Bengaluru Smart City Limited Recruitment 2021:6 ಅಧಿಕಾರಿ ಮತ್ತು ಸಹಾಯಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ -ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನಲ್ಲಿ ಖಾಲಿರುವ ಒಟ್ಟು 6 ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ,ಪ್ರಥಮ ದರ್ಜೆ ಲೆಕ್ಕ ಸಹಾಯಕ , ಚೀಫ್ ಡಾಟಾ ಅಧಿಕಾರಿ ಮತ್ತು ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಒಟ್ಟು ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ,ಆಯ್ಕೆಯ ವಿಧಾನ, ಅರ್ಜಿ ಸಲ್ಲಿಕೆ ವಿಧಾನ,ಅರ್ಜಿ ಶುಲ್ಕ ಮತ್ತು ಹೇಗೆ ಅನ್ -ಲೈನ್ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ..
Bengaluru Smart City Limited Vacancy Notification Details
Organization | Bengaluru Smart City Limited |
Type of Employment | Karnataka's Jobs |
Total Vacancies | Various |
Location | Karnataka- ಬೆಂಗಳೂರು |
Post Name | FDA, SDA |
Qualifications | 12ನೇ ಹಾಗೂ, B.Com ಯಾವುದೇ ಪದವಿ |
Applying Mode | ಅಪ್- ಲೈನ್ (Gmail) |
Starting Date | ಅರ್ಜಿ ಸಲ್ಲಿಕ್ಕೆ ಪ್ರಾರಂಭವಾಗಿದೆ |
Last Date | 05-08-2021 |
ಶೈಕ್ಷಣಿಕ ಅರ್ಹತೆ:ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ, ಬಿ.ಕಾಂ, ಪದವಿ, ಬಿ.ಇ/ಬಿ.ಟೆಕ್/ಎಂ.ಇ/ಎಂ.ಟೆಕ್ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
ವಯೋಮಿತಿ:Not more than 60 years
ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕಯಿಲ್ಲ.
Bengaluru Smart City Limited Notification Important Quick Links:
ಅರ್ಜಿಸಲ್ಲಿಸುವ ವಿಧಾನ:ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ವಿಳಾಸಕ್ಕೆ ಆಗಸ್ಟ್ 5,2021ರೊಳಗೆ ಮೇಲ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Eligible candidates can send their application in the prescribed format to e-Mail ID, bscinodai@gmail.com on or before 05-Aug-2021 along with all required documents aur
bscinodai@gmail.com
ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಿನಾಂಕ:ಆಸಕ್ತ ಅಭ್ಯರ್ಥಿಗಳು 05-ಆಗಸ್ಟ್ -2021 ರಂದು ಅಥವಾ ಮೊದಲು ಇ-ಮೇಲ್ ಅರ್ಜಿ ಸಲ್ಲಿಸಬಹುದು/ಕಳುಹಿಸಬಹುದು.