draft

Selection Process: Hubli HESCOM Recruitment 2021- Merit List & Documents Verification.


How to apply for HESCOM Recruitment (Micro Feeder Franchisee) Vacancies 2021! ಅರ್ಜಿ ಸಲ್ಲಿಸಲು ವಿಧಾನ

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ  relevant self-attested ದಾಖಲೆಗಳೊಂದಿಗೆ 16-ಆಗಸ್ಟ್ -2021 ಅಥವಾ ಅದಕ್ಕಿಂತ ಮೊದಲು ಕೆಳಗೆ ಕೊಟ್ಟಿರುವ  ವಿಳಾಸಗಳಿಗೆ ಅಪ್-ಲೈನ್ ಮೂಲಕ ಅರ್ಜಿ  ಕಳುಹಿಸಬೇಕಾಗುತ್ತದೆ.

HESCOM Notification Important Links
Notification Link:Click Here
Application Link: Click Here

Steps to Apply For  Offline  Mode Application Process HESCOM Micro Feeder Franchisee Jobs 

Step 1: Eligible Candidates Log on to the official website https://hescom.karnataka.gov.in/

Step 2: Candidates can apply Offline Mode  Application

Step 3: Candidates should ensure that they fulfill the eligibility criteria as per requirements Official notification

Step 4: Finally Click on the submit button for submission of the application.

Step 5:At last sent the application form to below-mentioned addresses (in the prescribed manner, through- Register post, Speed post, or any other service) on or before 16-Aug-2021.

Step 6: Take a print out the application for future use.


HESCOM Recruitment 2021- Last date to Apply:16-08-2021



13 comments


EmoticonEmoticon

  1. Sir addresses plz link kalsi

    ReplyDelete
  2. Download notifications given below

    ReplyDelete
  3. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ relevant self-attested ದಾಖಲೆಗಳೊಂದಿಗೆ 16-ಆಗಸ್ಟ್ -2021 ಅಥವಾ ಅದಕ್ಕಿಂತ ಮೊದಲು ಮೇಲೆ ಕೊಟ್ಟಿರುವ ವಿಳಾಸಗಳಿಗೆ ಅಪ್-ಲೈನ್ ಮೂಲಕ ಅರ್ಜಿ ಕಳುಹಿಸಬೇಕಾಗುತ್ತದೆ.

    ReplyDelete
  4. ಅರ್ಜಿ ಹಾಕಿರುವೆ ನಾನು ಅರ್ಹನೆಂದು ಹೇಗೆ ತಿಳಿಯುವುದು

    ReplyDelete
  5. Merit list henge noduvudu

    ReplyDelete
 

Start typing and press Enter to search