Post Tittle: KEA PDO Syllabus 2022-2023 pdf | Karnataka Panchayat Secretary Exam Pattern Pdf [New Update].
File Category: PDO Exam Pattern and Syllabus PDF in Kannada.
Name of Department: KEA PDO Recruitment 2022-2023 Syllabus and PDO Exam Releted Complete Information PDF.
ಕರ್ನಾಟಕ ಪಿಡಿಒ (ಪಂಚಾಯಿತಿ ಅಭಿವೃದ್ಧಿ ಅಧಿಕಾರಿ) ಹುದ್ದೆಗೆ ಪರೀಕ್ಷೆ ಮಾದರಿ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಪಿಂಚಣಿ, ಪರೀಕ್ಷಾ ಶುಲ್ಕ, ವೇತನ, ಇತರೆ ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನಂತೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಅಗತ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕಾತಿ ಅಧಿಸೂಚನೆ ಹೊರಡಿಸಿ ಭರ್ತಿ ಮಾಡಿಕೊಳ್ಳುತ್ತದೆ. ಈ ಹುದ್ದೆಗೆ ವಿದ್ಯಾರ್ಹತೆ ಏನಿರಬೇಕು, ಯಾರು ಅರ್ಜಿ ಸಲ್ಲಿಸಬಹುದು, ವಯೋಮಿತಿ ಎಷ್ಟಿರಬೇಕು, ಪರೀಕ್ಷಾ ಮಾದರಿ ಹೇಗಿರಲಿದೆ ಎಂದು ಈ ಲೇಖನದಲ್ಲಿ ಕೆಳಗಿನಂತೆ ತಿಳಿಸಲಾಗಿದೆ. ಈಗ ತಾನೆ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಅಭ್ಯರ್ಥಿಗಳು ಪಿಡಿಒ ಹುದ್ದೆ ಆಕಾಂಕ್ಷಿಗಳಾಗಿದ್ದಲ್ಲಿ ಈ ಮಾಹಿತಿಗಳನ್ನು ತಿಳಿದು ಅಧ್ಯಯನ ಮಾಡಿರಿ.
PDO ಹುದ್ದೆಗೆ ವಿದ್ಯಾರ್ಹತೆ ಏನಿರಬೇಕು?
★Latest Karnataka Government Jobs ★
KEA PDO Recruitment 2023 For Panchayat Development Officer (PDO) - Apply Online : Click Here to Apply
KFCSC Recruitment 2023 For 386 FDA, SDA - Apply Online: Click Here to Apply
ಕರ್ನಾಟಕ ಪಿಡಿಒ ಹುದ್ದೆಗೆ ವಯೋಮಿತಿ ಅರ್ಹತೆಗಳೇನು?
ಕರ್ನಾಟಕ ಪಿಡಿಒ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ?
ಕರ್ನಾಟಕ ಪಿಡಿಒ ಪರೀಕ್ಷೆಗೆ ಪಠ್ಯಕ್ರಮ ಏನಿರುತ್ತದೆ, ಏನೇನು ಓದಿಕೊಳ್ಳಬೇಕು, ಸಂಪೂರ್ಣ ಮಾಹಿತಿಯನ್ನೂ ಶೀಘ್ರದಲ್ಲೇ ತಿಳಿಸಲಾಗುವುದು.
ಆಯ್ಕೆವಿಧಾನ - PDO Notification 2023
ಪರೀಕ್ಷಾ ಶುಲ್ಕ ಎಷ್ಠಿರುತ್ತದೆ?
ಕರ್ನಾಟಕ ಪಿಡಿಒ ಪರೀಕ್ಷೆಗೆ ಪಠ್ಯಕ್ರಮ ಏನಿರುತ್ತದೆ, ಏನೇನು ಓದಿಕೊಳ್ಳಬೇಕು ಎಂದು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿರಿ.
KEA PDO Recruitment 2023 For Panchayat Development Officer (PDO) - Apply Online
Date yavdu
ReplyDeleteವಯೋಮಿತಿ ಹೆಚ್ಚು ಮಾಡಿ ಸರ್ ಕೇರಳ ಆಂಧ್ರ ಪ್ರೆದೇಶದಲ್ಲಿ sc. St.47. ಇದೆ ಅದೇ ತರ ಕರ್ನಾಟಕದ್ಲಲೂ ಮಾಡಿ ಪ್ಲೀಸ್ ನಿರೋಯ್ದೆಗಿಗಳಿಗೆ ಅನುಕೂಲವಾಗುತ್ತೆ ಯಾವಾಗೋ ಒನ್ ಸಲ 4. 5. ವರ್ಸಕೊಮ್ಮೆ ಕಾಲ್ ಫ್ರಮ್ ಮಾಡ್ತೀರಿ ವಯೋಮಿತಿ ಮೀರಿದವರಿಗೆ ತೊಂದ್ರೇಯಾಗಿ ಶಿಕ್ಷಣ kalathanu ಬಿದಿಗಿ ಬಂದು ಭಿಕ್ಷೆ ಬೇಡುವ ಸ್ಥಿತಿ ಆಗಿದೆ ಅರ್ಥ ಮಾಡಿಕೊಂಡು ಹೆಚೆತ್ತು ಕೊಳ್ಳಿ ಪ್ಲೀಸ್
ReplyDelete