“ಹೊಸ ಸುದ್ದಿ”

𝐊𝐏𝐒𝐂 𝐍𝐄𝐖 𝐔𝐏𝐃𝐀𝐓𝐄 : ಎಸ್‌ಡಿಎ, ಎಫ್‌ಡಿಎ ನೇಮಕಾತಿ ಪರೀಕ್ಷೆಯ ದಿನಾಂಕದ ಬಗ್ಗೆ ಮಾಹಿತಿ

Latest:KSP: ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್ (ಕೆಎಸ್‌ಐಎಸ್‌ಎಫ್‌) (ಕೆಎಸ್‌ಆರ್‌ಪಿ) ಲಿಖಿತ ಪರೀಕ್ಷೆ ದಿನಾಂಕ ಪ್ರಕಟವಾಗಿದೆ :

KSP: ಕರ್ನಾಟಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ವೈರ್‌ಲೆಸ್‌) ಲಿಖಿತ ಪರೀಕ್ಷೆ ದಿನಾಂಕ ಪ್ರಕಟವಾಗಿದೆ

Latest:BREAKING NEWS:-ಕರ್ನಾಟಕ ಅರಣ್ಯ ಇಲಾಖೆಯಲ್ಲಿ 3085{ SSLC, PUC, Any Degree} ಹುದ್ದೆಗಳಿಗೆ ಅತೀ ಶೀಘ್ರದಲ್ಲೇ ನೇಮಕಾತಿ -2020

KSP: ಪೊಲೀಸ್ ಇಲಾಖೆ Bandsmen ಪರೀಕ್ಷೆ ದಿನಾಂಕ ಪ್ರಕಟವಾಗಿದೆ

Latest: 6000+2000 ಪ್ರಾಥಮಿಕ, TGT & PGT ಶಿಕ್ಷಕರ ನೇರ ನೇಮಕಾತಿಗೆ ಅರ್ಜಿ ಆಹ್ವಾನ { BA, B.Ed, D,ed, PG ಮುಗಿದವರಿಗೆ ಭರ್ಜರಿ ಅವಕಾಶ}

Latestರ್ನಾಟಕ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ವೈರ್‌ಲೆಸ್‌) ಲಿಖಿತ ಪರೀಕ್ಷೆ ದಿನಾಂಕ : ಪ್ರಕಟವಾಗಿದೆ

𝐏𝐎𝐒𝐓 𝐎𝐅𝐅𝐈𝐂𝐄 𝐑𝐄𝐂𝐑𝐔𝐈𝐓𝐌𝐄𝐍𝐓 𝟐𝟎𝟐𝟎: ಅಂಚೆ ಇಲಾಖೆ (Post Office) ಯಲ್ಲಿ ಖಾಲಿ ಇರುವ 1371 (10ನೇ ,12 ನೇ ಪಾಸ್) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದ

KSP CAR/DAR 2020 Exam Answer Key: ದಿನಾಂಕ: (18-10-2020ರಂದು) ನಡೆದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ಪರೀಕ್ಷೆಯ ಸಂಭಾವ್ಯ (Key Answers) ಸರಿ ಉತ್ತರಗಳು.!!

KSP CAR/DAR 2020 Exam 𝐪𝐮𝐞𝐬𝐭𝐢𝐨𝐧 𝐩𝐚𝐩𝐞𝐫:ದಿನಾಂಕ: (18-10-2020ರಂದು) ನಡೆದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (CAR/DAR) ಪರೀಕ್ಷೆಯ ಪ್ರಶ್ನೆ ಪತ್ರಿಕೆ.!!


�� IMPORTANT LINKS CHECK OUT��

𝐏𝐒𝐈 & 𝐏𝐂 𝐍𝐄𝐖 𝐍𝐎𝐓𝐈𝐅𝐈𝐂𝐀𝐓𝐈𝐎𝐍 𝟐𝟎𝟐𝟎 : TREADING NEWS

Wednesday, October 7, 2020

KPSC FDA/SDA Online Quiz: QUIZ ON GENERAL KANNADA QUESTION WITH ANSWER

  DRx       Wednesday, October 7, 2020

 

QUIZ ON GENERAL KANNADA QUESTION WITH ANSWER

This quiz has 20 General Kannada& General Knowledge / GK Questions for KPSC Recruitment Exams based on syllabus of GK of Competition examinations and previous years question papers!!!For more details, please visit 

Q1. ಕನ್ನಡದ ಮೊದಲ ವಿಡಂಬನ ಕಾವ್ಯ_________.

Q2. ಪಿ.ಲಂಕೇಶ ಅವರ ಆತ್ಮ ಚರಿತ್ರೆಯ ಹೆಸರು...

Q3. ಯಯಾತಿ’ ನಾಟಕದ ರಚನೆಕಾರರು ಶ್ರೀರಂಗರು?

