ICFRE Recruitment 2021 | Conservator/ Deputy Conservator Posts-Apply now
ICFRE Recruitment 2021: ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ ಹಾಗೂ( ICFRE
institutes)ಐಸಿಎಫ್ಆರ್ಇ ಸಂಸ್ಥೆಗಳಲ್ಲಿ ಖಾಲಿರುವ Conservator of Forest & Deputy Conservator of Forest
ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
◼ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಒಟ್ಟು ಹುದ್ದೆಗಳ ಸಂಖ್ಯೆ, ವೇತನ, ಶೈಕ್ಷಣಿಕ ಅರ್ಹತೆ, ವಯೋಮಾನ, ಆಯ್ಕೆ ವಿಧಾನ ಹಾಗೂ ಅಧಿಸೂಚನೆಕ್ಕೆ ಸಂಬಂಧ ಪಟ್ಟ ಇತರೆ ಸಂಪೂರ್ಣ ಮಾಹಿತಿಯನ್ನು ಈ ಪೋಸ್ಟ್ ನಲ್ಲಿ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿಕೊಳ್ಳಿ ಹಾಗೂ ಅರ್ಜಿ ಸಲ್ಲಿಸಿ..
Short Details of ICFRE Conservator of Forest Recruitment 2021:
ಸಂಸ್ಥೆಯ ಹೆಸರು: | ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಅಂಡ್ ಎಜುಕೇಶನ್ (ICFRE) |
Employment Category | Central Govt Job |
ಖಾಲಿರುವ ಹುದ್ದೆಗಳ ಸಂಖ್ಯೆ: | 43 (ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿಕೊಳ್ಳಿ) |
ಉದ್ಯೋಗದ ಸ್ಥಳ | ಭಾರತದಾದ್ಯಂತ ( Karnataka Bengalore) |
ಹುದ್ದೆ: (Job Name) | ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಉಪ ಸಂರಕ್ಷಣಾಧಿಕಾರಿ(Conservator of Forest & Deputy Conservator of Forest) |
ಶೈಕ್ಷಣಿಕ ಅರ್ಹತೆ: | 10th, 12th, B.Sc & Degree |
ಅಧಿಕೃತ ಜಾಲತಾಣ | www.icfre.gov.in |
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: | 08-01-2021 |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ | 22-02-2021 |
As per the notification, overall 43 vacancies are allotted for this recruitment. Post wise vacancy details are given below Check Out ..
Eligibility Criteria for ICFRE Conservator & Other Vacancy:
ಶೈಕ್ಷಣಿಕ ಅರ್ಹತೆ :Applicants can get the educational qualification from the notification.
ಆಯ್ಕೆ ವಿಧಾನ :ಲಿಖಿತ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
📢👉Read Also Latest Notifications Link Are Given Below:👇
ನಿಗದಿತ ಅರ್ಜಿ ಶುಲ್ಕದ ವಿವರ: Candidates should pay Rs.500/-
Draft has drawn in favor of Accounts Officer, ICFRE, payable at Dehra Dun.
How do I apply for the Indian Forestry Council Research and Education Board 2021?
Step 1: All candidates must download PDF ICFRE notifications and readings for it.
Step 2: Click on the "Application Form" in the link below.
Step 3: Fill in all the details needed in the application form with a photo that is proven by itself.
Step 4: Enter enough details with it and paste your current passport size photo.
Step 5: Attach all photocopied documents along with your CV.
Step 6: Pay application fees if needed.
Send the application form to the
Step 7: following post address on or before the last date
Postal Address: Secretary, Indian Council of Forestry Research and Education
P.O New Forest, Dehra Dun,- 248006
Important Dates for ICFRR Recruitment 2021:
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : 08-01-2021
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 22-02-2021
Important Links for ICFRE Recruitment 2021:
Post a Comment