TREADING NOTIFICATIONS| ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ಅಧಿಸೂಚನೆ ಓದಿಕೊಳ್ಳಿ!!

✅ಕೊಟ್ಟಿರುವ ಎಲ್ಲಾ ಮಾಹಿತಿಗಳು ಓದಲು ವೆಬ್ಸೈಟ್ PAGE ಕೆಳಗೆ Scroll down ಮಾಡಿ



Haveri Zilla Panchayat Recruitment 2021 – Apply Online for 22 Posts @ haveri.nic.in

- August 03, 2021
Haveri Zilla Panchayat Recruitment 2021:Apply Online for Technical Assistant Posts.Applications are invited for the post of PDO Posts.
Further details of qualification details, required age limit Criteria, mode selection Process , Online application Fee Details and How to Apply Details are given below...
ಸಂಸ್ಥೆ Haveri Zilla Panchayat
ಉದ್ಯೋಗದ ಪ್ರಕಾರ
ಸರ್ಕಾರಿ ಉದ್ಯೋಗ
ಹುದ್ದೆ ಹೆಸರುತಾಂತ್ರಿಕ ಸಹಾಯಕರು ಹುದ್ದೆಗಳು
ಒಟ್ಟು ಹುದ್ದೆಗಳು22
ಉದ್ಯೋಗ ಸ್ಥಳಕರ್ನಾಟಕ - ಹಾವೇರಿ
ಅಪ್ಲಿಕೇಶನ್ ವಿಧಾನ
ಆನ್-ಲೈನ್
ವೇತನRs.12000-24000/- Per Month
ಅಧಿಸೂಚನೆ ಕೆಳಗೆ ನೀಡಲಾಗಿದೆ
ಹುದ್ದೆಗಳ ವಿವರ: ಹೊರಗುತ್ತಿಗೆ ಆಧಾರದ ಮೇಲೆ ತಾಂತ್ರಿಕ ಸಹಾಯಕರು (ಅರಣ್ಯ/ ಕೃಷಿ/ ತೋಟಗಾರಿಕೆ) ಮತ್ತು ಬಿ. ಎಫ್‌. ಟಿ. ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Haveri Zilla Panchayat Recruitment 2021Education/Qualifications Details:
ಬಿ.ಎಸ್ಸಿ, ಎಂ.ಎಸ್ಸಿ ಮತ್ತು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿರುವ ಆಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.

Haveri Zilla Panchayat Recruitment 2021 Required Age Limit: ಕನಿಷ್ಟ 18 ರಿಂದ ಗರಿಷ್ಟ 45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.


Haveri Zilla Panchayat Recruitment 2021 Application Fee Details: No Application Fee.

Selection Process :Haveri Zilla Panchayat Recruitment 2021:ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಗಸ್ಟ್‌ 24,2021ರಂದು ನಡೆಯುವ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ:
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ https://haveri.nic.in/ ಗೆ ಭೇಟಿ ನೀಡಿ. ಅಲ್ಲಿ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಆಗಸ್ಟ್ 12,2021ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಸಂದರ್ಶನದ ದಿನಾಂಕ : 24-ಆಗಸ್ಟ್ -2021 05:00 PM

Important Link :ಅಭ್ಯರ್ಥಿಗಳು ನೇಮಕಾತಿ ಬಗೆಗಿನ ಅಧಿಸೂಚನೆಯನ್ನು ಓದಲು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.!
Application Link: Click Here
Notification Link: Click Here

ಪ್ರಮುಖ ದಿನಾಂಕಗಳು: Haveri Zilla Panchayat Recruitment:

●ಆನ್‌ಲೈನ್ ಫಾರ್ಮ್ ಸಲ್ಲಿಕೆಯ ಆರಂಭದ ದಿನಾಂಕ: 29-07-2021

●ಆನ್ಲೈನ್ ​​ಫಾರ್ಮ್ ಸಲ್ಲಿಕೆಯ ಕೊನೆಯ ದಿನಾಂಕ: 12-ಆಗಸ್ಟ್ -2021

2 comments


EmoticonEmoticon

  1. buy youtube views While many mainstream developers have been releasing a lot of graphically rich and intense games for the PC and various other platforms, many of them require your hardware to meet certain requirements and almost all of them can eat a huge chunk out of your wallet. Of course if you are looking for a way to kill time and have fun while doing it, there are still many free games that are being released by smaller developers.

    ReplyDelete
 

Start typing and press Enter to search