Q4.ಪರ್ವ’ ಕಾದಂಬರಿಯನ್ನು ಬರೆದವರು ಕುವೆಂಪು. ?

Q5.ಕರ್ನಾಟಕ ಕವಿ ಕುಲತಿಲಕ' ಎಂದು ಇವರನ್ನು ಕರೆಯುತ್ತಾರೆ. ?

Q6ಶಬ್ದಾರ್ಥ ನಿರ್ಣಯವನ್ನು ತಿಳಿಯಲು ಉಪಯೋಗಕಾರಿಯಾದ 'ಪ್ರಯೋಗ ಸಾರ' ಯಾರ ಗ್ರಂಥದಲ್ಲಿ ಕಂಡುಬರುತ್ತದೆ? . _________.

Q7ಸಕರ್ಮಕ ಕ್ರಿಯಾಪದಕ್ಕೆ ………… ಒಂದು ಉದಾಹರಣೆ.?. _________.

Q8. ಒಂದನೇ ನಾಗವರ್ಮನ ಛಂದೋಂಬುದ್ಧಿಯನ್ನು ಮೊದಲು ಸಂಪಾದಿಸಿದವರು?

Q9. ………… ಇದೊಂದು ಅನುಕರಣವಾಚಕ ಪದ. ">

Q10.ಕೆಳಗೆ ಖಾಲಿ ಬಿಟ್ಟಿರುವ ಜಾಗಕ್ಕೆ ಸರಿಯಾದ ಉತ್ತರವನ್ನು ಗುರುತಿಸಿ. ಕಂಬಿಕೀಳು ಎಂಬುದು ಒಂದು ………… .

Q11. ನಿನ್ನೆ ರೈಲಿನಲ್ಲಿ ಊರಿಗೆ ಅವನು ಹೋದನು. ಈ ವಾಕ್ಯದ ಕರ್ತೃ ಪದ ……… ?

Q12.ಅರಸನೆ, ಭಿನ್ನಹವೊಂದುಂಟು ಎಂಬ ವಾಕ್ಯದಲ್ಲಿ ಅರಸನೆ ಎಂಬುದು _________ವಿಭಕ್ತಿಯಲ್ಲಿದೆ.?

Q13. ಸೂಚನೆ : ಕೆಳಗೆ ಖಾಲಿ ಬಿಟ್ಟಿರುವ ಸ್ಥಳಗಳನ್ನು ತುಂಬಲು ಸೂಕ್ತವಾದ ರೂಪವನ್ನಾಯ್ದು ಗುರುತು ಮಾಡಿರಿ. ಕುರಿಯಿದು ಎಂಬ ಪದದಲ್ಲಿ _____ಸಂಧಿಯಿದೆ ?

Q14. ದೊರೆಯೆಂದು ಎಂಬಲ್ಲಿ _____ಸಂಧಿ ಇದೆ

Q15. ಸೂಚನೆ : ಈ ಕೆಳಗೆ ಕೆಲವು ಕನ್ನಡದ ನುಡಿಗಟ್ಟುಗಳನ್ನೂ ಅವುಗಳಿಗೆ ಅರ್ಥಗಳನ್ನೂ ಸೂಚಿಸಿದೆ. ನುಡಿಗಟ್ಟಿನ ಸರಿಯಾದ ಅರ್ಥ ಯಾವುದೆಂಬುದನ್ನು ಗುರುತಿಸಿ.ಅಂಗೈ ನೆಲ್ಲಿ ?

Q16. ಸೂಚನೆ : ಖಾಲಿ ಇರುವ ಜಾಗಕ್ಕೆ ಸರಿಯಾದ ಪದವನ್ನು ಸೂಚಿಸಿ ಕುರುಡ ಎಂಬುದು ..........?

Q17. ಗಿರೀಶ್ ಕಾರ್ನಾಡ್ ರವರ ಚೊಚ್ಚಲ ಚಲನಚಿತ್ರ ""ಸಂಸ್ಕಾರ " ಯಾರ ಕಾದಂಬರಿಯನ್ನು ಆಧರಿಸಿದ್ದು? ?

Q18.ಅಳು ' ಎಂಬ ಪದವು ಇದಕ್ಕೆ ನಿದರ್ಶನ ...?

Q19. ಕಿಟ್ಟೆಲ್ ಕೋಶವನ್ನು ಪರಿಷ್ಕರಿಸಿದವರು

Q20.ಕನ್ನಡ ಹಳಮೆಯನ್ನು ಗುರುತಿಸಲು ನೆರವಾಗುವ ಈಜಿಪ್ಪಿನ 'ಅಕ್ಸಿರಿಂಕಸ್ ಪ್ಯಾಪಿರಿ'ಯ ಕಾಲ ?MORE INFO: khanderaybiradar0@gmail.com

logoblog

Thanks for reading KPSC FDA/SDA Online Quiz: QUIZ ON GENERAL KANNADA QUESTION WITH ANSWER

Previous
« Prev Post

17 comments: