www.newssuper.co

www.newssuper.co Get Latest Article About Employment news,Central & All State Govt Job Notifications , KPSC ,KSP Other Competitive Exam Study Materials...

IMP Sponsored Links Check Now

💯👇👉Get Free KPSC/KSP Study material👈👇


Join ಜ್ಞಾನಲೋಕ(KPSC/KSP) Quiz Group

Wednesday, October 7, 2020

KPSC FDA/SDA Online Quiz: QUIZ ON GENERAL KANNADA QUESTION WITH ANSWER

  DRx       Wednesday, October 7, 2020

 

QUIZ ON GENERAL KANNADA QUESTION WITH ANSWER

This quiz has 20 General Kannada& General Knowledge / GK Questions for KPSC Recruitment Exams based on syllabus of GK of Competition examinations and previous years question papers!!!For more details, please visit 

Q1. ಕನ್ನಡದ ಮೊದಲ ವಿಡಂಬನ ಕಾವ್ಯ_________.

Q2. ಪಿ.ಲಂಕೇಶ ಅವರ ಆತ್ಮ ಚರಿತ್ರೆಯ ಹೆಸರು...

Q3. ಯಯಾತಿ’ ನಾಟಕದ ರಚನೆಕಾರರು ಶ್ರೀರಂಗರು?

Q4.ಪರ್ವ’ ಕಾದಂಬರಿಯನ್ನು ಬರೆದವರು ಕುವೆಂಪು. ?

Q5.ಕರ್ನಾಟಕ ಕವಿ ಕುಲತಿಲಕ' ಎಂದು ಇವರನ್ನು ಕರೆಯುತ್ತಾರೆ. ?

Q6ಶಬ್ದಾರ್ಥ ನಿರ್ಣಯವನ್ನು ತಿಳಿಯಲು ಉಪಯೋಗಕಾರಿಯಾದ 'ಪ್ರಯೋಗ ಸಾರ' ಯಾರ ಗ್ರಂಥದಲ್ಲಿ ಕಂಡುಬರುತ್ತದೆ? . _________.

Q7ಸಕರ್ಮಕ ಕ್ರಿಯಾಪದಕ್ಕೆ ………… ಒಂದು ಉದಾಹರಣೆ.?. _________.

Q8. ಒಂದನೇ ನಾಗವರ್ಮನ ಛಂದೋಂಬುದ್ಧಿಯನ್ನು ಮೊದಲು ಸಂಪಾದಿಸಿದವರು?

Q9. ………… ಇದೊಂದು ಅನುಕರಣವಾಚಕ ಪದ. ">

Q10.ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. ಕಂಬಿಕೀಳು ಎಂಬುದು ಒಂದು ………… .

Q11. ನಿನ್ನೆ ರೈಲಿನಲ್ಲಿ ಊರಿಗೆ ಅವನು ಹೋದನು. ಈ ವಾಕ್ಯದ ಕರ್ತೃ ಪದ ……… ?

Q12.ಅರಸನೆ, ಭಿನ್ನಹವೊಂದುಂಟು ಎಂಬ ವಾಕ್ಯದಲ್ಲಿ ಅರಸನೆ ಎಂಬುದು _________ವಿಭಕ್ತಿಯಲ್ಲಿದೆ.?

Q13. ಸೂಚನೆ : ಕೆಳಗೆ ಖಾಲಿ ಬಿಟ್ಟಿರುವ ಸ್ಥಳಗಳನ್ನು ತುಂಬಲು ಸೂಕ್ತವಾದ ರೂಪವನ್ನಾಯ್ದು ಗುರುತು ಮಾಡಿರಿ. ಕುರಿಯಿದು ಎಂಬ ಪದದಲ್ಲಿ _____ಸಂಧಿಯಿದೆ ?

Q14. ದೊರೆಯೆಂದು ಎಂಬಲ್ಲಿ _____ಸಂಧಿ ಇದೆ

Q15. ಸೂಚನೆ : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನೂ ಅವುಗಳಿಗೆ ಅರ್ಥಗಳನ್ನೂ ಸೂಚಿಸಿದೆ. ನುಡಿಗಟ್ಟಿನ ಸರಿಯಾದ ಅರ್ಥ ಯಾವುದೆಂಬುದನ್ನು ಗುರುತಿಸಿ.ಅಂಗೈ ನೆಲ್ಲಿ ?

Q16. ಸೂಚನೆ : ಖಾಲಿ ಇರುವ ಜಾಗಕ್ಕೆ ಸರಿಯಾದ ಪದವನ್ನು ಸೂಚಿಸಿ ಕುರುಡ ಎಂಬುದು ..........?

Q17. ಗಿರೀಶ್ ಕಾರ್ನಾಡ್ ರವರ ಚೊಚ್ಚಲ ಚಲನಚಿತ್ರ ""ಸಂಸ್ಕಾರ " ಯಾರ ಕಾದಂಬರಿಯನ್ನು ಆಧರಿಸಿದ್ದು? ?

Q18.ಅಳು ' ಎಂಬ ಪದವು ಇದಕ್ಕೆ ನಿದರ್ಶನ ...?

Q19. ಕಿಟ್ಟೆಲ್ ಕೋಶವನ್ನು ಪರಿಷ್ಕರಿಸಿದವರು

Q20.ಕನ್ನಡ ಹಳಮೆಯನ್ನು ಗುರುತಿಸಲು ನೆರವಾಗುವ ಈಜಿಪ್ಪಿನ 'ಅಕ್ಸಿರಿಂಕಸ್ ಪ್ಯಾಪಿರಿ'ಯ ಕಾಲ ?MORE INFO: khanderaybiradar0@gmail.com

logoblog

Thanks for reading KPSC FDA/SDA Online Quiz: QUIZ ON GENERAL KANNADA QUESTION WITH ANSWER

Previous
« Prev Post