ಉದ್ಯೋಗ ಮಾಹಿತಿಗಳು:Page Scroll Down ಮಾಡಿ
𝐆𝐞𝐭 𝐅𝐫𝐞𝐞 𝐉𝐨𝐛 𝐍𝐨𝐭𝐢𝐟𝐢𝐜𝐚𝐭𝐢𝐨𝐧 𝐚𝐧𝐝 𝐒𝐭𝐮𝐝𝐲  𝐉𝐨𝐢𝐧 𝐎𝐮𝐫  𝐆𝐫𝐮𝐨𝐩..!
To Join Whatsapp
Click Here
To Join Telegram Channel

Click Here

RDWSD Recruitment 2021-Apply Online Various Offline Post

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬಾಗಲಕೋಟೆ ಇದರ ಅಡಿಯಲ್ಲಿ ಬರುವ ಉಪವಿಭಾಗ ಕಚೇರಿಗಳಲ್ಲಿ ಖಾಲಿ ಇರುವ ಹಿರಿಯ ಅಥವಾ ಕಿರಿಯ ವಿಶ್ಲೇಷಣೆ ಗಾರರು ಮತ್ತು ಮಾದರಿ ಸಂಗ್ರಹಗಾರರು ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. Other details like Education Qualification Details, Required Age Limit, Mode Of selection, Fee Details, and How to Apply are given below…
Name of Organizationಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಬಾಗಲಕೋಟೆ
Type of Employment Karnataka Job
Total Vacancies Various
LocationKarnataka: ಬಾಗಲಕೋಟೆ
Post Name ಹಿರಿಯ ವಿಶ್ಲೇಷಣಾಕಾರರು & Others Jobs
Official WebsiteLink Given Belwo
Applying ModeOffline
Starting Date29.03.2021
Last Date01.05.2021( Expected Extended Refer Official Notifications Last Date -04-05-2021
ಹುದ್ದೆಗಳ ವಿವರ:
ಹಿರಿಯ ವಿಶ್ಲೇಷಣಾಕಾರರು
ಕಿರಿಯ ವಿಶ್ಲೇಷಣಾಕಾರರು
ನೀರಿನ ಮಾದರಿ ಸಂಗ್ರಹಗಾರರು

Required Education Details:
ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳು SSLC / PUC(PCM) / ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ರಸಾಯನಶಾಸ್ತ್ರದೊಂದಿಗೆ BSc ಅಥವಾ ರಸಾಯನಶಾಸ್ತ್ರ / ಬಯೋಕೆಮಿಸ್ಟ್ರಿ / ಮೈಕ್ರೋ ಬಯಾಲಜಿ / ಎನ್ವಿರಾನ್ಮೆಂಟ್ ಮೆಂಟಲ್ ಸೈನ್ಸ್ / ಬಯೋಟೆಕ್ನಾಲಜಿಯಲ್ಲಿ MSc ಪದವಿಯನ್ನು ಹೊಂದಿರಬೇಕು.

Required Age Limit:
For Minimum Age:35
For Maximum Age:45

Selection Process:

Postal Address Venue:
ಸ್ವವಿವರದೊಂದಿಗೆ ಅರ್ಜಿ ಸಲ್ಲಿಸುವ ವಿಳಾಸ : ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಹಳೇ ತಹಸೀಲ್ದಾರ್ ಕಚೇರಿ ಕಟ್ಟಡ, ಬಾಗಲಕೋಟೆ.

Important Dates:
Application Starting Date: 23-04-2021
Last Date for Application: 01-05-2021

Notifications Links:

Please Chat with Our TeamAdmin will reply in a few minutes
Hello, Is there anything we can help you with? ...
Start Chat...