JOIN US ON WHATSAPP Join Now
JOIN US ON Telegram Join Now

kpsc.kar.nic.in sda exam date 2021 download New KPSC SDA Exam Date Announced

- August 13, 2021
kpsc.kar.nic.in sda exam date 2021 download New KPSC SDA Exam Date Announced:KPSC FDA, SDA Hall Ticket 2021 | KPSC FDA, SDA Exam Date:

ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್‌ಸಿ) ಎರಡನೇ ವಿಭಾಗದ ಸಹಾಯಕ (ಎಸ್‌ಡಿಎ) ಯ ಪರೀಕ್ಷೆಯ ಪ್ರವೇಶ ಪತ್ರ ( ಹಾಲ್ ಟಿಕೆಟ್ )ಅನ್ನು September 2021 ರಲ್ಲಿ ತಾತ್ಕಾಲಿಕವಾಗಿ ಬಿಡುಗಡೆ ಮಾಡಬಹುದು . ಎಸ್‌ಡಿಎ 2021 ಪರೀಕ್ಷೆಗೆ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಅಧಿಕೃತ ವೆಬ್‌ಸೈಟ್ www.kpsc.kar.nic.in ಅಥವಾ kpscrecruitment.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

SDA Hall Ticket 2021 download New KPSC SDA Exam Date Announced


SDA Exam Latest news:  2021 ಸೆಪ್ಟೆಂಬರ್ 18 & 19 ರಂದು ನಡೆಯಲಿರುವ ದ್ವಿತೀಯ ದರ್ಜೆ ಸಹಾಯಕರು ( SDA ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳೇ ದಯವಿಟ್ಟು ಗಮನಿಸಿ.!! ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ ಓದಿಕೊಳ್ಳಿ ..!

ಇತ್ತೀಚಿನ ನವೀಕರಣದ ಪ್ರಕಾರ:ಇದೇ ಸೆಪ್ಟೆಂಬರ್ 18 ಹಾಗೂ 19ರಂದು ಕಿರಿಯ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಗಳು ನಡೆಯಲಿವೆ.ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳಲ್ಲೂ ಅಪ್ಲಿಕೇಶನ್ ಐಡಿ, ಮತ್ತು ಹುಟ್ಟಿದ ದಿನಾಂಕದ ಅಗತ್ಯವಿದೆ. KPSC SDA ಪ್ರವೇಶ ಪತ್ರ ಹಾಗೂ ಪರೀಕ್ಷೆಯ ದಿನಾಂಕ ಡೌನ್ಲೋಡ್ ಮಾಡಲು ನಾವು ಈ ಪೊಸ್ಟ್ ನಲ್ಲಿ ನೇರ ವಾಗಿ ಲಿಂಕ್ ನ್ನು ಕೊಟ್ಟಿದ್ದೇವೆ..

SDA EXAM DATE: ಇದೇ ಸೆಪ್ಟೆಂಬರ್ 18 ಹಾಗೂ 19ರಂದು ಕಿರಿಯ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಗಳು ನಡೆಯಲಿವೆ.


SDA Amit Card: SDA Writen Exam Admit Card Available on Expected 09 September 2021 Download Link Given Below

KPSC FDA, SDA Hall Ticket 2021 – Short Overview


ಆಯೋಗದ ಹೆಸರು:
ಕರ್ನಾಟಕ ಸಾರ್ವಜನಿಕ ಸೇವಾ ಆಯೋಗ (ಕೆಪಿಎಸ್‌ಸಿ)
ವರ್ಗರಾಜ್ಯ ಸರ್ಕಾರದ ಉದ್ಯೋಗ
ಒಟ್ಟು ಹುದ್ದೆಗಳು1112&1279
ಹುದ್ದೆ ಹೆಸರುAssistant/ FDA, Junior Assistant/ SDA
ಪರೀಕ್ಷೆ ದಿನಾಂಕ(Exam Date)ಇದೇ ಸೆಪ್ಟೆಂಬರ್ 18 ಹಾಗೂ 19ರಂದು ಕಿರಿಯ ಸಹಾಯಕ ಮತ್ತು ದ್ವಿತೀಯ ದರ್ಜೆ ಸಹಾಯಕ ಪರೀಕ್ಷೆಗಳು ನಡೆಯಲಿವೆ.
ಆಯ್ಕೆ ಪ್ರಕ್ರಿಯೆ
ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ
ಪ್ರವೇಶ ಪತ್ರ ಬಿಡುಗಡೆ ದಿನಾಂಕಬಿಡುಗಡೆ ಆಗಿದೆ ಡೌನ್ಲೋಡ್ ಮಾಡಿಕೊಳ್ಳಿ
ಅಧಿಕೃತ ಜಾಲತಾಣ
www.kpsc.kar.nic.in
Post Category
ಪ್ರವೇಶ ಪತ್ರ

KPSC First Division Assistant, Second Division Assistant Exam Date Overview.

Important Link Are Given Below:Download SDA Admit Card 2021👆🏻👆🏻👆🏻👆🏻👆🏻👆🏻👆🏻👆🏻👆🏻👆🏻👆🏻
♠️ SDA IMPORTANT NOTICE: ♠️
✍🏻🗒️✍🏻🗒️✍🏻🗒️✍🏻🗒️✍🏻🗒️✍🏻
♣️ 2021 ಸೆಪ್ಟೆಂಬರ್ 18 & 19 ರಂದು ನಡೆಯಲಿರುವ ದ್ವಿತೀಯ ದರ್ಜೆ ಸಹಾಯಕರು ( SDA ) ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳೇ ದಯವಿಟ್ಟು ಗಮನಿಸಿ.!!

♣️ ಆಡಳಿತಾತ್ಮಕ ಕಾರಣಗಳಿಂದಾಗಿ ಕೆಲವು ಪರೀಕ್ಷಾ ಕೇಂದ್ರಗಳನ್ನು  ಬದಲಾಯಿಸಲಾಗಿರುತ್ತದೆ.!!

♣️ ಆದ್ದರಿಂದ ಈ ಸಂಬಂಧ ಈಗಾಗಲೇ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡಿದ್ದಲ್ಲಿ, ಆಯೋಗದ ಅಂತರ್ಜಾಲದಲ್ಲಿ ಪರಿಷ್ಕೃತ ಪ್ರವೇಶಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗತಕ್ಕದ್ದು.!!

♣️ ಈ ಮಾಹಿತಿಯು KPSCಯ ಅಧಿಕೃತ ಅಂತರ್ಜಾಲದಲ್ಲಿಯೇ ಇದೀಗ ಪ್ರಕಟಗೊಂಡಿದೆ.!!
✍🏻🗒️✍🏻🗒️✍🏻🗒️✍🏻🗒️✍🏻🗒️

This section provides you with basic information about KPSC.kar.nic.in Aspiring after downloading the Hall ticket should check out details on it. In addition, do not forget to note the examination site and the reporting time of the exam. They are very important because the aspirants must report at the correct time and also at the correct examination center.


How to Download KPSC SDA Hall Ticket 2021? Details check Here

Admit Card Available  Date :For SDA – 09 September 2021 
Step 1: Go to the official KPSC page that is www.kpsc.kar.nic.in.

Step 2: Then, see the SDA login section.

Step 3: Enter "User ID and Password".

Step 4: Click on the 'Login' button.
Now, the KPSC SDA Admit card. available Card to print, take print

Important Link :


 

Start typing and press Enter to search