SSC Constable GD Recruitment 2021 – Apply Online for 25271 Vaccines :ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್), ಎನ್ಐಎ, ಎಸ್ಎಸ್ಎಫ್ ಮತ್ತು ರೈಫಲ್ಮ್ಯಾನ್ಗಳಲ್ಲಿ ಕಾನ್ಸ್ಟೆಬಲ್ಗಳ ನೇಮಕಾತಿಗಾಗಿ ಸಿಬ್ಬಂದಿ ಆಯ್ಕೆ ಆಯೋಗ (ಎಸ್ಎಸ್ಸಿ) ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಎಸ್ಎಸ್ಸಿಯ ಅಧಿಕೃತ ವೆಬ್ಸೈಟ್ನಲ್ಲಿರುವ ಹುದ್ದೆಗಳಿಗೆ ssc.nic.in ನಲ್ಲಿ ಅರ್ಜಿ ಸಲ್ಲಿಸಬಹುದು
ಸಂಸ್ಥೆ ಹೆಸರು: | Staff Selection Commission |
ಉದ್ಯೋಗ ವರ್ಗ | Central Govt Jobs |
ಒಟ್ಟು ಹುದ್ದೆಗಳು | 25271 |
ಸ್ಥಳ | ಕರ್ನಾಟಕ |
ಹುದ್ದೆ ಹೆಸರು | Constable (GD) |
ಅಧಿಕೃತ ವೆಬ್ಸೈಟ್ | www.ssc.nic.in |
ಅರ್ಜಿ ಸಲ್ಲಿಸುವ ವಿಧಾನ | Online |
ಪ್ರಾರಂಭ ದಿನಾಂಕ | 17.07.2021 |
ಕೊನೆ ದಿನಾಂಕ | 31.08.2021 |
ಎಸ್ಎಸ್ಸಿ ಜಿಡಿ ಕಾನ್ಸ್ಟೆಬಲ್ ನೇಮಕಾತಿ 2021: ಖಾಲಿರುವ ಹುದ್ದೆಗಳ ವಿವರ
ಎಸ್ಎಸ್ಸಿ ಜಿಡಿ ಕಾನ್ಸ್ಟೆಬಲ್ ನೇಮಕಾತಿ 2021: ಅಗತ್ಯವಿರುವ ಶೈಕ್ಷಣಿಕ ಅರ್ಹತೆ ?.
ಎಸ್ಎಸ್ಸಿ ಜಿಡಿ ಕಾನ್ಸ್ಟೆಬಲ್ ನೇಮಕಾತಿ 2021: ವಯಸ್ಸಿನ ಮಿತಿ
ಅಗತ್ಯವಿರುವ ವಯೋಮಾನ:ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ 23 ವರ್ಷ.
ಆಯ್ಕೆ ಪ್ರಕ್ರಿಯೆ: ನೇಮಕಾತಿ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಇ), ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ), ಭೌತಿಕ ಪ್ರಮಾಣಿತ ಪರೀಕ್ಷೆ (ಪಿಎಸ್ಟಿ), ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯನ್ನು ಒಳಗೊಂಡಿರುತ್ತದೆ.
ವೇತನ ಶ್ರೇಣಿ: Page Level Rs.21,700/- to Rs. 69,100
ಎಸ್ಎಸ್ಸಿ ಜಿಡಿ ಕಾನ್ಸ್ಟೆಬಲ್ ನೇಮಕಾತಿ 2021: ಅರ್ಜಿ ಶುಲ್ಕ
ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ.100.
ಎಸ್ಸಿ/ಎಸ್ಟಿ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕವನ್ನು ನೆಟ್ಬ್ಯಾಂಕಿಂಗ್, ಎಸ್ಬಿಐ ಚಲನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮೂಲಕ ಪಾವತಿಸಬಹುದು.
ಪರೀಕ್ಷಾ ಕೇಂದ್ರಗಳು: ಬೆಂಗಳೂರು,ಹುಬ್ಬಳ್ಳಿ ,ಗುಲ್ಬರ್ಗಾ ,ಮಂಗಳೂರು,ಶಿವಮೊಗ್ಗ, ಉಡುಪಿ
ಎಸ್ಎಸ್ಸಿ ಜಿಡಿ ಕಾನ್ಸ್ಟೆಬಲ್ ನೇಮಕಾತಿ 2021: ಪ್ರಮುಖ ದಿನಾಂಕಗಳು
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ - https://ssc.nic.in/ - ಆಗಸ್ಟ್ 31, 2021 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
Also Read